ಬಿಂಡಿಗನವಿಲೆ ಚನ್ನಕೇಶವ ದೇವಸ್ಥಾನ

0 11

ಬಿಂಡಿಗನವಿಲೆ ಚನ್ನಕೇಶವ ದೇವಸ್ಥಾನ

ಆತ್ಮೀಯ ಬಂಧುಗಳೇ ನಮಗೆಲ್ಲರಿಗೂ ಓಡಾಡಲು ವಿಧವಿಧವಾದ ವಾಹನಗಳ ಇರುವಂತೆಯೇ ಪುರಾಣ ಕಾಲದಲ್ಲಿ ಒಬ್ಬೊಬ್ಬ ದೇವರಿಗೂ ಸಹ ಒಂದೊಂದು ಪ್ರಾಣಿ ಅಥವಾ ಪಕ್ಷಿಯೇ ವಾಹನಗಳಾಗಿದ್ದವು ತಮ್ಮನ್ನು ಹೊತ್ತು ತಿರುಗುವ ವಾಹನಗಳಿಗೂ ಸಹ ದೇವಾನುದೇವತೆಗಳು ವಿಶೇಷವಾದ ಸ್ಥಾನಮಾನವನ್ನು ನೀಡಿದ್ದಾರೆ ಹಾಗೆಯೇ ಮಹಾಮಹಿಮರಾದ ಭಗವಾನ್ ಮಹಾವಿಷ್ಣು ದೇವರ ವಾಹನ ಗರುಡ ಪಕ್ಷಿ ಸಾಮಾನ್ಯವಾಗಿ ಸರ್ಪ ದೋಷವಿದ್ದರೆ ಅದರ ನಿವಾರಣೆಗಾಗಿ ಸುಬ್ರಹ್ಮಣ್ಯ ಸ್ವಾಮಿ ಕ್ಷೇತ್ರಕ್ಕೆ ನಾವು ತೆರಳುತ್ತೇವೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಆದರೆ ಭಗವಾನ್ ಮಹಾವಿಷ್ಣುದೇವರ ವಾಹನವಾದಂತಹ ಗರುಡ ಕೂಡ ಸರ್ಪದೋಷ ನಿವಾರಿಸುವ ದೇವರಾಗಿದ್ದಾರೆ ಸಾಮಾನ್ಯವಾಗಿ ದೇವಸ್ಥಾನಗಳಲ್ಲಿ ಗರುಡನನ್ನು ಉತ್ಸವ ಮೂರ್ತಿಯಾಗಿ ಅಥವಾ ದೇಗುಲಗಳ ಧ್ವಜಸ್ತಂಭದಲ್ಲಿ ಮಾತ್ರ ನಾವು ನೋಡಿರುತ್ತೇವೆ ಮೂಲದೇವರಾದ ಗರುಡನನ್ನು ಆರಾಧಿಸುವಂತಹ ದೇವಸ್ಥಾನಗಳು ಕಂಡುಬರುವುದು ತೀರಾ ಅಪರೂಪವಾಗಿದೆ ಇಂದು ನಾವು ಒಂದು ಅತ್ಯಂತ ಅಪರೂಪವಾದ ದೇಗುಲದ ಪರಿಚಯವನ್ನು ತಿಳಿಯೋಣ ಈ ದೇವಾಲಯದಲ್ಲಿ ಗರುಡ ದೇವರನ್ನು ಮೂಲದೇವರಾಗಿ ಪೂಜಿಸಲಾಗುತ್ತದೆ

ಅಷ್ಟೇ ಅಲ್ಲದೆ ಈ ದೇವಸ್ಥಾನದಲ್ಲಿ ಗರುಡನನ್ನು ಯಾರು ಪ್ರತಿಷ್ಠಾಪನೆ ಮಾಡಿಲ್ಲ ಬದಲಾಗಿ ಈ ದೇವಸ್ಥಾನದಲ್ಲಿ ಸ್ವತಹ ಗರುಡನೆ ತಾನೇ ಖುದ್ದಾಗಿ ಪ್ರತಿಷ್ಠಾಪಿತಗೊಂಡಿದ್ದಾರೆ ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ಒಂದು ಪುಟ್ಟ ಗ್ರಾಮವಿದೆ ಈ ಗ್ರಾಮವು ನಾಗಮಂಗಲದಿಂದ 18 ಕಿಲೋಮೀಟರ್ ಮತ್ತು ರಾಜಧಾನಿ ಬೆಂಗಳೂರಿನಿಂದ ಸುಮಾರು 130 ಕಿಲೋಮೀಟರ್ ದೂರದಲ್ಲಿದೆ ದಿಂಡಿಗ ಎಂಬ ಜಾತಿಯ ಗಟ್ಟಿಮುಟ್ಟಾದ ಮರಗಳು ಹೆಚ್ಚಾಗಿ ಬೆಳೆಯುತ್ತಿದ್ದಂತಹ ಈ ಕ್ಷೇತ್ರದಲ್ಲಿ ಹೆಚ್ಚಾಗಿ ನವಿಲುಗಳು ಸಹ ಕಂಡು ಬಂದಿದ್ದರಿಂದ

ಈ ಸ್ಥಳಕ್ಕೆ ದಿಂಡಿಗ ನವಿಲೇ ಎಂದು ಕರೆಯಲಾಗುತ್ತದೆ ಕಾಲ ನಂತರದಲ್ಲಿ ಈ ಸ್ಥಳ ದಿಂಡಿಗ ನವಿಲೇ ಎಂದು ಪ್ರಸಿದ್ಧವಾಗಿದೆ ಈ ದೇವಸ್ಥಾನ ಪ್ರಸಿದ್ಧವಾದದ್ದು ಇಲ್ಲಿರುವ ಸುಮಾರು ಸಾವಿರ ವರ್ಷಗಳ ಕಾಲ ಹಳೆಯ ಚೆನ್ನಕೇಶವ ದೇವಾಲಯದಿಂದ ಚನ್ನಕೇಶವ ದೇವಾಲಯವು ಹೊಯ್ಸಳ ಕಾಲಕ್ಕಿಂತಲೂ ಹಿಂದಿನದ್ದು ಎಂದು ಉಲ್ಲೇಖಿಸಲಾಗುತ್ತದೆ ಶ್ರೀ ರಾಮಾನುಜಾಚಾರ್ಯರು ಮೇಲುಕೋಟೆಯಲ್ಲಿ ತಂಗಿದ್ದ ಸಮಯದಲ್ಲಿ ಮೇಲುಕೋಟೆಯಿಂದ ಬೇಲೂರಿಗೆ ತೆರಳುವಾಗಲೆಲ್ಲ ದಾರಿಯಲ್ಲಿ ಸಿಗುವ ಚನ್ನಕೇಶವ ದೇವಾಲಯದಲ್ಲಿಯೇ ವಿಶ್ರಾಂತಿಯನ್ನು ಪಡೆಯುತ್ತಿದ್ದರಂತೆ

ರಾಮಾನುಜಾಚಾರ್ಯರ ಪ್ರಭಾವದಿಂದ ದಿಂಡಿಗನವಿಲೆಯಲ್ಲಿ ಅನೇಕ ಶ್ರೀ ವೈಷ್ಣವರು ವಾಸಿಸಲು ಪ್ರಾರಂಭಿಸಿದ್ದರು ಅನಂತರ ದಿಂಡಿಗನವಿಲೆ ಶ್ರೀವೈಷ್ಣವರ ಅಗ್ರಹಾರವಾಯಿತು ಚನ್ನಕೇಶವ ದೇವಾಲಯದ ರಾಜಗೋಪುರ ದೂರದಿಂದಲೇ ಭಕ್ತಾದಿಗಳನ್ನು ಸ್ವಾಗತಿಸುತ್ತದೆ ದೇವಾಲಯವು ವಿಶಾಲವಾದ ಆವರಣ ಮತ್ತು ದ್ವಜಸ್ತಂಬಗಳನ್ನು ಹೊಂದಿದೆ ದೇಗುಲದ ಗರ್ಭಗುಡಿಯಲ್ಲಿ ವಿಶಾಲವಾದ ಚೆನ್ನಕೇಶವನ ವಿಗ್ರಹವಿದೆ ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.