ತಾಮ್ರದ ಸೂರ್ಯನನ್ನು ಮನೆಯ ಈ ಸ್ಥಳದಲ್ಲಿ ಇಟ್ಟರೆ ಅದೃಷ್ಟವೋ ಅದೃಷ್ಟ

0 2,949

ತಾಮ್ರದ ಸೂರ್ಯನನ್ನು ಮನೆಯ ಈ ಸ್ಥಳದಲ್ಲಿ ಇಟ್ಟರೆ ಅದೃಷ್ಟವೋ ಅದೃಷ್ಟ

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ತಾಮ್ರದ ಸೂರ್ಯನನ್ನು ಮನೆಯ ಈ ಸ್ಥಳದಲ್ಲಿ ಇಟ್ಟರೆ ಅದೃಷ್ಟ ಕುಲಾಯಿಸುತ್ತದೆ ಹೌದು ಸೂರ್ಯನಾರಾಯಣನಿಗೆ ತಾಮ್ರ ಎಂದರೆ ಹೆಚ್ಚಿನ ಪ್ರೀತಿ ತಾಮ್ರದಿಂದ ತಯಾರಿಸಿದ ಸೂರ್ಯನು ಅನೇಕ ಕೆಟ್ಟ ಪ್ರವೃತ್ತಿಗಳಿಂದ ಕಾಪಾಡುತ್ತಾನೆ

ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಸುಖ, ಶಾಂತಿ ಸಿಗುತ್ತದೆ ತಾಮ್ರದ ಸೂರ್ಯನ ಮುಂದೆ ಕುಳಿತು ಮಾಡಿದ ಕೆಲಸದಲ್ಲಿ ಯಶಸ್ಸನ್ನು ಕಾಣಬಹುದು ಮನೆಯಲ್ಲಿ ಸೂರ್ಯನ ಬಲ ಕಡಿಮೆ ಇದ್ದಲ್ಲಿ ಗೋಡೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದು ತುಂಬಾ ಒಳ್ಳೆಯದು

ಮನೆಯಲ್ಲಿ ಹೆಚ್ಚಾಗಿ ಕರೆಂಟ್ ಶಾಕ್ ಹೊಡೆಯುತ್ತಿದ್ದರೆ ಆ ಜಾಗದಲ್ಲಿ ತಾಮ್ರದ ಸೂರ್ಯನನ್ನು ತಂದಿರಿಸುವುದರಿಂದ ಕರೆಂಟ್ ಶಾಕ್ ಹೊಡೆಯುವುದಿಲ್ಲ ಮನೆಯಲ್ಲಿ ಸಾಲದಿಂದ ಬೇಸತ್ತಿದ್ದರೆ ಮನೆಯ ಉತ್ತರ ದಿಕ್ಕಿನಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಸಾಲದ ಬಾಧೆ ಕಡಿಮೆ ಆಗುತ್ತದೆ ಮನೆಯಲ್ಲಿ ಸದಾ ವೈ ಮನಸ್ಸು ಜಗಳದಿಂದ ಬೆಸತ್ತಿದ್ದರೆ ಬೆಡ್ರೂಮ್ ನಲ್ಲಿ ತಾಮ್ರದ ಸೂರ್ಯನನ್ನು ತಂದಿಡಬೇಕು

ಮಕ್ಕಳ ಕೋಣೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದು ಒಳ್ಳೆಯದಾಗಿದ್ದು ಇದರಿಂದ ಬುದ್ಧಿ ವಿಕಸನಗೊಳ್ಳುತ್ತದೆ ಅಡುಗೆ ಮನೆಯಲ್ಲಿ ತಾಮ್ರದ ಸೂರ್ಯನನ್ನು ಇಡುವುದರಿಂದ ಆರೋಗ್ಯ ಚೆನ್ನಾಗಿರುತ್ತದೆ ತಾಮ್ರದ ಸೂರ್ಯನನ್ನು ಹಾಲಿನಲ್ಲಿ, ಕೋಣೆಯಲ್ಲಿ, ಗೇಟ್ ನಲ್ಲಿ, ಆಫೀಸ್ ನಲ್ಲಿ ಹೀಗೆ ವಿವಿಧ ಕಡೆ ಇಟ್ಟುಕೊಳ್ಳುವುದು ತುಂಬಾ ಒಳ್ಳೆಯದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು,

ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.