2 ಸಲ ಕುಡಿಯಿರಿ ಕೈ ಕಾಲು ನೋವು ಸೊಂಟ ನೋವು ಸುಸ್ತು ನಿಶಕ್ತಿ ರಕ್ತ ಹೀನತೆ ಕಣ್ಣಿನ ಸಮಸ್ಸೆ ಬೊಜ್ಜು 90 ವರ್ಷ ಆದ್ರೂ ಬರಲ್ಲ!
ಚಿಕ್ಕ ವಯಸ್ಸಿನಿಂದ ಹಿಡಿದು ದೊಡ್ಡ ವಯಸ್ಸಿನವರೆಗೂ ಒಂದಲ್ಲ ಒಂದು ಅರೋಗ್ಯ ಸಮಸ್ಸೆ ಕಾಡುತ್ತಲೇ ಇದೆ.ಅದರಲ್ಲೂ ಮುಖ್ಯವಾಗಿ ಕಾಡುವ ಸಮಸ್ಸೆಗಳು ಎಂದರೆ ಸುಸ್ತು, ನಿಶಕ್ತಿ, ರಕ್ತ ಹೀನತೆ, ಹಾರ್ಮೋನಿಯಮ್ ಇಂಬ್ಯಾಲೆನ್ಸ ಉಸಿರಾಟದ ತೊಂದರೆ ದೃಷ್ಟಿ ತೊಂದರೆ ಕ್ಯಾಲ್ಸಿಯಂ ಕೊರತೆ, ಕೋಲೆಸ್ಟ್ರೇಲ್ ಸಮಸ್ಸೆ, ಅಧಿಕ ರಕ್ತದ ತೂಕ. ಈ ಎಲ್ಲಾ ತೊಂದರೆಗಳು ಸಾಮಾನ್ಯವಾಗಿ ಕಾಡುತ್ತಿರುವ ಮುಖ್ಯ ಅರೋಗ್ಯ ಸಮಸ್ಸೆಗಳು ಆಗಿದೆ.ಈ ಎಲ್ಲಾ ಸಮಸ್ಸೆಗಳನ್ನು ಗುಣ ಪಡಿಸಲು ಸುಲಭ ಮನೆಮದ್ದು ಇದೆ.
ಸೋಂಪು ಬೆರೆಸಿದ ಹಾಲನ್ನು ಕುಡಿಯುವುದರಿಂದ ಹಲವಾರು ಲಾಭಗಳು ಇದೆ.ಇದರಲ್ಲಿ ಹಲವಾರು ಅರೋಗ್ಯ ಖಾನಿಜಾಂಶಗಳು ಇವೇ. ಇದು ಆರೋಗ್ಯವನ್ನು ವೃದ್ಧಿಸುವುದರ ಜೊತೆಗೆ ಕೆಲವು ಮುಖ್ಯ ಅರೋಗ್ಯ ಸಮಸ್ಸೆಗಳಿಂದ ಕಾಪಾಡುತ್ತದೆ.ಈ ಮನೆಮಾದ್ದು ತಯಾರಿಸುವ ವಿಧಾನ. ಒಂದು ಲೋಟ ಹಾಲಿಗೆ ಅರ್ಧ ಚಮಚ ಸೋಂಪು ಕಾಳನ್ನು ಹಾಕಿ ಕುದಿಸಿ ನಂತರ ಹಾಲನ್ನು ಶೋದಿಸಿ ಮತ್ತು ರುಚಿಗೆ ಕಲ್ಲು ಸಕ್ಕರೆ ಅಥವಾ ಬೆಲ್ಲವನ್ನು ಸೇರಿಸಬಹುದು.ಇದನ್ನು ಸೇವನೆ ಮಾಡುವುದರಿಂದ ಆಗುವ ಪ್ರಯೋಜನಗಳು ಯಾವುದು ಎಂದರೆ,
1, ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗಿದೆ. ಇದರಿಂದ ಮೂಳೆಗಳು ಬಲಿಷ್ಠಗೊಳ್ಳುತ್ತವೆ.
2, ಕೀಲು ನೋವಿನ ಸಮಸ್ಸೆ ಇದ್ದಾರೆ ಈ ಹಾಲು ಸೇವಿಸುವುದರಿಂದ ಈ ಸಮಸ್ಸೆ ಕಡಿಮೆ ಆಗುತ್ತದೆ.
3, ಈ ಹಾಲನ್ನು ಸೇವಿಸುವುದರಿಂದ ವೃದ್ಯಪದಲ್ಲಿ ನಿಮಗೆ ಮೂಳೆಗಳ ಸಮಸ್ಸೆ ಕಾಡುವುದಿಲ್ಲ.
4, ಇದು ದೇಹದಲ್ಲಿ ಮೆಟಬೋಲಿಸಮ್ ಅನ್ನು ಹೆಚ್ಚಿಸುತ್ತದೆ.ಇದರಿಂದ ದೇಹದ ತೂಕ ಬೇಗನೆ ಕಡಿಮೆ ಆಗುತ್ತದೆ ಹಾಗೂ ದೇಹದಲ್ಲಿ ಕೊಬ್ಬು ಶೇಖರಣೆ ಆಗದಂತೆ ತಡೆಯುತ್ತದೆ.
5, ಈ ಹಾಲಿನಲ್ಲಿ ಆಂಟಿ ಬ್ಯಾಕ್ಟೀರಿಯಲ್ ಗುಣ ಅಧಿಕ ಪ್ರಮಾಣದಲ್ಲಿ ಇದೆ.ಇದರ ಸೇವನೆಯಿಂದ ಮೊಡವೆಗಳು ದೂರವಾಗುತ್ತವೆ ಹಾಗೂ ಮುಖದ ಕಾಂತಿ ಹೆಚ್ಚಾಗುತ್ತದೆ.
6, ಸೋಂಪು ಬೆರೆಸಿದ ಹಾಲು ಕುಡಿಯುವುದರಿಂದ ಮಲ ಬದ್ಧತೆ, ಗ್ಯಾಸ್ಟಿಕ್ ಸಮಸ್ಸೆ ದೂರವಾಗುತ್ತದೆ.
7, ಈ ಹಾಲನ್ನು ಕುಡಿದರೆ ಕಣ್ಣಿನ ದೃಷ್ಟಿ ಹೆಚ್ಚಾಗುತ್ತಾದೆ.ಈ ಹಾಲು ಕುಡಿಯುವುದರಿಂದ ಕೋಲೇಸ್ಟ್ರೇಲ್ ಮಟ್ಟ ನಿಯಂತ್ರಣದಲ್ಲಿ ಇರುತ್ತದೆ.ಇದರಿಂದ ಹೃದಯಘಾತ ತೊಂದರೆ ಕೂಡ ನಿಮ್ಮನ್ನು ಕಾಡುವುದಿಲ್ಲ.
8,ಇದು ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಹೊರ ಹಾಕುತ್ತದೆ.ಇದರಿಂದ ಯೂರಿನ್ ಇನ್ಫ್ಯ್ ಕ್ಷನ್ ಕೂಡ ದೂರವಾಗುತ್ತದೇ.
9, ಸೋಂಪು ಕಾಳಿನಲ್ಲಿ ಪೊಟ್ಟಸಿಯಂ ಅಧಿಕ ಪ್ರಮಾಣದಲ್ಲಿ ಇರುತ್ತಾದೆ.ಇದರಿಂದ ರಕ್ತದ ಒತ್ತಡದ ಸಮಸ್ಸೆ ನಿಯಂತ್ರಣಕ್ಕೆ ಬರುತ್ತದೆ.
10, ರಕ್ತ ಹೀನತೆ ಸಮಸ್ಸೆಗೆ ಉತ್ತಮ.
ಈ ಹಾಲನ್ನು ಬೆಳಗ್ಗೆ ಅಥವಾ ಮದ್ಯಾಹ್ನ ಸಮಯಾ ಸೇವಿಸಿದರೆ ಉತ್ತಮ.ಹಾಲು ಪಚನವಾಗಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ.ಆದ್ದರಿಂದ ಬೆಳಗಿನ ಸಮಯದಲ್ಲಿ ಈ ಹಾಲು ಸೇವಿಸಿದರೆ ಇದರಿಂದ ಉತ್ತಮ ಅರೋಗ್ಯ ಲಾಭವನ್ನು ಪಡೆದುಕೊಳ್ಳಬಹುದು. ನಿಮ್ಮ ಅರೋಗ್ಯದ ಉತ್ತಮ ಬದಲಾವಣೆಗೆ ಪ್ರತಿದಿನ ಸೇವಿಸಬಹುದು.ಮುಂದೆ ಬರುವ ಅರೋಗ್ಯದ ಸಮಸ್ಸೆಯಿಂದ ನಿಮ್ಮನ್ನು ನೀವು ಕಾಪಾಡಿಕೊಳ್ಳಬಹುದು.