ನೀವು ಒತ್ತಡದಲ್ಲಿ ಇದ್ದಾಗ ಅಪ್ಪಿ ತಪ್ಪಿ ಕೂಡ ಈ ಕೆಲಸಗಳನ್ನು ಮಾಡಬೇಡಿ

0 29

ನೀವು ಒತ್ತಡದಲ್ಲಿ ಇದ್ದಾಗ ಅಪ್ಪಿ ತಪ್ಪಿ ಕೂಡ ಈ ಕೆಲಸಗಳನ್ನು ಮಾಡಬೇಡಿ

ಒತ್ತಡವು ನಮ್ಮ ನಿರ್ಧರಿಸುವ ಕೌಶಲ್ಯವನ್ನು ಏರುಪೇರು ಮಾಡುತ್ತದೆ ಒತ್ತಡದಲ್ಲಿ ತೆಗೆದುಕೊಂಡ ನಿರ್ಧಾರ ಆಮೇಲೆ ಪರಿತಪಿಸುವಂತೆ ಮಾಡುತ್ತದೆ ಹಾಗಾದರೆ ನಾವು ಒತ್ತಡದಲ್ಲಿರುವಾಗ ಯಾವ ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿಯೋಣ- ಮೊದಲನೆಯದಾಗಿ ಕೇಳುವವರು ಸಿಕ್ಕಾಗಿಲ್ಲ ಪದೇ ಪದೇ ಅದನ್ನೇ ಹೇಳಿಕೊಳ್ಳುವುದು ಒಂದೇ ವಿಚಾರವನ್ನು ಪದೇಪದೇ ಹೇಳುವುದರಿಂದ ಏನು ಪ್ರಯೋಜನ ಬದಲಿಗೆ ನೀವೇ ಕುಳಿತು ನಿಧಾನವಾಗಿ ಯೋಚಿಸಿ ಒತ್ತಡದಿಂದ ನಿವಾರಣೆ ಹೊಂದುವುದು ಹೇಗೆ ಎಂದು ನೀವೇ ಕುಳಿತು ಆಲೋಚನೆ ಮಾಡಿ ಅದರಿಂದ ಹೊರಗೆ ಬನ್ನಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ,

ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಎರಡನೆಯದಾಗಿ ಆಲ್ಕೋಹಾಲ್ಗೂ ಕೂಡ ಅಷ್ಟು ಶಕ್ತಿ ಇಲ್ಲ ಮದ್ಯಪಾನಕ್ಕೆ ಸಮಸ್ಯೆಗಳನ್ನು ದೂರ ಮಾಡುವ ಶಕ್ತಿ ಇದ್ದಿದ್ದರೆ ದೇವರ ಮನೆಯಲ್ಲಿ ಮದ್ಯದ ಬಾಟಲಿಗಳನ್ನೇ ಇಟ್ಟು ಪೂಜಿಸಬೇಕಿತ್ತು ಒತ್ತಡ ನಿವಾರಿಸಲು ಮಧ್ಯಪಾನ ಸೇವನೆ ಮಾಡಬಾರದು ಮಧ್ಯ ಸೇವನೆ ಮಾಡಿದ ರಾತ್ರಿಗೆ ವಿಷಯವನ್ನು ಮರೆಯಬಹುದು ಆದರೆ ಬೆಳಿಗ್ಗೆ ಎದ್ದರೆ ಅದೇ ಇದ್ದೇ ಇರುತ್ತದೆ ಜೊತೆಗೆ ತಲೆನೋವು ಮತ್ತು ಸಂಕಟ ಇತ್ಯಾದಿಗಳು ಬರುತ್ತದೆ ಒತ್ತಡದಲ್ಲಿ ಇರುವಾಗ ಡ್ರಗ್ಸ್ ಹಾಗೂ ಅತಿಯಾಗಿ ತಿನ್ನುವುದನ್ನು ಮಾಡಬಾರದು ಹಾಗಾಗಿ ಮತ್ತಿತರ ಚಟಗಳಿಗೆ ದಾಸರಾಗಬಾರದು.

ಮೂರನೆಯದಾಗಿ ರಾತ್ರಿ ಇಡೀ ಕೊರಗುವುದು ನಿದ್ರೆ ಎನ್ನುವುದು ಬಹಳ ಮುಖ್ಯ ಮತ್ತು ಅತ್ಯಮೂಲ್ಯವಾದುದು ಅದರಲ್ಲೂ ಒತ್ತಡದಲ್ಲಿ ಇರುವಾಗ ನಿದ್ರೆಯ ಅಗತ್ಯ ಹೆಚ್ಚಾಗಿ ಬೇಕಾಗುತ್ತದೆ ರಾತ್ರಿ ಇಡೀ ಹಾಸಿಗೆಯಲ್ಲಿ ಮಲಗಿ ಚಿಂತಿಸುವುದರಿಂದ ಒತ್ತಡ ಹೆಚ್ಚಾಗುತ್ತದೆ ಹೊರತು ನಿವಾರಣೆಯಾಗುವುದಿಲ್ಲ.

ನಾಲ್ಕನೆಯದಾಗಿ ನಿಮ್ಮ ಸಾಮರ್ಥ್ಯ ಕ್ಕಿಂತಲೂ ಹೆಚ್ಚಾಗಿ ಕೆಲಸಗಳನ್ನು ನಿಮ್ಮ ತಲೆ ಮೇಲೆ ಹಾಕಿಕೊಳ್ಳುವುದು ಯಾವಾಗಲೂ ಒಳ್ಳೆಯದಲ್ಲ ಒತ್ತಡದಲ್ಲಿರುವಾಗ ಅತಿ ಹೆಚ್ಚು ಕೆಲಸ ಮಾಡುವುದು ಇನ್ನೊಬ್ಬರ ಕೆಲಸವನ್ನು ತಮ್ಮ ಮೇಲೆ ಹಾಕಿಕೊಳ್ಳುವುದು ಇದು ನಿಮ್ಮ ತಲೆಯನ್ನು ಮತ್ತಷ್ಟು ಸ್ಪೋಟಗೊಳಿಸುತ್ತದೆ ಆದ್ದರಿಂದ ಸ್ವಲ್ಪ ಸಮಯ ಕೊಟ್ಟು ಒತ್ತಡದಿಂದ ಹೊರಗೆ ಬರಬೇಕು.

ಐದನೆಯದಾಗಿ ಇನ್ನೊಬ್ಬರ ಮೇಲೆ ಕೆರಳುವುದು ನೀವು ಒತ್ತಡದಲ್ಲಿ ಇದ್ದೀರಿ ಎಂದು ಸ್ನೇಹಿತರ ಮೇಲು ಅಥವಾ ಕುಟುಂಬದವರ ಮೇಲು ಕೂಗಡುವುದರಿಂದ ಎಲ್ಲಾ ಸರಿಯಾಗಿ ಬಿಡುವುದಿಲ್ಲ ಇದು ಬದುಕನ್ನು ಮತ್ತಷ್ಟು ತೊಂದರೆಗಿಡಗಿಸುತ್ತದೆ.

ಇನ್ನು ಕೊನೆಯದಾಗಿ ಜೀವನದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಎಲ್ಲಾ ಕಡೆಯಿಂದಲೂ ಒತ್ತಡಗಳು ಬರುತ್ತಿದೆ ಎಂದಾಗ ಬಟ್ಟೆಗಳೆಲ್ಲವನ್ನು ಪ್ಯಾಕ್ ಮಾಡಿ ದೂರದ ದೇಶಗಳಿಗೆ ಓಡಿ ಹೋಗಿ ಅಪರಿಚಿತರ ಹಾಗೆ ಬದುಕಿ ಬಿಡೋಣ ಎನಿಸಬಹುದು ಆದರೆ ಇದರಿಂದ ಮುಂದೆ ಪಶ್ಚಾತಾಪ ಪಡಬೇಕಾಗುತ್ತದೆ ಹೀಗೆ ಆಕಾಶವು ತಲೆ ಮೇಲೆ ಬಿದ್ದಂತೆ ಇರುವಾಗ ಉದ್ಯೋಗಕ್ಕೆ ಅರ್ಜಿ ಹಾಕುವುದು, ಮದುವೆ, ಬ್ರೇಕ್ ಅಪ್,ಡಿವರ್ಸ್ ಮುಂತಾದ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೋಗಬೇಡಿ ಬದಲಿಗೆ ಎಲ್ಲವೂ ಸರಿಯಾಗಲು ಸ್ವಲ್ಪ ಸಮಯವನ್ನು ತೆಗೆದುಕೊಳ್ಳಿ ಒತ್ತಡ ನಿವಾರಣೆಯ ತಂತ್ರಗಳ ಮೊರೆ ಹೋಗುವುದು ಉತ್ತಮ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,

ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.