ಬೇವಿನ ಎಲೆಗಳನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳು
ಬೇವಿನ ಎಲೆಗಳನ್ನು ಸೇವಿಸುವುದರಿಂದ ಆರೋಗ್ಯಕರ ಪ್ರಯೋಜನಗಳು.
ನಮಸ್ಕಾರ ಸ್ನೇಹಿತರೆ, ಬೇವಿನ ಮರವು ಜನರ ನಿತ್ಯ ಉಪಯೋಗಕ್ಕೆ ಅಗತ್ಯವಾಗಿ ಬೇಕಾಗಿರುವಂತಹ ಒಂದು ಮರವಾಗಿದ್ದು, ತೀವ್ರವಾದ ಬರಗಾಲದಲ್ಲೂ ಕೂಡ ನೀರಿಲ್ಲದೆ ಬದುಕಿ ಉಳಿಯುವಂತಹ ಮರವಾಗಿದೆ, ಇದರ ಸಸ್ಯಶಾಶ್ತ್ರೀಯ ಹೆಸರು “ಅಜಾಡಿರತ್ ಇಂಡಿಕಾ”ತಮಿಳು ಭಾಷೆಯಲ್ಲಿ “ಬೇಪ್ಪಂ” ತೆಲುಗು ಭಾಷೆಯಲ್ಲಿ “ಬೇಪಾ”ಹಾಗೂ ಆಂಗ್ಲ ಭಾಷೆಯಲ್ಲಿ “ನೀಮ್” ಎಂದು ಕರೆಯುತ್ತಾರೆ ಇದರ ಮೂಲ ಬರ್ಮವಾಗಿದ್ದು ಎಲ್ಲ ರಾಜ್ಯದಲ್ಲೂ ಎಲ್ಲ ಸಮಯದಲ್ಲೂ ಬೆಳೆಯಬಹುದಾದ ಮರ ಬೇವಾಗಿದೆ. ಇದು ಮಾರ್ಚ್ ಅಥವಾ ಏಪ್ರಿಲ್ ತಿಂಗಳಿನಲ್ಲಿ ಹೂವನ್ನು ಬಿಡುತ್ತದೆ, ಇದರ ಎಲ್ಲಾ ಭಾಗಗಳು ಅಂದರೆ ಎಲೆ, ತೊಗಟೆ, ಹೂವು, ಹಣ್ಣು, ಕಡ್ಡಿ, ಬೀಜ ಎಣ್ಣೆ ಹಾಗೂ ಬೇರುಗಳು ಕೂಡ ಮಾನವನಿಗೆ ಅನುಕೂಲಕರವಾಗುವಂತೆ ಔಷಧೀಯ ಗುಣಗಳನ್ನು ಹೊಂದಿದೆ, ಬೇವಿನ ಮರದಲ್ಲಿ ಸುಮಾರು 135 ಕ್ಕೂ ಹೆಚ್ಚಿನ ಔಷಧಿಯ ಗುಣಗಳಿವೆ ಎಂದು ಇತ್ತೀಚಿನ ವೈದ್ಯಕೀಯ ಸಂಶೋಧನೆಯಿಂದ ತಿಳಿದುಬಂದಿದೆ.
ಬೇವಿನಿಂದ ಗುಣಪಡಿಸಬಹುದಾದ ಸಾಮಾನ್ಯ ಕಾಯಿಲೆಗಳು ಯಾವುವೆಂದರೆ: ಮೊದಲನೆಯದಾಗಿ ಇದರಲ್ಲಿ ಕೆಮ್ಮು ನಾಶಕ ಗುಣ ಇರುವುದರಿಂದ ಇದರ ಕಡ್ಡಿಯಿಂದ ಹಲ್ಲು ಉಜ್ಜಿದರೆ ಬಾಯಿಯ ದುರ್ಗಂಧ ಕಡಿಮೆಯಾಗುತ್ತದೆ ಹುಳಗಳೇನಾದರೂ ಬಾಯಿಯಲ್ಲಿ ಇದ್ದರೆ ಸತ್ತು ಹೋಗುತ್ತವೆ.
ಇನ್ನು ಎರಡನೆಯದು ನಿದ್ರಾಹೀನತೆಯ ಸಮಸ್ಯೆ ಕಾಡುತ್ತಿದ್ದರೆ ಇದರ ಎಲೆಯನ್ನು ಹಾಲಿನಲ್ಲಿ ಅರೆದು ಪಾದಗಳಿಗೆ ತಿಕ್ಕಿ ಹಚ್ಚಿಕೊಂಡು ಮಲಗಿದ್ದರೆ ಸಾಕು ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ.
ಇನ್ನು ಮೂರನೆಯದು: ಪ್ರತಿನಿತ್ಯ 5 ಬೇವಿನ ಎಲೆಗಳನ್ನು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುವುದರ ಜೊತೆಗೆ ಚರ್ಮದ ಕಾಯಿಲೆಗಳು ಬಾರದೆ ತಡೆಗಟ್ಟುತ್ತದೆ.
ಇನ್ನು ನಾಲ್ಕನೆಯದು ಬೇವಿನ ಎಣ್ಣೆಯನ್ನು ಬಿಸಿಮಾಡಿ ಒಂದೆರಡು ತೊಟ್ಟನ್ನು ಕಿವಿಯಲ್ಲಿ ಹಾಕಿಕೊಂಡರೆ ಕಿವಿನೋವು ಕಡಿಮೆಯಾಗುತ್ತದೆ.
ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544
ಇನ್ನು ಐದನೆಯದು: ಬೇವಿನ ಚಿಗುರು ಎಲೆಯನ್ನು ಅರೆದು ಒಣಗಿಸಿ ಪುಡಿಮಾಡಿಕೊಂಡು 1 ಗುಳಿಗೆ ಗಾತ್ರದಲ್ಲಿ ಸೇವಿಸಿದರೆ ಸಕ್ಕರೆ ಕಾಯಿಲೆ ಕೂಡ ಮಂಗಮಾಯವಾಗುತ್ತವೆ.
ಇನ್ನು ಆರನೆಯದು: ಕೈಕಾಲುಗಳಲ್ಲಿ ಸೆಳೆತವಿದ್ದರೆ ಇದರ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿಕೊಳ್ಳಿ ಗುಣಮುಖವಾಗುತ್ತದೆ.
ಇನ್ನು ಏಳನೆಯದು: ಬೇವಿನ ಜ್ಯೂಸ್ ಕುಡಿಯುವುದರಿಂದ ಕಣ್ಣಿನ ದೃಷ್ಟಿ ಹೆಚ್ಚಾಗುವುದರ ಜೊತೆಗೆ ಕಣ್ಣಿನ ಆರೋಗ್ಯ ಕೂಡ ವೃದ್ಧಿಯಾಗುತ್ತದೆ.
ಇನ್ನು ಎಂಟನೆಯದು: ಬೇವಿನ ತೊಗಟೆಯೊಂದಿಗೆ ಕಹಿ ಜೀರಿಗೆ ಚೂರ್ಣವನ್ನು ಕಾಲು ಚಮಚದಷ್ಟು ಸೇರಿಸಿ ಸೇವಿಸಿದರೆ ಮಲೇರಿಯ ಜ್ವರ ಕಡಿಮೆಯಾಗಿಬಿಡುತ್ತದೆ.
ಇನ್ನು ಒಂಭತ್ತನೆಯದು: ಒಂದು ಹಿಡಿ ಬೇವಿನ ಎಲೆಯ ರಸಕ್ಕೆ ಕೆಂಪು ಕಲ್ಲು ಸಕ್ಕರೆಯನ್ನು ಸೇರಿಸಿ ದಿನಕ್ಕೆ ಎರಡುಚಮಚ ರಸ ಸೇವಿಸಿದರೆ ಕಾಮಲೆ ರೋಗ ಕಡಿಮೆಯಾಗುತ್ತದೆ.
ಇನ್ನು ಹತ್ತನೆಯದು: ಕಜ್ಜಿ ತುರಿಕೆಗಳಿದ್ದರೆ ಹಸಿ ಅಥವಾ ಒಣಗಿದ ಬೀಜಗಳನ್ನು ಚೆನ್ನಾಗಿ ಜಗ್ಗಿ ಸ್ವಲ್ಪ ಎಳ್ಳೆಣ್ಣೆ ಅಥವಾ ಕರ್ಪೂರದೊಂದಿಗೆ ಬಿಸಿಮಾಡಿ ಕಜ್ಜಿ ಅಥವಾ ತುರಿಕೆ ಇರುವ ಕಡೆ ಲೇಪಿಸಿದರೆ ಸಾಕು.
ಇನ್ನು 11ನೇಯ ದು: ಬೇವಿನ ಎಲೆಯ ಚೂರ್ಣವನ್ನು ಮುಖಕ್ಕೆ ಲೇಪಿಸಿದರೆ ಮೊಡವೆಗಳು ಗುಳ್ಳೆಗಳು ಮಂಗಮಾಯವಾಗುತ್ತವೆ.ಇನ್ನು ಕೊನೆಯದಾಗಿ ಬೇವಿನ ರಸವನ್ನು ಕುಡಿದರೆ ಜೀವನ ಕ್ರಿಯೆ ಸುಗಮವಾಗುವುದರ ಜೊತೆಗೆ ದೇಹದಲ್ಲಿನ ವಿಷಕಾರಿ ಅಂಶಗಳು ಹೊರದೂಡಲ್ಪಡುತ್ತದೆ.ಹೀಗೆ ಬೇವಿನ ಮರದ ಪ್ರತಿಯೊಂದು ಭಾಗವು ಅಷ್ಟು ಔಷಧೀಯ ಗುಣಗಳನ್ನು ಸಮೃದ್ಧವಾಗಿ ಹೊಂದಿರುತ್ತದೆ, ಆದರೆ ಅದರ ಬಳಕೆಯನ್ನು ನಾವು ತಿಳಿದುಕೊಂಡು ಉಪಯೋಗಿಸಿದರೆ ಸಾಕು ನಮ್ಮ ಆರೋಗ್ಯ ನಮ್ಮ ಕೈಯಲ್ಲೆ ಇರುತ್ತದೆ.