ಅನ್ನದಾನ” ಯಾಕೆ ದೊಡ್ಡದು
ಅನ್ನದಾನ” ಯಾಕೆ ದೊಡ್ಡದು?
“ಅನ್ನದಾನಂ ಮಹಾದಾನಂ”ಎಂದಿದ್ದಾರೆ ನಮ್ಮ ಹಿರಿಯರು
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
“ಅನ್ನಾದ್ಭವಂತಿ ಭೂತಾನಿ”
“ಸಮಸ್ತ ಪ್ರಾಣಿಗಳು ಅನ್ನವನ್ನೇ ಆಶ್ರಯಮಾಡಿ ಕೊಂಡಿವೆ”ಎಂದಿದ್ದಾನೆ ಗೀತಾಚಾರ್ಯ ಕೃಷ್ಣನು ಆಹಾರವಿಲ್ಲದೆ ಈ ಭೂಮಿಯ ಮೇಲೆ ಯಾವುದೇ ಪ್ರಾಣಿಯು ಜೀವಿಸಲಾಗದು ಮನುಷ್ಯನ ಮುಖ್ಯಾ ಅವಶ್ಯಕತೆಗಳಲ್ಲಿ ಅನ್ನವೇ ಮುಖ್ಯಾತಿಮುಖ್ಯ
“ಸರ್ವೇ ಭದ್ರಾಣಿ ಪಶ್ಯಂತು! ಮಾಕಶ್ಚಿತ್ ದುಃಖಮಾಪ್ನೂಯಾತ್”
“ಎಲ್ಲರೂ ಕ್ಷೇಮದಿಂದ ಇರಬೇಕು ಯಾರು ದುಃಖಿಸುವಂತೆ ಆಗಬಾರದು”ಎಂದು ನಮ್ಮ ಹಿಂದೂ ಧರ್ಮ ಪ್ರವಚಿಸುತ್ತಿದೆ ಅನ್ನದ ಅಭಾವವಿದ್ದರೇ ಯಾವ ಜಾತಿಯು ಅಭಿವೃದ್ಧಿಯ ಕಡೆಗೆ ನಡೆಯಲಾಗದು ಹಿಂದಿನ ಕಾಲದಲ್ಲಿ ಪ್ರತಿಯೊಂದು ಗ್ರಾಮಕ್ಕೂ ಒಂದು ಅನ್ನದ ಛತ್ರವಿರುತಿತ್ತು ಭೂಸ್ವಾಮಿಗಳು ಕ್ಷೇತ್ರದ ನಿರ್ವಹಣೆಯನ್ನು ಮಾಡುತ್ತಿದ್ದರು
ಜಮೀನ್ದಾರರು ಛತ್ರಕ್ಕಾಗಿ ಹೊಲಗಳನ್ನು ದಾನ ಮಾಡುತ್ತಿದ್ದರು ನಮ್ಮ ಭರತ ಭೂಮಿ ದಾನ ಧರ್ಮಗಳಿಗೆ ಹೆಸರುವಾಸಿಯಾಗಿದೆ ಭಾರತ ದೇಶದಲ್ಲಿ ನಾಣ್ಯಗಳು ಪ್ರಾರಂಭವಾದ ನಂತರ ಅನ್ನದಾನಕ್ಕೆ ಬದಲಾಗಿ ನಾಣ್ಯ ಗಳು ದಾನಮಾಡುವ ಸಂಪ್ರದಾಯ ಬಂದಿದೆ
ಪಾಶ್ಚಿಮಾತ್ಯರು ಭಾರತಕ್ಕೆ ಬಂದ ನಂತರವೇ ಹೋಟೆಲ್ ಗಳು ಹುಟ್ಟಿಬಂದು ಅನ್ನ ವಿಕ್ರಯ ಪ್ರಾರಂಭವಾಯಿತು ಸನಾತನ ಸಂಪ್ರದಾಯದ ಪ್ರಕಾರ ಅನ್ನವನ್ನು ಮಾರಾಟಮಾಡುವುದು ಮಹಾಪರಾಧ ಅನ್ನದಾನವೆಂದರೆ ಯಾವುದು ಒಂದು ದಿನ ಜಾತ್ರೆಯಂತೆ ರಸ್ತೆಯ ಮೇಲೆ ಬಂದು ಹೋಗುವವರನ್ನು ಕರೆದು ಊಟ ಮಾಡಿಸಿ ಕಳಿಸುವುದಲ್ಲ
ಬಡ ದೀನ ಜನರು ಮನೆಯ ಮುಂದೆ ಬಂದು ನಿಂತಾಗ ತಿನ್ನಲಿಕ್ಕೆ ಯೋಗ್ಯವಾದ ಅನ್ನವನ್ನು ಪಲ್ಯ ಸಹಿತ ದಾನ ಮಾಡಬೇಕು ಹಳಸಿದ ಆಹಾರ ಪದಾರ್ಥಗಳನ್ನು ಯಾರಿಗೂ ಕೊಡಬಾರದು ಹಸಿದವರಿಗೆ ಮಾತ್ರ ನೀಡಬೇಕು ಬ್ರಾಹ್ಮಣರಿಗೆ ಜಂಗಮರಿಗೆ ಅಕ್ಕಿ ಗೋಧಿ ರಾಗಿ ಮುಂತಾದವುಗಳನ್ನು ದಾನ ಮಾಡಬೇಕು ಅನ್ನವನ್ನು ನೀಡಬಾರದು
ಮನುಷ್ಯರಿಗೆ ಏನು ಕೊಟ್ಟರು ಸಂತೃಪ್ತಿ ಇಲ್ಲ ಸಾಕು ಎಂದು ಹೇಳುವುದಿಲ್ಲ. ಅನ್ನ ವಿಷಯದಲ್ಲಿ ಹಾಗಲ್ಲ ಹೊಟ್ಟೆ
ತುಂಬಿದ ಮೇಲೆ ಸಾಕು ಎನ್ನದೆ ಗತ್ಯಂತರವಿಲ್ಲ.
ಇದರಿಂದ ಅನ್ನದಾನ ದೊಡ್ಡ ದಾನವೆಂದು ಹೇಳುತ್ತಾರೆ