ಮನೆಯಲ್ಲಿ ಕಳಸಕ್ಕೆ ಇಟ್ಟ ತೆಂಗಿನ ಕಾಯಿ ಬಿರುಕು ಬಿಟ್ಟರೆ, ಮೊಳಕೆ ಬಂದರೆ ಏನು ಸೂಚನೆ ಗೊತ್ತಾ

Recent stories

ಮನೆಯಲ್ಲಿ ಕಳಸಕ್ಕೆ ಇಟ್ಟ ತೆಂಗಿನ ಕಾಯಿ ಬಿರುಕು ಬಿಟ್ಟರೆ, ಮೊಳಕೆ ಬಂದರೆ ಏನು ಸೂಚನೆ ಗೊತ್ತಾ

ಸರ್ವರಿಗೂ ನಮಸ್ಕಾರ,

ಸ್ನೇಹಿತರೆ ಕಳಸಕ್ಕೆ ಇಟ್ಟಿರುವ ಕಾಯಿಯಲ್ಲಿ ಮೊಳಕೆ ಬಂದರೆ ತುಂಬಾ ಒಳ್ಳೆಯದಾಗುತ್ತದೆ ನಿಮ್ಮ ಮನೆಯಲ್ಲಿ ಐಶ್ವರ್ಯ ಸಂಪತ್ತು ಆರೋಗ್ಯ ವೃದ್ಧಿಯಾಗುತ್ತದೆ ಮೊಳಕೆ ಬಂದ ಕಾಯಿಯನ್ನು ನಿಮ್ಮ ಮನೆಯ ಜಮೀನಿನಲ್ಲಿ ನೀಡಬೇಕಾಗುತ್ತದೆ ಅಥವಾ ಜಮೀನು ಇಲ್ಲ ಅಂದರೆ ನಿಮ್ಮ ಮನೆಯ ದೇವರ ದೇವಸ್ಥಾನಕ್ಕೆ ಕೊಟ್ಟುಬಿಡಬೇಕು ಅದು ಎಷ್ಟು ಚೆನ್ನಾಗಿ ಬೆಳೆಯುತ್ತದೆ ಅಷ್ಟು ಚೆನ್ನಾಗಿ ನಿಮ್ಮ ಮನೆಯ ಅಭಿವೃದ್ಧಿ ಬೆಳೆಯುತ್ತದೆ

ಇನ್ನು ಎರಡನೆಯದು ಕಳಸಕ್ಕೆ ಇಟ್ಟಿರುವ ಅಂತಹ ಕಾಯಿ ಬಿರುಕು ಬಿಟ್ಟರೆ ಕೆಲವೊಂದು ಸಲ ತುಂಬಾ ಮುತ್ತಿ ಹೋಗಿರುವ ಕಾಯಿಯನ್ನು ಇಟ್ಟರೆ ಅದು ಈ ಬಿಸಿಲಿಗೆ ಬಿರುಕು ಬಿಡುತ್ತದೆ ಹಾಗಾಗಿ ನೋಡಿಕೊಂಡು ಕಾಯಿಯನ್ನು ಕಳಸಕ್ಕೆ ಇಡೀ, ನೀವು ಒಂದು ವಾರಕ್ಕೆ ಕಾಯಿಯನ್ನು ಕಳಸದ ಮೇಲೆ ಇಡುವುದಾದರೆ ಅದರ ಮೇಲಿನ ನಾರನ್ನು ತೆಗೆದು ಇಡಿ ಇಲ್ಲ ಒಂದು ತಿಂಗಳಿಗಳವರೆಗೆ ಇಡುವವರು ನಾರನ್ನು ಪೂರ್ತಿಯಾಗಿ ತೆಗೆಯಬೇಡಿ ಸ್ವಲ್ಪ ನಾರು ಇರಬೇಕು ಅವಾಗ ಜಾಸ್ತಿ ಶಾಕ ಅದರ ಮೇಲೆ ಬೀಳುವುದಿಲ್ಲ ಹಾಗಾಗಿ ಬಿರುಕು ಬಿಡುವುದಿಲ್ಲ

ಈ ರೀತಿ ಕಳಸಕ್ಕೆ ಇಟ್ಟಿರುವ ಅಂತಹ ಕಾಯಿ ಬಿರುಕು ಬಿಟ್ಟರೆ ಅದರಿಂದ ಏನು ಕೆಟ್ಟದ್ದಾಗಲ್ಲ ಆದಷ್ಟು ನೋಡಿ ನೀವು ಕಾಯಿಗೆ ಸ್ವಲ್ಪ ನಾರು ಜಾಸ್ತಿ ಇರುವ ತರ ನೋಡಿ ಕಳಸಕ್ಕೆ ಇಟ್ಟರೆ ಅದು ಉತ್ತಮ ಯಾಕೆಂದರೆ ಕಾಯಿಯನ್ನು ಇಟ್ಟು ಕಳಸ ಪ್ರತಿಷ್ಠಾಪನೆ ಮಾಡದ್ರೆ ಪದೇಪದೇ ತೆಗೆಯಬಾರದು ಹಾಗಾಗಿ ನಾರು ಹೆಚ್ಚಾಗಿರುವಂತಹ ಕಾಯಿಯನ್ನು ನೋಡಿ ನೀವು ಕಳಸಕ್ಕೆ ಇಡೀ ಈ ರೀತಿ ಬಿರುಕು ಬಿಟ್ಟಿರುವಂತಹ ಕಾಯಿಗಳಲ್ಲಿ ಬೇಗ ನೀರು ಆವಿಯಾಗಿ ಕಾಯಿ ಕೊಳೆತು ಹೋಗುವ ಸಾಧ್ಯತೆ ಜಾಸ್ತಿ ಇದೆ ಹಾಗಾಗಿ ಕಾಯಿ ಕಳಸಕ್ಕೆ ಇಟ್ಟಿರುವಂತಹದು ಬೇಗ ಕೊಳೆತು ಹೋಗಬಾರದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published.