ಮಕರ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟ ಅಂಶಗಳು

0 75

ಮಕರ ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಮತ್ತು ಅದೃಷ್ಟ ಅಂಶಗಳು

ಮಕರ ರಾಶಿಯಲ್ಲಿ ಜನಿಸಿದವರು ದೃಢಕಾಯರಾಗಿದ್ದು ಒರಟುತನದಾಗಿರುತ್ತಾರೆ ಹಠವಾದಿಗಳಾದ ಇವರು ಸರ್ವಾಧಿಕಾರ ಸ್ವಭಾವವನ್ನು ಹೊಂದಿರುತ್ತಾರೆ ಅಲಂಕಾರ ಪ್ರಿಯರಾದ ಇವರು ಮಾತಿನಲ್ಲಿ ಬಹಳ ಚುರುಕಾಗಿರುತ್ತಾರೆ ಜೊತೆಗೆ ಎಲ್ಲಾ ವಿಷಯಗಳನ್ನು ಕೂಲಂಕುಶವಾಗಿ ಪರಿಶೀಲಿಸುತ್ತಾರೆ ಯಾವುದೇ ವಿದ್ಯೆಯಲ್ಲಿ ಇವರಿಗೆ ಸರಿಸಾಟಿಯಾಗುವವರು ಇರುವುದಿಲ್ಲ ಯಾವುದಕ್ಕೂ ಹೆದರುವುದಿಲ್ಲ ಮುಂಗೋಪವು

ಇವರಿಗೆ ಹೆಚ್ಚಾಗಿರುತ್ತದೆ ಸ್ವಾರ್ಥಿಗಳು ಹಾಗೂ ಗಂಭೀರ ಸ್ವಭಾವದವರು ಆಗಿರುತ್ತಾರೆ ಆದರೆ ಕೆಲಸವನ್ನು ನಿಧಾನಗತಿಯಲ್ಲಿ ಮಾಡುತ್ತಾರೆ ಈ ರಾಶಿಯವರು ಯಾವಾಗಲೂ ಅಮಾಯಕರಂತೆ ಇರುತ್ತಾರೆ ಇವರಿಗೆ ಆತ್ಮಸ್ಥೈರ್ಯವು ಹೆಚ್ಚಾಗಿದ್ದು ಯಾವುದೇ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ನಿಧಾನವಾಗಿ ಮಾಡಿ ಮುಗಿಸುತ್ತಾರೆ

ಇವರು ಯಾರನ್ನು ಬೇಗನೆ ನಂಬುವುದಿಲ್ಲ ಇವರ ಕಣ್ಣುಗಳು ಬಹಳ ಸುಂದರವಾಗಿರುತ್ತದೆ ಇವರಿಗೆ ಮೈ ಕೈ ನೋವು ಹೆಚ್ಚಾಗಿ ಕಾಡುತ್ತಿರುತ್ತದೆ ಮಕರ ರಾಶಿಯ ಅಧಿಪತಿಯು ಶನಿ ಗ್ರಹ ಆಗಿದ್ದು ಶನಿ ಗ್ರಹವನ್ನು ದೇವಲೋಕದ ನ್ಯಾಯಾಧಿಪತಿ ಎನ್ನುತ್ತಾರೆ ಆದಕಾರಣ ಈ ರಾಶಿಯಲ್ಲಿ ಜನಿಸಿದವರಿಗೆ ನ್ಯಾಯಾಲಯ ಮತ್ತು ವಕೀಲ ಕೆಲಸಗಳು ಸರಿಯಾಗಿ ಹೊಂದುತ್ತವೆ.

ಅದೃಷ್ಟ ರತ್ನ-ನೀಲಾ.
ಶುಭ ಬಣ್ಣಗಳು-ನೀಲಿ, ಹಸಿರು ಮತ್ತು ಕಪ್ಪು.
ಅಶುಭ ಬಣ್ಣ-ಕಿತ್ತಳೆ ಬಣ್ಣ.
ಶುಭದಿನ-ಶನಿವಾರ ಮತ್ತು ಬುಧವಾರ.
ಅದೃಷ್ಟದೇವತೆಗಳು-ಶನಿದೇವರು ಮತ್ತು ಆಂಜನೇಯ.
ಶುಭ ಸಂಖ್ಯೆ-5 ಮತ್ತು 6. ಅಶುಭ ಸಂಖ್ಯೆ-9.
ಮಿತ್ರ ರಾಶಿಗಳು-ಮಿಥುನ, ಕನ್ಯಾ,ತುಲಾ.
ಶತ್ರು ರಾಶಿ-ಸಿಂಹ.
ವಿಶೇಷ ಗುಣಗಳು-ಯಶಸ್ವಿ ಆಡಳಿತಗಾರರು, ಕಠಿಣ ಪರಿಶ್ರಮಿಗಳು.
ಶನಿ ಮಂತ್ರದಿಂದ ರಾಜಯೋಗ ಜೊತೆಗೆ ಆಂಜನೇಯ ಮತ್ತು ಶನಿ ದೇವರ ಆರಾಧನೆಯಿಂದ ಬೇಗನೆ ಯಶಸ್ಸು ಸಾಧಿಸಬಹುದು ಮಕರ ರಾಶಿಯವರಿಗೆ ಮಂಗಳವಾರವೂ ಅಶುಭಕರ ದಿನವಾಗಿದೆ ಆದ್ದರಿಂದ ಯಾವುದೇ ಹೊಸ ಕಾರ್ಯಗಳನ್ನು ಈ ದಿನ ಆರಂಭಿಸುವುದು ಒಳ್ಳೆಯದಲ್ಲ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.