ಮಹಾ ಶಿವರಾತ್ರಿ ದಿನ 6 ವಸ್ತುಗಳಲ್ಲಿ 1ವಸ್ತು ಮನೆಗೆ ತನ್ನಿ ಬಡತನ ದೂರ ಆಗುತ್ತದೆ!

0 18,699

ಮಹಾಶಿವರಾತ್ರಿಯನ್ನು ಬಹಳ ಅದ್ದೂರಿಯಾಗಿ ವಿಜೃಂಭಣೆಯಿಂದ ಮಾಡಲಾಗುತ್ತದೆ.ಈ ಸಮಯದಲ್ಲಿ ಶಿವನ ಹತ್ತಿರ ನಿಮ್ಮ ಇಚ್ಛೆಗಳನ್ನು ಕೇಳಿಕೊಂಡರೆ ಖಂಡಿತಾ ಈಡೇರುತ್ತದೆ.ಪ್ರತಿಯೊಬ್ಬರಿಗೂ ಶಿವನ ಅನುಗ್ರಹ ಬೇಕೇ ಬೇಕು.ಏಕೆಂದರೆ ಮಹಾ ಶಿವರಾತ್ರಿ ದಿನ ರಾತ್ರಿ 12 ಗಂಟೆ ನಂತರ ಭೂಮಿ ಮೇಲೆ ಲಿಂಗ ರೂಪದಲ್ಲಿ ಮರ್ಪಡು ಆಗುತ್ತಾನೆ.ಹಾಗಾಗಿ ಮಹಾ ಶಿವರಾತ್ರಿ ದಿನ ಶಿವನ ಲಿಂಗಕ್ಕೆ ಅಭಿಷೇಕವನ್ನು ಮಾಡುತ್ತಾರೆ.ಇನ್ನು ಶಿವರಾತ್ರಿ ಸಮಯದಲ್ಲಿ ಈ ವಸ್ತುಗಳನ್ನು ಮನೆಗೆ ತೆಗೆದುಕೊಂಡು ಬಂದರೆ ಬಹಳ ಒಳ್ಳೆಯದು.ಮಹಾ ಶಿವನನ್ನು ಆರಾಧನೆ ಮಾಡಿದರೆ ಖಂಡಿತ ಅನುಗ್ರಹ ಪ್ರಾಪ್ತಿ ಆಗುತ್ತದೆ.

1, ಶಂಖ ಮನೆಗೆ ತೆಗೆದುಕೊಂಡು ಪೂಜೆ ಮಾಡಿ ಶಂಖವನ್ನು ಊದಿದರೆ ಶಿವನಿಗೆ ತುಂಬಾನೇ ಇಷ್ಟ ಆಗುತ್ತದೆ.
2, ಡಮಾರುಗವನ್ನು ಶಿವರಾತ್ರಿ ಸಮಯದಲ್ಲಿ ತೆಗೆದುಕೊಂಡು ಬಂದರೆ ತುಂಬಾ ಒಳ್ಳೆಯದು.

3, ಇನ್ನು ತ್ರಿಶೂಲವನ್ನು ಶಿವರಾತ್ರಿ ದಿನ ಮನೆಗೆ ತೆಗೆದುಕೊಂಡು ಬರಬೇಕು.
4, ಇನ್ನು ಗೋಮತಿ ಚಕ್ರವನ್ನು ಮನೆಗೆ ತೆಗೆದುಕೊಂಡು ಬಂದರೆ ಬಹಳ ಒಳ್ಳೆಯದು.

5, ಇನ್ನು ನಂದಿ ವಿಗ್ರಹವನ್ನು ಮನೆಗೆ ತೆಗೆದುಕೊಂಡು ಬಂದು ಪೂಜೆಯನ್ನು ಮಾಡಿದರೆ ನಿಮ್ಮ ಕಷ್ಟಗಳು ನಿವಾರಣೆ ಆಗುತ್ತದೆ.

6,ಇನ್ನು ಗೋಮಾತೆ ವಿಗ್ರಹವನ್ನು ತೆಗೆದುಕೊಂಡು ಬರಬೇಕು ಮತ್ತು ಆದಷ್ಟಿ ಶಿವರಾತ್ರಿ ದಿನ ಗೋವುಗಳಿಗೆ ಆಹಾರವನ್ನು ನೀಡಬೇಕು.ಇನ್ನು ಕವಡೆ ರುದ್ರಾಕ್ಷಿ ಮಾಲೆಯನ್ನು ಮಹಾ ಶಿವರಾತ್ರಿ ದಿನ ತೆಗೆದುಕೊಂಡು ಬಂದು ಪೂಜೆಯನ್ನು ಮಾಡಿದರೆ ಖಂಡಿತ ಫಲ ಸಿಗುತ್ತದೇ.

ಇನ್ನು ಮಹಾಶಿವರಾತ್ರಿ ದಿನ ಓಂ ನಮಃ ಶಿವಾಯ ಎಂದು ಶಿವನ ಆರಾಧನೆಯನ್ನು ಮಾಡಬೇಕು. ಇದರಿಂದ ನಿಮ್ಮ ಕಷ್ಟಗಳು ಸಮಸ್ಸೆಗಳು ಎಲ್ಲಾ ಕೂಡ ನಿವಾರಣೆ ಆಗುತ್ತದೆ. ಶಿವರಾತ್ರಿ ಸಮಯದಲ್ಲಿ ಆದಷ್ಟು ಉಪವಾಸ ಇದ್ದು ಆಚರಣೆಯನ್ನು ಮಾಡಿ.

Leave A Reply

Your email address will not be published.