ದಿನಾ ಬೆಳಗ್ಗೆ ಕರ್ಜೂರ ತಿಂದರೆ ಏನು ಆಗುತ್ತೆ ಗೊತ್ತಾ
ದಿನಾ ಬೆಳಗ್ಗೆ ಕರ್ಜೂರ ತಿಂದರೆ ಏನು ಆಗುತ್ತೆ ಗೊತ್ತಾ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಜೀವನ ಶೈಲಿಗೆ ಅನುಗುಣವಾಗಿ ನಾವು ಕೆಲವೊಂದು ದಿನಚರಿಗಳನ್ನ ಪಾಲಿಸಬೇಕು ಇಲ್ಲ ಅಂದರೆ ರೋಗಗಳು ದೇಹದ ಒಳಗೆ ನುಸುಳಿ ಹೋಗುತ್ತವೆ ಅದರಲ್ಲೂ ಇಂದಿನ ದಿನಗಳಲ್ಲಿ ಅತಿಯಾದ ರಕ್ತದ ಒತ್ತಡ ಒಂದು ಬಹುದೊಡ್ಡ ಸಮಸ್ಯೆಯಾಗಿದೆ ಇನ್ನೂ ಈ ರಕ್ತದ ಒತ್ತಡದಿಂದ ಬಳಲುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ ರಕ್ತದ ಒತ್ತಡ ಹೆಚ್ಚಾದಾಗ ಹಲವಾರು ಸಮಸ್ಯೆಗಳು ಕಾಡುತ್ತವೆ ರಕ್ತದ ಒತ್ತಡ ನಿಯಂತ್ರಣದಲ್ಲಿ ಇಲ್ಲವಾದಲ್ಲಿ ಹೃದಯ ಕಾಯಿಲೆ, ಕಿಡ್ನಿ ವೈಫಲ್ಯ, ಹೃದಯ ವೈಫಲ್ಯ, ಪಾಶ್ವವಾಯು ಮುಂತಾದ ರೋಗಗಳು ಕಾಣಿಸಿಕೊಳ್ಳುತ್ತವೆ ರಕ್ತದೊತ್ತಡ ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಕೆಲವೊಂದು ಮನೆ ಮದ್ದು ಉಪಯುಕ್ತವಾಗಿದೆ ಒಂದು ತಿಂಗಳ ಒಳಗೆ ರಕ್ತದ ಒತ್ತಡವನ್ನು ಯಾವ ರೀತಿ ನಿಯಂತ್ರಣಕ್ಕೆ ತರಬಹುದು ಎಂದು ತಿಳಿಯೋಣ
ಬೀಜವಿಲ್ಲದ ಮೂರು ಖರ್ಜೂರವನ್ನು ತೆಗೆದುಕೊಳ್ಳಿ ಹಾಗೆ ಒಂದು ಲೋಟ ಬಿಸಿ ನೀರು ಸರಿಯಾದ ಪ್ರಮಾಣದಲ್ಲಿ ಈ ಮನೆಮದ್ದನ್ನು ಬಳಸಿಕೊಂಡು ಹೋದರೆ ನೈಸರ್ಗಿಕವಾಗಿ ನಿಮ್ಮ ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು ಸರಿಯಾದ ಆಹಾರಕ್ರಮ ಪಾಲಿಸಿಕೊಂಡು ದಿನ ನಿತ್ಯ ವ್ಯಾಯಾಮ ಮಾಡುತ್ತಿರಬೇಕು ಹೀಗೆ ಮಾಡಿದರೆ ಮನೆ ಮದ್ದು ಉತ್ತಮ ಫಲಿತಾಂಶವನ್ನು ನೀಡುತ್ತದೆ ಖರ್ಜೂರದಲ್ಲಿ ಹಲವಾರು ರೀತಿಯ ಪೋಷಕಾಂಶಗಳು ಲಭ್ಯವಿದ್ದು ಇದು ರುಚಿಕರವಾಗಿರುತ್ತದೆ ಕರ್ಜೂರದಲ್ಲಿ ಕಬ್ಬಿನಂಶ ವಿಟಮಿನ್ ಇ ಕ್ಯಾಲ್ಸಿಯಂ ಐಎನ್‌ಟಿ ಆಕ್ಸಿಡೆಂಟ್ ಇತ್ಯಾದಿ ಪೋಷಕಾಂಶಗಳಿವೆ ಅಧಿಕ ಒತ್ತಡ ಸಮಸ್ಯೆಯನ್ನು ನಿವಾರಣೆ ಮಾಡುವುದರ ಜೊತೆಗೆ ದೃಷ್ಟಿ ಮಂದತೆ, ಮಲಬದ್ಧತೆ ಕೋಶಗಳಿಗೆ ಆಗಿರುವ ಹಾನಿ ಇತ್ಯಾದಿಗಳನ್ನು ತಡೆಗಟ್ಟುವುದು ಈ ಕರ್ಜೂರ, ಖರ್ಜೂರದಲ್ಲಿರುವಂತಹ ಅಧಿಕ ಪ್ರಮಾಣದ ಮ್ಯಾಗ್ನಿಷಿಯಂ ರಕ್ತನಾಳಗಳನ್ನು ಸುಗಮಗೊಳಿಸಿ ರಕ್ತವು ಸರಾಗವಾಗಿ ಅರಿಯಲು ನೀರವಾಗುತ್ತದೆ
ಇದರಿಂದ ರಕ್ತದ ಒತ್ತಡ ಕಡಿಮೆಯಾಗಿ ಅಧಿಕಾರದ ಒತ್ತಡದ ಸಮಸ್ಯೆಯೂ ಕೂಡ ನಿವಾರಣೆ ಆಗುತ್ತದೆ ಇನ್ನು ಇದನ್ನು ಹೇಗೆ ಸೇವಿಸಬೇಕು ಎಂಬುದನ್ನು ನೋಡೋಣ ಬೆಳಿಗ್ಗೆ ಉಪಹಾರಕ್ಕು ಮುಂಚೆ ಮೂರು ಖರ್ಜೂರವನ್ನು ತಿನ್ನಿರಿ ಕರ್ಜೂರ ತಿಂದ ನಂತರ ಒಂದು ಲೋಟ ಬಿಸಿ ನೀರನ್ನು ಕುಡಿಯಿರಿ ಈ ಮನೆ ಮದ್ದನ್ನು ಒಂದು ತಿಂಗಳ ಕಾಲ ಅನುಸರಿಸಿದರೆ ಒಂದು ತಿಂಗಳ ಬಳಿಕವೂ ಈ ಮನೆ ಮದ್ದನ್ನು ಮುಂದುವರಿಸಬಹುದಾಗಿದೆ ಹೀಗೆ ಬಹಳ ಸುಲಭವಾಗಿ ನಿಮ್ಮ ರಕ್ತದ ಒತ್ತಡವನ್ನು ನಿಮ್ಮ ಹತೋಟಿಯಲ್ಲಿ ಇಟ್ಟುಕೊಳ್ಳಬಹುದು ಹೀಗಾಗಿ ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ