ಅಂಗಡಿಯಲ್ಲಿ ಸಿಗುವ ಯಾವ ಸೋಪ್ ಒಳ್ಳೆಯದು ಉತ್ತಮ ಸೋಪ್ ಆಯ್ಕೆ ಮಾಡುವುದು ಹೇಗೆ

0 10

ಅಂಗಡಿಯಲ್ಲಿ ಸಿಗುವ ಯಾವ ಸೋಪ್ ಒಳ್ಳೆಯದು ಉತ್ತಮ ಸೋಪ್ ಆಯ್ಕೆ ಮಾಡುವುದು ಹೇಗೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ನಾವೆಲ್ಲರೂ ಸಾಮಾನ್ಯವಾಗಿ ಸ್ನಾನ ಮಾಡುವುದಕ್ಕೆ ಬಳಸುವ ಸಾಬುನನ್ನು ಅದರ ಬೆಲೆಯ ಆಧಾರದ ಮೇಲೆ ಕೊಂಡುಕೊಳ್ಳುತ್ತೇವೆ. ಕೆಲವರು ಬೆಲೆ ಜಾಸ್ತಿ ಇದ್ದರೆ ಅದು ಒಳ್ಳೆಯ ಸಾಬೂನು ಎಂದು ಖರೀದಿಸಿದರೆ ಇನ್ನೂ ಕೆಲವರು ಈ ಸಾಬೂನಿನ ಬೆಲೆ ಕಡಿಮೆ ಇದೆ. ಇದು ನಮ್ಮ ಬಜೆಟ್ಗೆ ಸರಿ ಹೋಗುತ್ತದೆ ಎಂದು ಕೊಂಡುಕೊಳ್ಳುತ್ತಾರೆ. ಆದರೆ ಆ ರೀತಿ ಆಲೋಚನೆ ತಪ್ಪು

ಸಾಮಾನ್ಯವಾಗಿ ಅದರಲ್ಲಿ ಇರುವ ಪದಾರ್ಥಗಳ ಆರೋಗ್ಯದ ಮೇಲೆ ಸಾಬುನನ್ನು ಆಯ್ಕೆ ಮಾಡುವುದು ಹೆಚ್ಚು ಮುಖ್ಯ. ಇದರ ಅರ್ಥ ಆರೋಗ್ಯಕರ ಚರ್ಮವನ್ನು ಬೆಂಬಲಿಸುವ ಸೋಪು ಆಯ್ಕೆ ಮಾಡಬೇಕು. ಸೋಪ್ ಹೆಚ್ಚಾಗಿ ಲವಣ ಯುಕ್ತ ಸಸ್ಯ ಜನ್ಯ ಎಣ್ಣೆ ಸೋಡಿಯಂ ಮತ್ತು ಹೈಡ್ರಾಕ್ಸೈಡ್ ಅಥವಾ ಪೊಟ್ಯಾಶಿಯಂ ಹೈಡ್ರಾಕ್ಸೈಡ್ ಅನ್ನು ಒಳಗೊಂಡಿರುತ್ತದೆ. ಇನ್ನು ಇಷ್ಟಕ್ಕೆ ಮುಗಿದಿಲ್ಲ.

ಚರ್ಮವನ್ನು ಹಾನಿ ಮಾಡಬಲ್ಲ ಡಿಟರ್ಜನ್ ಸುವಾಸನೆ ಸಲ್ಪೇಟ್ ಪ್ಯಾರಬಿನ್ ಕೀಟನಾಶಕಗಳ ಬಳಕೆಯು ಕೂಡ ಸಾಬೂನು ತಯಾರಿಸುವಾಗ ಬಳಸಲಾಗುತ್ತದೆ ಇದರಿಂದ ಚರ್ಮದ ಅಲರ್ಜಿ ಚರ್ಮ ಮೊದಲಿಗಿಂತ ಕಪ್ಪಗಾಗುವುದು ಚರ್ಮದ ಕ್ಯಾನ್ಸರ್ ನೈರುಕಿಗಳು ಬೇಗನೆ ಮೂಡುವುದು. ಮೊದಲದ ತೊಂದರೆಗಳು ಉಂಟಾಗುತ್ತದೆ.

ಈ ಸಮಸ್ಯೆಗಳು ಕಾಣಬಾರದು ಎಂದಿದ್ದಾರೆ ನೀವು ಬಳಸುವ ಸಾಮುನುಗಳ ಸಾಮಗ್ರಿಕರ ಪಟ್ಟಿಯನ್ನು ಗಮನಿಸಿ. ಉಚ್ಚಾರಣೆಗೂ ಕಷ್ಟವಾದ ಸಾಮಾಭಿಗಳು ಅಥವಾ ಸುವಾಸನೆ ಬೇಡವಾದ ಕಲ್ಲುಗಳ ಬಳಕೆ ಯಾಗಿದ್ದರೆ ಅಂತಹ ಸಾಬೂನು ಅನ್ನು ಬಳಸದಿರಿ

ಇನ್ನೂ ಒಂದು ಮುಖ್ಯವಾದ ಗಮನ ವಿಷಯದಲ್ಲಿ ಇರಿಸಿ. ಕೆಮಿಕಲ್ ಗಳ ಲಿಸ್ಟ್ ಅನ್ನು ಪರಿಗಣಿಸುವುದು ಎಷ್ಟು ಮುಖ್ಯನೋ ಹಾಗೆ ಸಾಬೂನಿನ ಟಿ ಎಫ್ ಅನ್ನು ತಿಳಿಸುವುದು ಅಷ್ಟೇ ಮುಖ್ಯ. ನೀವು ಬಳಸುವ ಸಾಬೂನಿನಲ್ಲಿ ಟಿಎಫ್ಎಂ ಶೇಕಡ 80ರಷ್ಟು ಇರಬೇಕು. ಟಿ ಎಫ್ ಎಂ ಎಷ್ಟು ಹೆಚ್ಚಾಗಿರುತ್ತದೆಯೋ, ಆ ಸೋಪನ್ನು ಬಳಸಲು ಅಷ್ಟು ಉತ್ತಮ ಎಂದು ಅರ್ಥ

ಕಡಿಮೆ ಟಿ ಎಫ್ ಇರುವ ಸೋಪನ್ನು ಕರಗಿಸಬೇಡಿ. ಉದಾಹರಣೆಗೆ ಲೈಫ್ ಬಾಯ್ಸ್ ಸಾಬೂನು. ಇದರ ಅಲ್ಲಿ ಬೇಡದ ಕೆಮಿಕಲ್ ಜೊತೆಗೆ ಟಿಎಫ್ಎಂ 60% ಅಷ್ಟು ಇದೆ. ಇದು ಬಳಸಲು ಯೋಗ್ಯವಲ್ಲದ ಸಾಬೂನು. ಇದು ಚರ್ಮದ ತೇವಾಂಶವನ್ನು ತೆಗೆದುಹಾಕುತ್ತದೆ ಅದೇ ರೀತಿ ಇನ್ನು ಕೆಲವು ಸಾಬೂನುಗಳನ್ನು ಬಳಸಲು ಯೋಗ್ಯವಲ್ಲ. ಅವುಗಳೆಂದರೆ ಡೆಟಾಲ್ ಸ್ಕಿನ್ ಆಲ್ ವಿವೇಲ್ ಹಮಾಮ್ ಅರೆಕ್ಸೋನ ಹಿಮಾಲಯ ಇವೆಲ್ಲ ಹಾನಿಕಾರಕ ಸಾಬೂನುಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.