ಸಿಂಹ ರಾಶಿ ಫೆಬ್ರವರಿ 2023 ಈ ತಿಂಗಳಿನಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತಾ.
ಸಿಂಹ ರಾಶಿ ಫೆಬ್ರವರಿ 2023 ಈ ತಿಂಗಳಿನಲ್ಲಿ ನಿಮ್ಮ ಅದೃಷ್ಟ ಬದಲಾಗುತ್ತಾ.
2023ರ ಭವಿಷ್ಯದ ಪ್ರಕಾರ ಸಿಂಹ ರಾಶಿಯವರಿಗೆ ಈ ತಿಂಗಳು ಅದೃಷ್ಟ ವೃದ್ಧಿಯಾಗಲಿದೆ ಫೆಬ್ರವರಿ ತಿಂಗಳ ಮೊದಲ ಅರ್ಥದಲ್ಲಿ ನಿಮಗೆ ಹೆಚ್ಚಿನ ಲಾಭವಾಗಲಿದೆ ರವಿ ಜೊತೆಗೆ ಬುದನು ಸಂಯೋಗ ಹಾಕುವುದರಿಂದ ಉದಾದಿತ್ಯ ಯೋಗ ಕೂಡ ಉಂಟಾಗಲಿದೆ ಇದರಿಂದಾಗಿ ಹಣಕಾಸಿನ ಒಳಹರಿವು ನಿಮಗೆ ಉಂಟಾಗಲಿದೆ ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ ಆರ್ಥಿಕ ಸಫಲರಾಗುತ್ತೀರಿ ಆರ್ಥಿಕವಾಗಿ ನಿಮ್ಮ ಮನಸ್ಸು ಕೂಡ ಸಮಾಧಾನವಾಗುತ್ತದೆ ಸಿಂಹ ರಾಶಿಯವರು ಯಾವಾಗಲೂ ಕೂಡ ಅಧಿಪತ್ಯ ಸಾಧಿಸುವವರು ಮತ್ತು ಬಲಿಷ್ಠ ವ್ಯಕ್ತಿಗಳಾಗುತ್ತಿರಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಈ ತಿಂಗಳು ಸಿಂಹ ರಾಶಿಯವರು ಆರ್ಥಿಕವಾಗಿ ಸದೃಢರಾಗುತ್ತಿರಿ ಆದರೆ ಮನಸ್ಸಿಗೆ ಸ್ವಲ್ಪ ಖಿನ್ನತೆ ಉಂಟಾಗುವ ಸಾಧ್ಯತೆ ಇದೆ ಸಿಂಹ ರಾಶಿಯವರು ಸಹ ಹೃದಯವುಳ್ಳವರು ಸಂಬಂಧಗಳ ವಿಚಾರದಲ್ಲಿ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ ಇನ್ನು ನಿಮ್ಮ ದಾಂಪತ್ಯದಲ್ಲಿ ಕಲಹ ಕಂಡು ಬರಬಹುದು ಹಾಗಾಗಿ ದಂಪತಿಗಳ ಮಧ್ಯೆ ಸಮಾಧಾನವಿರುವುದು ಒಳ್ಳೆಯದು ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ ಏನಾದರೂ ದಂಪತಿಗಳ ನಡುವೆ ಮಾತಿನ ಚಕಮಕಿ ಚರ್ಚೆಯಾಗುತ್ತಿದ್ದರೆ ಅದು ವಿಪರೀತಕ್ಕೆ ಹೋಗುತ್ತದೆ ಎನ್ನುವ ಹಾಗಿದ್ದರೆ
ನೀವೇ ಸ್ವಲ್ಪ ಸಮಾಧಾನಗೊಳ್ಳಿ ಮಾತನ್ನು ಅಲ್ಲಿಯೇ ನಿಲ್ಲಿಸುವುದು ಒಳ್ಳೆಯದು ಹೆಚ್ಚಾಗಿ ತಾಳ್ಮೆ ತೆಗೆದುಕೊಳ್ಳಿ ಇನ್ನು ಸಿಂಹ ರಾಶಿಯಲ್ಲಿ ಜನಿಸಿದ ವಿದ್ಯಾರ್ಥಿಗಳ ಶೈಕ್ಷಣಿಕ ವಿಚಾರ ನೋಡುವುದಾದರೆ ಈ ತಿಂಗಳು ನಿಮಗೆ ಅಭಿವೃದ್ದಿಯ ತಿಂಗಳು ಅಂದರೆ ನಿಮ್ಮ ಶೈಕ್ಷಣಿಕ ವಿಚಾರದಲ್ಲಿ ಅಭಿವೃದ್ಧಿಯಾಗುತ್ತದೆ ಶೈಕ್ಷಣಿಕ ವಲಯದಲ್ಲಿ ಇಲ್ಲಿಯವರೆಗೆ ನಿಮಗೆ ಏನಾದರೂ ಸಮಸ್ಯೆಗಳು ಕಾಡುತ್ತಿದ್ದರೆ ಅದು ನಿವಾರಣೆಯಾಗುವ ಸಾಧ್ಯತೆ ಇದೆ ಈ ತಿಂಗಳಲ್ಲಿ ನಿಮಗೆ ಕೋಪ ಹೆಚ್ಚಾಗಲಿದೆ ಸಣ್ಣಪುಟ್ಟ ವಿಚಾರಗಳಿಗೂ ಕೂಡ ಕೋಪ ಮಾಡಿಕೊಳ್ಳಬಹುದು.
ಅದಕ್ಕೆ ಮತ್ತೊಮ್ಮೆ ಹೇಳುತ್ತಿದ್ದೇನೆ ಕೋಪವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ ಸಿಂಹ ರಾಶಿಯಲ್ಲಿ ಜನಿಸಿದ ವ್ಯಕ್ತಿಗಳ ವಿಚಾರದಲ್ಲಿ ಕೋರ್ಟು ಕಚೇರಿ ತಿರುಗಾಡುವಂತಹ ಸಮಸ್ಯೆಗಳು ಇದ್ದರೆ ಅದು ಈ ತಂಗಡಿನಲ್ಲಿ ಬಗೆಹರಿಯುತ್ತದೆ ಆದರೆ ಕಾನೂನು ತೊಡಕಿನಿಂದ ನೀವು ದೂರವಾಗುತ್ತಿರಿ ಪಾರಾಗುತ್ತಿರಿ ಅದಕ್ಕೆ ಪರಿಹಾರ ಕೂಡ ಸಿಗುತ್ತದೆ ಇನ್ನು ಮದುವೆಯ ನಿರೀಕ್ಷೆಯಲ್ಲಿ ಇರುವವರಿಗೆ ಈ ತಿಂಗಳಿನಲ್ಲಿಯೂ ಸಹ ಕಂಕಣ ಬಲ ಕೂಡಿಬರುವುದರಿಂದ
ಬಾಕಿ ತಿಂಗಳಿನಲ್ಲಿ ಹೇಗೆ ಇತ್ತು ಈ ತಿಂಗಳಿನಲ್ಲಿಯೂ ಸಹ ಹಾಗೆ ಇರುತ್ತದೆ ಕಂಕಣ ಬಲ ಕೂಡಿ ಬರುವುದಿಲ್ಲ ಯಾವುದೇ ವರ ಮತ್ತು ವಧು ಬರುವುದಿದ್ದರೆ ಅದು ಮುಂದೆ ಹೋಗುವಂತಹ ಸಾಧ್ಯತೆ ಇದೆ ಹಾಗಾಗಿ ನೀವು ಪ್ರಯತ್ನ ಬಿಡಬಾರದು ನಿಮ್ಮ ಪ್ರಯತ್ನವನ್ನು ನೀವು ಮುಂದುವರಿಸಲೇಬೇಕು ನೀವು ಈಗ ಮಾಡಿದಂತಹ ಪ್ರಯತ್ನ ಅಥವಾ ಯಾವುದೇ ಒಂದು ಹೆಣ್ಣು ಅಥವಾ ಗಂಡನ್ನು ನೋಡಿದರೆ ನೋಡಿದರೆ ಮದುವೆಗೆ ಎಂದು ಅದು ಫಲ ಕೊಡುವ ಸಾಧ್ಯತೆ ಇದೆ
ಅವರೇ ಮತ್ತೆ ವಾಪಸ್ ಬರುವ ಸಾಧ್ಯತೆ ಕೂಡ ಇದೆ ನಮಗೆ ನಿಮ್ಮ ಸಂಬಂಧ ಬೇಕು ಎಂದು ಹೇಳಿ ಬರು ಮತ್ತೆ ವಾಪಸ್ ಬರುವ ಸಂಭವ ಜಾಸ್ತಿ ಇದೆ ಹಾಗಾಗಿ ನಿಮ್ಮ ಈ ತಿಂಗಳಿನಲ್ಲಿ ಮಾಡುವ ಪ್ರಯತ್ನವನ್ನು ನಿಲ್ಲಿಸಬೇಡಿ ಗುರು ಧನಸ್ಥಾನದಲ್ಲಿ ದೃಷ್ಟಿಯನ್ನು ಇಟ್ಟಿರುವುದರಿಂದ ಆರ್ಥಿಕ ಪರಿಸ್ಥಿತಿ ಚೆನ್ನಾಗಿರುತ್ತದೆ ಆದರೆ ಗುರು ಸಂತಾನ ಸ್ಥಾನದ ಮೇಲೆ ದೃಷ್ಟಿ ಇಲ್ಲದಿರುವುದರಿಂದ ಮಕ್ಕಳ ನಿರೀಕ್ಷೆಯಲ್ಲಿ ಇರುವವರ ಬಗ್ಗೆ ಈ ತಿಂಗಳಲ್ಲಿಯೂ ಕೂಡ ಶುಭ ಸುದ್ದಿ ಸಿಗುವುದಿಲ್ಲಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ