ಪ್ರಯಾಣದ ಸಂದರ್ಭದಲ್ಲಿನ ವಾಂತಿಯನ್ನು ತಡೆಯುವುದು ಹೇಗೆ
ಪ್ರಯಾಣದ ಸಂದರ್ಭದಲ್ಲಿನ ವಾಂತಿಯನ್ನು ತಡೆಯುವುದು ಹೇಗೆ..?
ನಾವು ನಮ್ಮ ಕಣ್ಣಿನಲ್ಲಿ ನೋಡುವ ಚಲನೆಗೂ ನಮ್ಮ ಮೆದುಳಿನಲ್ಲಿ ಉಂಟಾಗುವ ಚಲನೆಗೂ ಹೊಂದಾಣಿಕೆ ಇಲ್ಲದಿದ್ದಾಗ ಉಂಟಾಗುವ ಸಮಸ್ಯೆಯೇ ಪ್ರಯಾಣದ ವಾಂತಿ ಎಂದು ನಾವು ಹೇಳಬಹುದು ಈ ಸಮಸ್ಯೆ ರಸ್ತೆಯಲ್ಲಿ ಚಲಿಸುತ್ತಿರುವಾಗ ವಿಮಾನದಲ್ಲಿ ಚಲಿಸುತ್ತಿರುವಾಗ ನೀರಿನಲ್ಲಿ ಪ್ರಯಾಣಿಸುವಾಗಲು ಕಾಣಿಸಿಕೊಳ್ಳಬಹುದು ಕೆಲವರಲ್ಲಿ ಈ ಸಮಸ್ಯೆ ಕೆಲವು ವರ್ಷಗಳು ಮಾತ್ರ ಇದ್ದರೆ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಇನ್ನು ಕೆಲವರಲ್ಲಿ ಇದೊಂದು ಗಂಭೀರ ಸಮಸ್ಯೆಯಾಗಿ ಪ್ರಯಾಣವನ್ನು ಇಷ್ಟಪಡದಂತಹ ಧೋರಣೆಗಳು ಬರುವುದು ಇದು ಕೆಲವರಿಗೆ ಪ್ರಯಾಣದ ಸಂದರ್ಭದಲ್ಲಿ ಕೇವಲ ವಾಕರಿಕೆ ಬರುತ್ತದೆ ಇನ್ನು ಕೆಲವರಲ್ಲಿ ಇದರಿಂದ ವಾಂತಿ ಮತ್ತು ತಲೆನೋವು ಬರುತ್ತದೆ ಹಾಗಾದ್ರೆ ಇದಕ್ಕೆ ಕಾರಣಗಳು ಏನು ಎಂದು ನೋಡೋಣ ಬನ್ನಿ.
ನಮ್ಮ ಒಳ ಕಿವಿಯಲ್ಲಿ ಎಸ್ಟಿ ಪಿಲ್ಲರ್ ವ್ಯವಸ್ಥೆ ಎಂಬ ನರಗಳ ಅಂಗ ಇರುತ್ತದೆ ನಮ್ಮ ಶರೀರದ ಚಲನೆ ಸಮತೋಲನವನ್ನು ಅರ್ಥೈಸಿಕೊಂಡು
ಮೆದುಳಿಗೆ ಸಂದೇಶ ರವಾನೆ ಮಾಡುವ ವಿಶೇಷ ಕಾರ್ಯವು ನಿರಂತರವಾಗಿ ನಡೆಯುತ್ತಿರುತ್ತದೆ ಕಣ್ಣಿನ ನರಗಳಿಂದ ಗ್ರಹಿಕೆಯಾದ ಚಲನೆಯ ಸಂದೇಶ ಎಸ್‌ಟಿಬಿಲರ್ ವ್ಯವಸ್ಥೆಯ ಮೂಲಕ ಮೆದುಳಿನ ಒಂದು ನಿರ್ದಿಷ್ಟ ಭಾಗಕ್ಕೆ ರವಾನೆ ಆಗುತ್ತದೆ ಕೆಲವು ಬಾರಿ ಕಣ್ಣಿನಿಂದ ಅರ್ಥೈಸಿಕೊಂಡ ಚಲನೆಗೂ ಮೆದುಳಿಗೆ ರವಾನೆಯಾದ ಚಲನೆಗೂ ಪರಸ್ಪರ ವಿರೋಧ ವ್ಯಕ್ತವಾಗುತ್ತದೆ ಆಗ ಮೆದುಳಿನಲ್ಲಿ ಬೇರೆ ಬೇರೆ ರೀತಿಯ ದ್ರವಗಳು ಉತ್ಪತ್ತಿಯಾಗಿ ಮೆದುಳನ್ನು ಜಾಗೃತಗೊಳಿಸುತ್ತವೆ ದೇಹದ ರಕ್ಷಣೆಗೆಂದು ದೇಹದ ಕೆಲವು ಕೇಂದ್ರಗಳಿಂದ ಜಠರಕ್ಕೆ ಸಂದೇಶ ರವಾನೆಯಾಗಿ ವಾಕರಿಕೆ, ವಾಂತಿ, ತಲೆ ಸುತ್ತುವಿಕೆ ಎಂತಹ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ ಪ್ರಯಾಣದ ವಾಂತಿಯಲ್ಲಿಯೂ ಕೂಡ ಇದೇ ನಿಯಮ ಅನ್ವಯವಾಗುತ್ತದೆ.
ಪರಿಹಾರಗಳು-ಪ್ರಯಾಣ ಮಾಡುವಾಗ ವಾಕರಿಕೆ ಬರುವವರು ಬಾಯಿಯಲ್ಲಿ ಯಾವುದಾದರೂ ಚಾಕಲೇಟ್ ಗಳನ್ನು ತಿನ್ನುತ್ತಿದ್ದರೆ ಈ ಸಮಸ್ಯೆಗಳು ತೀವ್ರವಾಗಿ ಕಾಡುವುದಿಲ್ಲ ಕಡಿಮೆಯಾಗುತ್ತದೆ ಇನ್ನು ಏರ್ ಕಂಡೀಷನರ್ ಇರುವ ವಾಹನಗಳಲ್ಲಿ ಪ್ರಯಾಣ ಮಾಡುತ್ತಿದ್ದರೆ ಕಾರಿನ ಕಿಟಕಿಗಳನ್ನು ಸ್ವಲ್ಪಮಟ್ಟಿಗೆ ತೆಗೆದರೆ ವಾಕರಿಕೆ ಕಡಿಮೆಯಾಗುತ್ತದೆ ಆದರೆ ಹೊರಗಡೆಯಿಂದ ದುರ್ವಾಸನೆಯುಕ್ತ ಗಾಳಿ ಬಂದರೆ ವಾಕರಿಕೆ ಹೆಚ್ಚಾಗುವ ಸಾಧ್ಯತೆಗಳು ಇದೆ
ಈ ಸಮಸ್ಯೆ ಹೆಚ್ಚಾಗಿರುವವರು ಪ್ರಯಾಣದ ಸಮಯದಲ್ಲಿ ನಿದ್ರೆ ಮಾಡುವುದರಿಂದ ವಾಕರಿಕೆ ವಾಂತಿ ಬರುವುದಿಲ್ಲ ಇನ್ನು ಪ್ರಯಾಣಕ್ಕೆ ಮೊದಲು ಮಿತಿಯಾಗಿ ಆಹಾರ ಸೇವನೆ ಮಾಡುವುದು ಹಾಗೆಯೇ ನಿಂಬೆ ಹಣ್ಣನ್ನು ಕೈಯಲ್ಲಿ ಹಿಡಿದುಕೊಂಡು ಅದರ ವಾಸನೆಯನ್ನು ತೆಗೆದುಕೊಳ್ಳುವುದರಿಂದ ವಾಂತಿಯ ಸಂದರ್ಭಗಳನ್ನು ತಪ್ಪಿಸಬಹುದು