ಅಶ್ವತ್ಥ ಮರಕ್ಕೆ ಪೂಜೆ ಮಾಡುವುದರಿಂದ ಅಷ್ಟ ಐಶ್ವರ್ಯಗಳು ಸಿಗುತ್ತದೆ

0 19

ಅಶ್ವತ್ಥ ಮರಕ್ಕೆ ಪೂಜೆ ಮಾಡುವುದರಿಂದ ಅಷ್ಟ ಐಶ್ವರ್ಯಗಳು ಸಿಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಮರವನ್ನು ಪರಮಾತ್ಮನ ಸ್ವರೂಪವೆಂದು ಪೂಜಿಸಿ ಪ್ರಾರ್ಥಿಸುವುದು ನಮ್ಮ ಸಾಂಪ್ರದಾಯ ಅಶ್ವಥ್ಥ ಮರದ ಎಲೆ ಹಾಗೂ ಕಡ್ಡಿಗಳನ್ನು ವಿವಿಧ ರೀತಿಯ ಪೂಜೆ ಹಾಗೂ ಹವನಗಳಿಗೆ ಉಪಯೋಗಿಸಲಾಗುತ್ತದೆ ಇನ್ನು ಅಶ್ವತ್ಥಾಮರಕ್ಕೆ ಶನಿವಾರದಂದು ಸುತ್ತಿ ಬಂದರೆ ಸಾಕು ಅದರಿಂದ ತುಂಬಾ ಒಳ್ಳೆಯದಾಗುತ್ತದೆ ಎಂದು ಹೇಳುತ್ತಾರೆ ಅಶ್ವತ್ಥ ಮರದಲ್ಲಿ ಶನಿವಾರದಂದು ವಿಷ್ಣುವಿನ ಜೊತೆಗೆ ಶ್ರೀ ಮಹಾಲಕ್ಷ್ಮಿ ನೆಲೆಸಿರುತ್ತಾಳೆ ಎಂದು ಪುರಾಣಗಳು ಸಾರುತ್ತಿವೆ ಇನ್ನು ಪ್ರಕೃತಿಯನ್ನೇ ಪರಮಾತ್ಮನೆಂದು ಪ್ರಾರ್ಥಿಸುವ ಪೂಜಿಸುವ ಸಾಂಪ್ರದಾಯ ನಮ್ಮದು ಮರವು ದೇವದೇವತೆಗಳ ಸ್ವರ್ಗ ಎಂದು ಅಥರ್ವಣ ವೇದ ಮತ್ತು ಚಂದ್ಹೋಗ್ಯ ಉಪನಿಷತ್ತುಗಳಲ್ಲಿ ಹೇಳಲಾಗಿದೆ ಪುರಾಣಗಳ ಪ್ರಕಾರ ಅಶ್ವಥ್ ಮರದ ಬೇರಿನಲ್ಲಿ ಬ್ರಹ್ಮನು ಕೊಂಬೆಯಲ್ಲಿ ಮಹಾವಿಷ್ಣುವು ಹಾಗೆ ಎಲೆಯಲ್ಲಿ ಪರಮೇಶ್ವರನು ನೆಲೆಸಿರುತ್ತಾನೆ ಇನ್ನು ಅಶ್ವತ್ ಮರವನ್ನು ಪೂಜಿಸುವವರಿಗೆ ಸಂಪತ್ತು ಸಿಗುವುದಲ್ಲದೆ ಪೂಜೆ ಮಾಡುವಾಗ ತಪ್ಪು ಮಾಡುವವರಿಗೆ ಬಡತನ ಕೂಡ ಕಾಡುವುದು ಎನ್ನಲಾಗಿದೆ ಅಶ್ವತ್ಥ ಮರವನ್ನು ಪೂಜಿಸುವವರು ಕೆಲವು ನಿಯಮಗಳನ್ನು ತಪ್ಪದೇ ಪಾಲಿಸಬೇಕು

ಹಾಗೆಯೇ ಅಶ್ವತ ಮರವನ್ನ ಪೂಜಿಸುವಾಗ ಕೆಲವು ವಿಷಯಗಳನ್ನ ನಾವು ತಪ್ಪ ದೇ ಅರಿತುಕೊಂಡಿರಬೇಕು ಹೆಚ್ಚಿನ ಮರಗಳು ಕಾರ್ಬನ್ ಡಯಕ್ಸಡನ್ನ ಹೀರಿಕೊಂಡು ಆಮ್ಲಜನಕವನ್ನು ಬಿಡುಗಡೆ ಮಾಡುತ್ತದೆ ರಾತ್ರಿ ವೇಳೆ ಮರಗಳು ಆಮ್ಲಜನಕ ಹೀರಿಕೊಂಡು ಕಾರ್ಬನ್ ಡೈಯಾಕ್ಸೈಡ್ ಬಿಡುಗಡೆ ಮಾಡುವುದು ಎಲ್ಲರಿಗೂ ಗೊತ್ತಿರುವುದೇ ಇದರಿಂದ ರಾತ್ರಿ ವೇಳೆ ಮರಗಳ ಸಮೀಪ ಮಲಗಬಾರದು ಎಂದು ಹೇಳಲಾಗಿದೆ ಇನ್ನು ಅಶ್ವತ್ಥ ಮರವು ಆಮ್ಲಜನಕವನ್ನು ಬಿಡುಗಡೆ ಮಾಡುವುದು ಯಾಕೆಂದರೆ ಕ್ರಾಸಲೇಶನ್ ಮೆಟಬಾಲಿಸಂ ಎಂಬ ಒಂದು ರೀತಿಯ ದ್ವಿತಿ ಸಂಶ್ಲೇಷಣೆ ನಿರ್ವಹಿಸುವ ಸಾಮರ್ಥ್ಯ ಈ ಅಶ್ವತ್ಥ ಮರಕ್ಕೆ ಇದೆ ಹೀಗೆ ಸುತ್ತಮುತ್ತ ಅಶ್ವಥಾಮರಗಳು ಹೆಚ್ಚಾಗಿದ್ದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ ವೈಜ್ಞಾನಿಕರು ಅಷ್ಟೇ ಅಲ್ಲದೆ ಇದು ವಾತಾವರಣವನ್ನು ಶುದ್ದಿಗೊಳಿಸುತ್ತದೆ

ಇನ್ನು ಧಾರ್ಮಿಕ ಕಾರಣಗಳನ್ನು ನೋಡುವುದಾದರೆ ಅಶ್ವತ್ ಮರದಲ್ಲಿ ನಾನು ನೆಲೆಸಿರುತ್ತೇನೆ ಎಂದು ಭಗವದ್ಗೀತೆಯಲ್ಲಿ ಶ್ರೀ ಕೃಷ್ಣನು ಹೇಳಿದ್ದಾನೆ ಅಶ್ವತ್ಥಾಮರಕ್ಕೆ ನೀರು ಹಾಕುವುದು ಪೂಜಿಸುವುದು ಮತ್ತು ಪ್ರದಕ್ಷಿಣೆ ಮಾಡಿ ಬರುವುದರಿಂದ ಸಂಪತ್ತು ಹಾಗೂ ಅದೃಷ್ಟ ಕೂಡಿಬರುತ್ತದೆ ಅಶ್ವತ್ಥ ಮರವನ್ನು ಪೂಜಿಸಿದರೆ ಪಿತ್ರು ದೋಷಗಳು ತೊಲಗಿ ಅಷ್ಟೇ ಅಲ್ಲದೆ ಕಾಲ ಸರ್ಪ ದೋಷಗಳು ಕೂಡ ನಿವಾರಣೆ ಆಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ

ಇನ್ನು ಅಮಾವಾಸ್ಯೆಯ ದಿನ ಹನುಮಾನ್ ಚಾಲೀಸ್ ಹೇಳಿಕೊಳ್ಳುತ್ತಾ ಅಶ್ವಥ್ ಮರಕ್ಕೆ ಪ್ರದಕ್ಷಿಣೆ ಹಾಕಿದರೆ ಜೀವನದಲ್ಲಿ ಬರುವ ಹಲವಾರು ಸಂಕಷ್ಟಗಳನ್ನು ಇದು ದೂರ ಮಾಡುತ್ತದೆ ಎಂದು ಹೇಳುತ್ತಾರೆ ಪಂಡಿತೋತ್ತಮರು ಹಾಗೆ ಅಶ್ವತ್ ಮರದ ಕೆಳಗೆ ಪ್ರತಿದಿನ ಸಾಸಿವೆ ಎಣ್ಣೆಯ ದೀಪ ಹಚ್ಚಿಟ್ಟರೆ ಶುಭ ಶಕುನಗಳು ನಿಮ್ಮದಾಗುತ್ತವಂತೆ ಆಗುತ್ತದೆ ಹೀಗೆ ಅಶ್ವತ್ ಮರವನ್ನ ವೈಜ್ಞಾನಿಕ ದೃಷ್ಟಿಯಿಂದ ಧಾರ್ಮಿಕ ದೃಷ್ಟಿ ಇಂದ ನಾವು ನೋಡಿದಾಗ ಎರಡು ರೀತಿಯಲ್ಲಿಯೂ ಲಾಭಗಳೇ ಉಂಟು ಆದ್ದರಿಂದ ಅಶ್ವತ್ ಮರಕ್ಕೆ ಪೂಜಿಸೋಣ ಧಾರ್ಮಿಕ ರೀತಿಯಲ್ಲಿ ಲಾಭವನ್ನು ಪಡಿಯೋಣ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.