ಕಂಕಣ-ಸಂತಾನ ಭಾಗ್ಯದ ಸಮಸ್ಯೆಯೇ?ಈ ದೇಗುಲ ಎಷ್ಟೋ ಜನರಿಗೆ ದಾರಿದೀಪ
ಕಂಕಣ-ಸಂತಾನ ಭಾಗ್ಯದ ಸಮಸ್ಯೆಯೇ?ಈ ದೇಗುಲ ಎಷ್ಟೋ ಜನರಿಗೆ ದಾರಿದೀಪ
ವಿಜ್ಞಾನ ಎಷ್ಟೇ ಮುಂದುವರಿದರು ವಿಜ್ಞಾನಕ್ಕೆ ಸವಾಲೊಡ್ಡುವ ಕೆಲವು ದೇವಾಲಯಗಳು ಇವೆ ಯುಗಗಳೇ ಉರುಳಿದರು ಇಂದಿಗೂ ಅದೆಷ್ಟು ಅಚ್ಚರಿ ಹಾಗೂ ನಿಗೂಢತೆಯನ್ನು ತನ್ನಲ್ಲೇ ಒಳಗೊಂಡಿದೆ ಈ ದೇಗುಲದ ಹೆಸರು ಕಂಡೋಪ ಮಂದಿರ ಮಹಾರಾಷ್ಟ್ರದ ಐತಿಹಾಸಿಕ ಪೂನಾ ನಗರದಿಂದ ಶಿರಡಿಗೆ ಹೋಗುವ ಮಾರ್ಗ ಮಧ್ಯದಲ್ಲಿರುವುದೆ ಈ ದಿವ್ಯ ದೇಗುಲ ಈ ಕಂಡೋಪ ಮಂದಿರದಲ್ಲಿ ಕೈಲಾಸ ವಾಸಿ ಪರಶಿವ ಅವತರಿಸಿದ್ದಾರೆ ಕಂಡೋಪ ಮಂದಿರದಲ್ಲಿ ಚಮತ್ಕಾರಿ ಶಕ್ತಿ ಅಡಗಿದೆ ಸಂತಾನ ಹೀನ ದಂಪತಿಗಳು ಇಲ್ಲಿಗೆ ಒಮ್ಮೆ ಬಂದು ಶಿವನನ್ನು ಭಕ್ತಿಯಿಂದ ಪಟಿಸಿ ಪರಮಾತ್ಮನಿಗೆ ವಿಶೇಷವಾದ ಪೂಜೆಯನ್ನು ಮಾಡಿದರೆ ಸಾಕು
ಈ ಜಾಗದಲ್ಲಿ ಅವತರಿಸಿರುವ ಸರ್ವೇಶ್ವರ ಬಯಸುವುದು ಶುದ್ಧ ಭಕ್ತಿಯೊಂದೇ ಮಕ್ಕಳಿಲ್ಲದೆ ಕಣ್ಣೀರು ಹಾಕುತ್ತಿರುವವರಿಗೆ ಈ ದಿವ್ಯ ದೇಗುಲ ದಿವ್ಯ ಸ್ವರೂಪವಾಗಿದೆ ಇಲ್ಲಿಗೆ ಬಂದು ಒಮ್ಮೆ ಪೂಜೆ ಸಲ್ಲಿಸಿದರೆ ಸಾಕು ವರ್ಷ ತುಂಬುವುದರ ಒಳಗೆ ಸಿಹಿ ಸುದ್ದಿ ಕಾದಿರುತ್ತದೆ ಸಂತಾನ ಭಾಗ್ಯ ಅಲ್ಲದೆ ಕಂಕಣ ಭಾಗ್ಯ ಕೂಡಿ ಬರಲು ಈ ದಿವ್ಯ ದೇಗುಲ ಎತ್ತಿದ ಕೈ ಮದುವೆ ಎನ್ನುವುದು ಏಳೇಳು ಜನ್ಮದ ಋಣಾನುಬಂಧ ಮದುವೆಯಾಗುತ್ತೇನೆ ಎಂದ ಕ್ಷಣ ಕಂಕಣ ಫಲ ಕೂಡಿಬರುವುದಿಲ್ಲ ನೂರಾರು ಹುಡುಗ ಹುಡುಗಿಯರನ್ನು ನೋಡಿದರೂ ಕೂಡ ಪ್ರಯೋಜನ ಆಗುತ್ತಿರುವುದಿಲ್ಲ ಇದಕ್ಕೆ ಮುಖ್ಯ ಕಾರಣ ದೆಸೆಗಳು ಕಂಡೋಪ ಮಂದಿರದ ಹಿಂದೆ ಪೌರಾಣಿಕ ಕಥೆ ಒಂದು ಇದೆ
ಈ ಊರಲ್ಲಿ ಮಲ್ಲ ಮತ್ತು ಮಣಿ ಎಂಬ ಇಬ್ಬರು ರಾಕ್ಷಸರು ಇದ್ದರು ಇವರ ಹಾವಳಿ ತುಂಬಾ ವಿಪರೀತವಾಗಿ ಇದ್ದಂತೆ ಯಾರಿಗೂ ಹೆದರದ ಈ ರಾಕ್ಷಸರು ಸಿಕ್ಕ ಸಿಕ್ಕವರನ್ನು ಚಿತ್ರಹಿಂಸೆ ನೀಡುತ್ತಿದ್ದರಂತೆ ಇವರಿಬ್ಬರ ಕಾಟಕ್ಕೆ ಅದೆಷ್ಟೋ ಜನ ಅನಾಥ ಶವಗಳಾಗಿದ್ದರು ಇದನ್ನು ಅರಿತ ಪರಶಿವ ಭೂಮಿಯ ಮೇಲೆ ಅವತ್ತರಿಸಿದ್ದರಂತೆ ಮಾರ್ತಾಂಡ ಭೈರವನಾಗಿ ಬಂದ ಪರಶಿವನು ರಾಕ್ಷಸ ಸಹೋದರರ ರುಂಡವನ್ನು ಚಂಡಾಡಿದರು ಶಿವನೆಂದರೆ ಲಿಂಗ ಸ್ವರೂಪಿ ಬಹುತೇಕ ಶಿವನ ದೇಗುಲದಲ್ಲಿ ಲಿಂಗಕ್ಕೆ ಅಭಿಷೇಕ ನಡೆಯುವುದು ಭಕ್ತರಿಗೆ ದರ್ಶನ ನೀಡುವುದು ಸಹ ಶಿವಲಿಂಗದ ರೂಪದಲ್ಲಿ
ಆದರೆ ಕಂಡುಬ ದೇವಾಲಯದಲ್ಲಿ ಶಿವಲಿಂಗ ಇಲ್ಲ ಬದಲಾಗಿ ಮೂರ್ತಿ ರೂಪದಲ್ಲಿ ಕಂಗೊಳಿಸುತ್ತಿದ್ದಾನೆ ಪರಮಾತ್ಮ ಬೇಡಿ ಬಂದ ಭಕ್ತರನ್ನು ಸಲಹುತಿದ್ದಾನೆ ಕುದುರೆಯ ಮೇಲೆ ಕುಳಿತ ಪರಮಾತ್ಮನು ವೀರ ಯೋಧನಂತೆ ದರ್ಶನ ನೀಡುತ್ತಿದ್ದಾನೆ ಕೈಯಲ್ಲಿ ಖಡ್ಗ ಹಿಡಿದು ಕುದುರೆ ಏರಿ ಬರುತ್ತಿರುವ ಪರಮೇಶ್ವರನು ಮಾರ್ತಾಂಡ ಭೈರವನ ರೂಪದಲ್ಲಿ ದರ್ಶನ ನೀಡುತ್ತಿದ್ದಾನೆ ದಸರಾ ಬಂತು ಎಂದರೆ ಕಂಡೋಪಾ ಮಂದಿರದಲ್ಲಿ ವಿಶೇಷವಾದ ಪೂಜೆಗಳು ನೆರವೇರುತ್ತದೆ ಈ ವೇಳೆ ಚಿನ್ನದ ಖಡ್ಗವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುತ್ತದೆ ಆಗ ಭಕ್ತರು 45 ಕೆಜಿ ತೂಕದ ಖಡ್ಗವನ್ನು ತಮ್ಮ ಹಲ್ಲಿನಿಂದ ಎತ್ತಿ ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡುತ್ತಾರೆ ಇಲ್ಲಿ ನೆಲೆ ನಿಂತಿರುವ ಪರಮಾತ್ಮನು ಎಷ್ಟು ಶಕ್ತಿಶಾಲಿಯೋ ಅದೇ ರೀತಿ
ನಿರ್ಮಾಣ ಮಾಡಿರುವ ದೇವಾಲಯವು ಅಷ್ಟೇ ಶಕ್ತಿಶಾಲಿ ಮತ್ತು ಸುಂದರವಾಗಿದೆ ವಿಶಾಲಕೋಟೆಯನ್ನು ತಲುಪಬೇಕು ಎಂದರೆ 345 ಮೆಟ್ಟಿಲುಗಳನ್ನು ಶ್ರದ್ಧಾ ಭಕ್ತಿಯಿಂದ ಹತ್ತಬೇಕು ದೇವಾಲಯದ ಒಳಗೆ ಪ್ರವೇಶವಾಗುತ್ತಿದ್ದಂತೆ 350 ಬೃಹತ್ ಬಂಡೆಗಳಿಂದ ಕೆತ್ತಿದ ದ್ವೀಪ ಸ್ಥಂಭ ನಿಮ್ಮನ್ನು ಸ್ವಾಗತ ಮಾಡುತ್ತದೆ ಒಂದೊಂದು ದ್ವೀಪದ ಸುತ್ತಲೂ ನಾಲ್ಕು ದಿಕ್ಕಿನಂತೆ ದೀಪ ಬೆಳಗಿಸಬಹುದು ಅದು ನಿಜಕ್ಕೂ ದಿವ್ಯ ಹಾಗೂ ಭವ್ಯ ನೋಟವಾಗಿರುತ್ತದೆ ಈ ದೇವಾಲಯ ನಾನಾ ವಿಶೇಷತೆಗಳಿಂದ ಇಲ್ಲಿಗೆ ಬರುವ ಭಕ್ತರನ್ನು ಸದಾ ಕಾಲ ಆಶೀರ್ವದಿಸುತ್ತದೆ