ಬೆಂಗಳೂರಿನ ಮೆಟ್ರೋ ಟನಲ್ ಹೇಗೆ ಕೊರೆಯಲಾಗಿತ್ತು ಮೆಟ್ರೋ ಸುರಂಗ

0 15

ನಮಸ್ಕಾರ ಸ್ನೇಹಿತರೆ,
ಒಂದು ಕಾಲ ಇತ್ತು 20 ಅಡಿ ಬಾವಿಯನ್ನು ತೆಗೆಯಲು 20 ದಿವಸವನ್ನು ತೆಗೆದುಕೊಳ್ಳುತ್ತಿತ್ತು ಕಾಲಕ್ರಮೇಣ ಹೊಸ ಹೊಸ ಮಷೀನುಗಳು ಬಂದ ನಂತರ ಈ ಕೆಲಸ ಈಗ ಆರಾಮವಾಗಿದೆ ಆದರೂ ಸುರಂಗವನ್ನು ತೆಗೆಯಲು ಹಿಂದೆ ಜನ ತುಂಬಾ ಕಷ್ಟ ಪಡುತ್ತಿದ್ದರು

ಕೇವಲ ಒಂದು ಕಿಲೋಮೀಟರ್ ಸುರಂಗವನ್ನು 5 ರಿಂದ 10 ವರ್ಷಗಳೆ ಬೇಕಾಗಿದ್ದವು ಆಮೇಲೆ ಖಾಲಿ ಇದ್ದ ಜಾಗದಲ್ಲಿ ಡೈನಮಿಟ್ ಅನ್ನು ಬ್ಲಾಸ್ಟ್ ಮಾಡಿ ಸುರಂಗಗಳನ್ನು ಮಾಡುತ್ತಿದ್ದರು ಆದರೆ ದಟ್ಟವಾದ ನಗರಗಳಲ್ಲಿ ಖಾಲಿ ಜಾಗಗಳು ಸಿಗುವುದು ಕಷ್ಟ ಅಂತಹ ಸ್ಥಳಗಳಲ್ಲಿ ಸುರಂಗ ಮಾಡುವುದು ತುಂಬಾನೇ ಕಷ್ಟ ಬ್ಲಾಸ್ಟ್ ಮಾಡುವುದು ಕಷ್ಟ ಆದರೂ ಇಂತಹ ಜಾಗಗಳಲ್ಲಿ ಮೆಟ್ರೋ ಟ್ರೈನ್ಗಳಿಗಾಗಿ ನಾವು ಸುರಂಗ ಮಾರ್ಗವನ್ನು ಸುಲಭವಾಗಿ ಮಾಡುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಈಗಿರುವ ದೈತ್ಯ ಕಾರ ಮಿಷಿನುಗಳು.

ಈ ಮಶೀನುಗಳನ್ನು ಏನೆಂದು ಕರೆಯುತ್ತಾರೆ ಹೇಗೆ ಈ ಮಷೀನ್ಗಳು ಕೆಲಸ ಮಾಡುತ್ತವೆ ಯಾವ ರೀತಿ ಮೆಟ್ರೋ ಗಳಿಗಾಗಿ ದೊಡ್ಡ ದೊಡ್ಡ ನಗರಗಳಲ್ಲಿ ಮನೆಯ ಕೆಳಗೆ ರೋಡಿನ ಕೆಳಗೆ ಯಾವ ರೀತಿ ಸುರಂಗಗಳನ್ನು ಯಾರಿಗೂ ಗೊತ್ತಿಲ್ಲದ ಹಾಗೆ ಕರೆಯುತ್ತಾರೆ ಎಂಬುದನ್ನು ನೀವು ಇಂದು ತಿಳಿದುಕೊಳ್ಳಬಹುದು .

ನಮಸ್ಕಾರ ಸ್ನೇಹಿತರೆ ನಿಮಗೆಲ್ಲ ಆತ್ಮೀಯ ಹಾಗೂ ಅದ್ದೂರಿ ಸ್ವಾಗತ ಈ ಮಷೀನ್ಗಳನ್ನ ಟ ಬಿ ಎಂ ಅಂತ ಕರೆಯುತ್ತಾರೆ ಅಂದರೆ ಟನಲ್ ಬೋರಿಂಗ್ ಮಷೀನ್ ಅಂತ ಅರ್ಥ ಇದರ ಉದ್ದ ಸುಮಾರು 80 ರಿಂದ 100 ಮೀಟರ್ ಗಳಷ್ಟು ಉದ್ದ ಇರುತ್ತದೆ ಇದರಿಂದ ಸರಿ ಸುಮಾರು 60 ರಿಂದ 70 ಅಡಿ ಭೂಮಿಯನ್ನು ಹಗೆದು ಈ ಟನಲ್ ಬೋರಿಂಗ್ ಮಷೀನ್ ಗಳನ್ನು ಅಳವಡಿಸಲಾಗುತ್ತದೆ ಈ ಟನಲ್ ಬೋರಿಂಗ್ ಮಷೀನ್ ಅನ್ನು ಅಳವಡಿಸಲು ಸರಿಸುಮಾರು ಒಂದು ಕಿಲೋಮೀಟರ್ ಉದ್ದವಾದಷ್ಟು ಆಳವನ್ನು ಅಗೆದು ಜೊತೆಗೆ 100 ರಿಂದ 200 ಅಡಿ ಅಗಲವನ್ನು ಸುರಂಗ ತೆಗೆದು ಆನಂತರ ಟನಲ್ಬೋರಿಂಗ್ ಮಷೀನ್ ಅನ್ನು ಅಳವಡಿಸಲಾಗುತ್ತದೆ .

ಈ ವರ್ತುಲ ಆಕಾರದ ಮಷೀನ್ ಮುಂದುಗಡೆ ಕೆಲವು ಹೈಡ್ರೋಲಿನ್ ಕಟರ್ಸಗಳನ್ನು ಅಳವಡಿಸಲಾಗುತ್ತದೆ ಈ ರೀತಿಯಾದ ಕಟರ್ಸ್ಗಳು ತಮ್ಮ ಮುಂದೆ ಬರುವ ಮಣ್ಣಾಗಲಿ ಕಲ್ಲಾಗಲಿ ಅಥವಾ ಯಾವುದೇ ರೀತಿಯ ಖನಿಜವನ್ನಾಗಲಿ ಅದು ಆರಾಮವಾಗಿ ಕತ್ತರಿಸಿ ಬಿಸಾಕುತ್ತದೆ ಈ ಮೆಷಿನ್ ಒಳಗಡೆ ಬರೋಬ್ಬರಿ ಚಿಕ್ಕ ಹಾಗೂ ದೊಡ್ಡ ಕಟರ್ಗಳು ಸೇರಿ 80 ಖಟರ್ಗಳು ಇರುತ್ತವೆ ಈ ಈ ಕಟರ್ ಮೂಲಕ ಹಾದು ಅದರ ಹಿಂದೆ ಅಳವಡಿಸಿರುವಂತಹ ಭೋಗಿಗಳನ್ನು ಒಳಗೆ ಕರೆದೊಯ್ಯುತ್ತದೆ.

ಹೀಗೆ ಆ ಕಲ್ಲು ಹಾಗೂ ಮಣ್ಣುಗಳು ಬಕೆಟ್ ಗಳನ್ನು ಸೇರುವಂತಹ ಮೂಲಕ ಅವುಗಳನ್ನ ಇನ್ನೊಂದು ಕನ್ವರ್ ಬೆಲ್ಟ್ ಮೂಲಕ ಮಷೀನ್ ಗಳ ಹಿಂದುಗಡೆ ಅವುಗಳನ್ನು ಸಾಗಿಸಲಾಗುತ್ತದೆ ಆಮೇಲೆ ಇವುಗಳನ್ನ ಟಿಪ್ಪರ್ಗಳ ಮೂಲಕ ಅಥವಾ ಟ್ರಕ್ ಅಥವಾ ಟ್ರ್ಯಾಕ್ಟರ್ ಗಳ ಮೂಲಕ ಈ ಮಣ್ಣನ್ನು ಖಾಲಿ ಜಾಗಕ್ಕೆ ಸಾಧಿಸಲಾಗುತ್ತದೆ ಇತ್ತೀಚೆಗೆ ಈ ಮಣ್ಣಿಗೂ ಕೂಡ ಬಾರಿ ಡಿಮ್ಯಾಂಡ್ ಆಗಿದೆ .

ಕಾರಣ ಇದರಲ್ಲಿ ಹಲವಾರು ಖನಿಜಗಳು ಸಿಗುವಂತಹ ಚಾನ್ಸಸ್ ಜಾಸ್ತಿಯಾಗಿದೆ ಈ ಟನಲ್ ಬೋರಿಂಗ್ ಮಷೀನ್ ಕೇವಲ ಕಲ್ಲು ಅಥವಾ ಮಣ್ಣನ್ನು ಮಾತ್ರ ಕತ್ತರಿಸುವುದಿಲ್ಲ ಹಾಗೂ ಸುರಂಗವನ್ನು ಮಾತ್ರ ಮಾಡುವುದಿಲ್ಲ ಜೊತೆಗೆ ಇದರ ಹಿಂದೆ 60 ಅಡಿ ಮಾರ್ಗ ತೆಗೆಯುತ್ತಿದ್ದಂತೆ ಅದನ್ನು ಒಂದು ಕಾಂಕ್ರೀಟ್ ನಿಂದ ಮುಚ್ಚಲಾಗುತ್ತದೆ ಅಂದರೆ ಮುಂದೆ ಯಾವುದೇ ಕಲ್ಲು ಆಗಲಿ ಅಥವಾ ಮಣ್ಣಾಗಲಿ ಸುರಂಗದಲ್ಲಿ ಬೀಳಬಾರದು ಎಂದು ಈ ರೀತಿ ಮೊದಲನೇ ಹಂತದಲ್ಲಿ ಸುರಂಗವನ್ನು ಗಟ್ಟಿ ಮಾಡುತ್ತದೆ .

ಈ ರೀತಿ ಸಿಮೆಂಟ್ ಸ್ಪ್ರೇ ಮಾಡುತ್ತಿದ್ದೆ ಹಾಗೆ ಕೆಲವೇ ನಿಮಿಷಗಳಲ್ಲಿ ಅದು ಗಟ್ಟಿಯಾಗುತ್ತದೆ ಆಮೇಲೆ ಈ ಟನಲ್ನ ವರ್ತುಲ ಆಕಾರದಲ್ಲಿ ಗಟ್ಟಿ ಮಾಡಲು ಕೆಲವು ಕಾಂಕ್ರೀಟ್ ಬ್ಲಾಕ್ ಗಳನ್ನ ಹಾಕಲಾಗುತ್ತದೆ ಅಂದರೆ ಮುಂದೆ ಯಾವಾಗ ಆದರೂ ಭೂಕಂಪ ಅಥವಾ ನ್ಯಾಚುರಲ್ ಕ್ಯಾಮಿಟೀಸ್ ಆದರೆ ಸುರಂಗವು ಮುಚ್ಚಬಾರದು ಎಂದು ಈ ಕಾಂಕ್ರೀಟ್ ಬ್ಲಾಕುಗಳನ್ನು ಮೊದಲೇ ತಯಾರು ಮಾಡಿ ಈ ಸುರಂಗದಲ್ಲಿ ಟ್ರಕ್ಗಳ ಮೂಲಕ ಸಾಗಿಸಲಾಗುತ್ತದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.