ಖಾಲಿ ಹೊಟ್ಟೆಯಲ್ಲಿ ಒಂದೇ ಒಂದು ಬೆಳ್ಳುಳ್ಳಿ ಎಸಳು ತಿಂದರೆ ಏನಾಗುತ್ತೆ ಗೊತ್ತಾ

0 1,007

ಖಾಲಿ ಹೊಟ್ಟೆಯಲ್ಲಿ ಒಂದೇ ಒಂದು ಬೆಳ್ಳುಳ್ಳಿ ಎಸಳು ತಿಂದರೆ ಏನಾಗುತ್ತೆ ಗೊತ್ತಾ…..?

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಸಾವಿರಾರು ವರ್ಷಗಳಿಂದ ನಮ್ಮ ಭಾರತೀಯರು ಬಳಸುವಂತಹ ಪ್ರತಿಯೊಂದು ಸಾಂಬಾರು ಪದಾರ್ಥದಲ್ಲಿ ಹಲವಾರು ರೀತಿಯಾದಂತಹ ಆರೋಗ್ಯದ ಗುಣಗಳು ಅಡಗಿವೆ ಹಿಂದಿನವರ ಜೀವನಶೈಲಿ ಮತ್ತು ಅವರ ಆಹಾರದ ಕ್ರಮಗಳನ್ನು ನೋಡಿದರೆ ನಮಗೆ ಅವರ ಆರೋಗ್ಯದ ಗುಟ್ಟು ತಿಳಿದು ಬರುತ್ತದೆ ಪ್ರತಿದಿನ ಒಂದು ಸೇಬು ತಿನ್ನಿ ವೈದ್ಯರಿಂದ ದೂರವಿರಿ ಎಂದು ಹೇಳುವಂತೆ ನಿಯಮಿತವಾಗಿ ಬೆಳ್ಳುಳ್ಳಿಯನ್ನು ಸೇವನೆ ಮಾಡಿ ಆರೋಗ್ಯವಾಗಿರಿ ಎಂದು ಹೇಳುತ್ತದೆ

ಆಯುರ್ವೇದ ಶಾಸ್ತ್ರ ಆದರೆ ಕೆಲವರು ಬೆಳ್ಳುಳ್ಳಿಯನ್ನು ತಿನ್ನುವುದಿಲ್ಲ ಆದರೆ ಇದು ಆರೋಗ್ಯದ ದೃಷ್ಟಿಯಿಂದ ಇದು ಸರಿಯಲ್ಲ ನಿಯಮಿತವಾಗಿ ನಾವು ಈ ಬೆಳ್ಳುಳ್ಳಿ ಎಸಳನ್ನು ತಿನ್ನುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ರೀತಿಯಾದಂತಹ ಲಾಭಗಳು ಸಿಗುತ್ತವೆ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಈ ಬೆಳ್ಳುಳ್ಳಿ ಎಸಳುಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ತುಂಬಾನೆ ಪ್ರಯೋಜನ ಸಿಗುತ್ತದೆ

ಈ ದಿನ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯಕ್ಕೆ ಎಷ್ಟೆಲ್ಲ ಲಾಭವಿದೆ ಎಂದು ತಿಳಿದುಕೊಳ್ಳೋಣ ಬನ್ನಿ. ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಚಿಕ್ಕವರಿಂದ ಹಿಡಿದು ದೊಡ್ಡವರವರೆಗೂ ಕೂಡ ಫಾಸ್ಟ್ ಫುಡ್ ಸೇವನೆ ಮಾಡುತ್ತಿದ್ದಾರೆ ಮತ್ತು ಕರಿದಿರುವಂತಹ ತಿಂಡಿ ತಿನಿಸುಗಳನ್ನು ಜಾಸ್ತಿ ಸೇವನೆ ಮಾಡುತ್ತಿದ್ದಾರೆ ಇದರಿಂದ ಅವರ ತೂಕ ಕೂಡ ಹೆಚ್ಚಾಗುತ್ತಿದೆ ಮತ್ತು ಕೊಲೆಸ್ಟ್ರಾಲ್ ಕೂಡ ಹೆಚ್ಚಾಗುತ್ತಿದೆ

ನಿಮ್ಮ ದೇಹದಲ್ಲಿ ತೂಕವನ್ನು ನಿಯಂತ್ರಣದಲ್ಲಿಡಲು ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ನೀವು ಖಾಲಿ ಹೊಟ್ಟೆಯಲ್ಲಿ ಬೆಳಗ್ಗೆ ಎದ್ದು ಕೇವಲ ಒಂದು ಎಸಳು ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು ಕಡಿಮೆಯಾಗುತ್ತದೆ ಜೊತೆಗೆ ನಿಮ್ಮ ತೂಕವು ಕೂಡ ಕಡಿಮೆಯಾಗಲು ಸಹಾಯವಾಗುತ್ತದೆ

ನಿಮಗೇನಾದರೂ ಒಂದು ಎಸಳು ಬೆಳ್ಳುಳ್ಳಿಯನ್ನು ಸೇವನೆ ಮಾಡದೇ ಇದ್ದರೆ ಆ ಬೆಳ್ಳುಳ್ಳಿ ಎಸಳನ್ನು ಮುರಿದು ಗುಳಿಗೆಯಂತೆ ಕೂಡ ನೀವು ಇದನ್ನು ಸೇವನೆ ಮಾಡಬಹುದು ಇನ್ನು ಖಾಲಿ ಹೊಟ್ಟೆಯಲ್ಲಿ ನೀವು ಕೇವಲ ಒಂದು ಎಸಳು ಬೆಳ್ಳುಳ್ಳಿಯನ್ನು ಸೇವನೆ ಮಾಡುವುದರಿಂದ ನಿಮ್ಮ ರಕ್ತ ಶುದ್ಧಿ ಆಗುತ್ತದೆ ಮತ್ತು ಮುಖದ ಮೇಲೆ ಇರುವಂತಹ ಮೋಡವೆಗಳು ಮತ್ತು ಕಲೆಗಳು ಕೂಡ ಮಾಯವಾಗುತ್ತವೆ

ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳಿಂದ ಕೂಡ ನೀವು ಮುಕ್ತಿಯನ್ನು ಪಡೆಯಬಹುದು ಮತ್ತು ಅಲರ್ಜಿ ಅಂತ ಸಮಸ್ಯೆಗಳಿಗೂ ಕೂಡ ಇದು ಒಳ್ಳೆಯದು ಹಾಗೆ ಯಾರಿಗೆ ಹಲ್ಲು ನೋವಿರುತ್ತದೆ ವಸಡು ನೋವು ಇರುತ್ತದೆ ಅವರಿಗೆ ಬೆಳ್ಳುಳ್ಳಿ ತುಂಬಾನೇ ಒಳ್ಳೆಯದು ಹಲ್ಲು ನೋವು ಇರುವಂತಹ ಸ್ಥಳದಲ್ಲಿ ಬೆಳ್ಳುಳ್ಳಿಯನ್ನು ಜಜ್ಜಿ ಇಡುವುದರಿಂದ ವಸಡುಗಳು ಬಲವಾಗುತ್ತವೆ ಮತ್ತು ಹಲ್ಲು ನೋವು ಇದ್ದರೂ ಕೂಡ ಕಡಿಮೆಯಾಗುತ್ತದೆ

ಇನ್ನು ಯಾರಿಗೆ ಹಸಿವಾಗುತ್ತಿರುವುದಿಲ್ಲ ಅಂತವರು ಖಾಲಿ ಹೊಟ್ಟೆಯಲ್ಲಿ ಒಂದು ಬೆಳ್ಳುಳ್ಳಿ ಎಸಳನ್ನು ಸೇವನೆ ಮಾಡುವುದರಿಂದ ಹಸಿವು ಹೆಚ್ಚಿಸುವಲ್ಲಿ ಇದು ತುಂಬಾನೇ ಸಹಾಯಮಾಡುತ್ತದೆ ಇನ್ನು ಬೆಳ್ಳುಳ್ಳಿ ರಸವನ್ನು ಜೇನುತುಪ್ಪದಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿರುವಂತಹ ಜಂತುಹುಳಗಳಿಗೂ ಕೂಡ ಇದು ಒಂದು ಒಳ್ಳೆಯ ಮನೆಮದ್ದಾಗಿದೆ

ಹಾಗು ಬೆಳ್ಳುಳ್ಳಿ ಕ್ಯಾನ್ಸರ್ ಮತ್ತು ಅಧಿಕ ರಕ್ತದೊತ್ತಡ ಸಕ್ಕರೆ ಕಾಯಿಲೆ ಸೇರಿದಂತೆ ಹಲವಾರು ರೀತಿಯ ರೋಗಗಳಿಗೆ ಇದು ಒಂದು ಉತ್ತಮವಾದ ಮನೆಮದ್ದಾಗಿದೆ ಇನ್ನು ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಎಸಳುಗಳನ್ನು ಸೇವನೆ ಮಾಡುವುದರಿಂದ ನಮ್ಮ ದೇಹದಲ್ಲಿ ಬಿಳಿ ರಕ್ತ ಕಣಗಳು ಹೆಚ್ಚಾಗಲು ಸಹಾಯ ಮಾಡುತ್ತದೆ ಇನ್ನು ಯಾರಿಗೆ ಕಾಲು ನೋವಿರುತ್ತದೆ ಅಂತವರು ಕೊಬ್ಬರಿ ಎಣ್ಣೆಗೆ ಬೆಳ್ಳುಳ್ಳಿಯನ್ನು ಹಾಕಿ

ಆ ಎಣ್ಣೆಯನ್ನು ಚೆನ್ನಾಗಿ ಕುದಿಸಿ ಕಾಲು ನೋವು ಇರುವಂತಹ ಸ್ಥಳದಲ್ಲಿ ಹಚ್ಚುವುದರಿಂದ ಕಾಲು ನೋವು ಬೇಗನೆ ಕಡಿಮೆಯಾಗುತ್ತದೆ ಇನ್ನು ಮಕ್ಕಳಿಗೆ ಶೀತವಾದಾಗ ಅಥವಾ ನೆಗಡಿಯಾದಾಗ ಒಂದು ಅಳ್ಳೆಯನ್ನು ತೆಗೆದುಕೊಂಡು ಆ ಅಳ್ಳೆಯಲ್ಲಿ ನಾಲ್ಕೈದು ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಮಕ್ಕಳ ತಲೆ ಮೇಲೆ ಇಟ್ಟು ಅದನ್ನು ಕಟ್ಟುವುದರಿಂದ ಮಕ್ಕಳಿಗೆ ಬೇಗನೆ ನೆಗಡಿ ಮತ್ತು ಶೀತ ಕಡಿಮೆಯಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.