C ಹೆಸರಿನ ಮೊದಲ ಅಕ್ಷರ ಪ್ರಕಾರ ನಿಮ್ಮ ಸ್ವಭಾವ ಏನು

0 15

C ಹೆಸರಿನ ಮೊದಲ ಅಕ್ಷರ ಪ್ರಕಾರ ನಿಮ್ಮ ಸ್ವಭಾವ ಏನು ?

ಸ್ನೇಹಿತರೆ ಅಂದ ಹಾಗೆ ಇದು ಇಂಗ್ಲಿಷಿನ ಅಕ್ಷರ ಸೂಚಿಸುವ ಅರ್ಥ ಇದರ ಹಿಂದೆ ಒಂದು ಸೈಕಾಲಜಿ ಕೂಡ ಇದೆ ಎಂದು ಸಮರ್ಪಿಸಿಕೊಳ್ಳುವರು ಹಲವರು ಇದ್ದಾರೆ ಅದೇ ರೀತಿ ಹೆಸರಿನ ಮೊದಲ ಅಕ್ಷರದಿಂದ ವ್ಯಕ್ತಿತ್ವ ಗೊತ್ತಾಗುವುದಾದರೆ

ಇನ್ನೇನು ಅನುಮಾನ ಪಡುವವರು ಸಹ ಇದ್ದಾರೆ ಅವರವರ ಅಭಿಪ್ರಾಯಕ್ಕೆ ಈ ವಿಚಾರವನ್ನು ಬಿಡೋಣ ಇಂಗ್ಲಿಷ್ ನ 26 ಅಕ್ಷರಗಳ ಪೈಕಿ ಮುಖ್ಯವಾಗಿ ಹೆಸರಿಗೆ ಬಳಕೆ ಆಗುವ 25 ಅಕ್ಷರಗಳು ಯಾವ ವ್ಯಕ್ತಿತ್ವ ಸೂಚಿಸುತ್ತದೆ ಎಂಬುದನ್ನು ತಿಳಿದುಕೊಳ್ಳೋಣ. ಜನರ ಮಧ್ಯೆ ಹೆಚ್ಚಾಗಿ ಬೆರೆಯುವಂತಹ ಅಕ್ಷರ ಎಂದರೆ .ಸಿ. ಅಕ್ಷರದವರು ಯಾರ ಹೆಸರು

ಸಿ .ಅಕ್ಷರದಿಂದ ಶುರುವಾಗುತ್ತೋ ಇವರು ಜನರ ಜೊತೆಗೆ ತುಂಬಾ ಸಲೀಸಾಗಿ ಬೆರೆತು ಹೋಗುತ್ತಾರೆ ಜನರ ಮಧ್ಯೆ ಹೆಚ್ಚು ಇರಲು ಬಯಸುತ್ತಾರೆ ಆದರೆ ಯಾರಾದರೂ ಸಿಟ್ಟು ತರಿಸಿದರೆ ದ್ವೇಷ ಸಾಧಿಸುವ ಹಾಗೂ ಕೇಡು ಬಗೆಯುವ ಬುದ್ಧಿ ಹೆಚ್ಚಿರುತ್ತದೆ ಎದುರಿನವರಿಂದ ದೊಡ್ಡ ಮಟ್ಟದ ವಿಶ್ವಾಸವನ್ನು ಎದುರು ನೋಡುವ ಜನ ಇವರು ಅದ್ಭುತವಾದ ಮಾತುಗಾರರಾಗಿರುತ್ತಾರೆ. ಕೆಲವು ವಿಚಾರಗಳನ್ನು ವಿಪರೀತ ಎನ್ನುವ ತನಕ ತೆಗೆದುಕೊಂಡು ಹೋಗುತ್ತಾರೆ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.