ಹನುಮ ಜಯಂತಿ ದಿನ ಆಂಜನೇಯನಿಗೆ ಅತ್ಯಂತ ಪ್ರಿಯವಾದ ಬಾಳೆಹಣ್ಣಿನ ದೀಪ ಹಚ್ಚಿ ಕಷ್ಟಗಳು ನಿವಾರಣೆ ಆಗುತ್ತೆ!
ಆಂಜನೇಯ ಸ್ವಾಮಿಗೆ ಮಾಡುವಂತಹ ವಿಶೇಷವಾದ ಬಾಳೆಹಣ್ಣಿನ ದೀಪಾರಾಧನೆಯನ್ನು ಈ ರೀತಿ ಮಾಡಬೇಕು. ಏಪ್ರಿಲ್ 23ನೇ ತಾರೀಕು ಹನುಮ ಜಯಂತಿ .ಈ ದಿನವೂ ಕೂಡ ಒಂದು ವಿಶೇಷವಾದ ಈ ಬಾಳೆಹಣ್ಣಿನ ದೀಪರಾಧನೆಯನ್ನು ಮಾಡಬಹುದು.ಮೊದಲು ಗಟ್ಟಿ ಬಾಳೆ ಹಣ್ಣನ್ನು ತೆಗೆದುಕೊಳ್ಳಬೇಕು. 2 ಕಡೆ ತುದಿಯನ್ನು ಕಟ್ ಮಾಡಿ ಇಟ್ಟುಕೊಳ್ಳಬೇಕು. ಒಟ್ಟು 5 ದೀಪಗಳನ್ನು ತಯಾರಿಸಬೇಕು. ನಂತರ ಬಾಳೆ ಹಣ್ಣಿನ ತಿರುಳನ್ನು ತೆಗೆದುಕೊಂಡು ಇಟ್ಟುಕೊಳ್ಳಬೇಕು ಮತ್ತು ಮೇಲಿನ ಸಿಪ್ಪೆ ಹಾಗೆ ಇರಬೇಕು.
ನಂತರ ಅರಿಶಿಣ ಕೇಸರಿಯನ್ನು ಹಚ್ಚಿ 2 ಕಡೆ ತುದಿಯನ್ನು ಕಟ್ ಮಾಡಿ ಇಟ್ಟುಕೊಳ್ಳಬೇಕು. ಒಟ್ಟು ಒಂಬತ್ತು ದೀಪಗಳನ್ನು ತಯಾರಿಸಬೇಕು. ಕಾರ್ತಿಕ ಮಾಸದಲ್ಲಿ ವಿಶೇಷ ಎಂದರೆ ಈ ಗೌರಿ ಹುಣ್ಣಿಮೆ. ಇದನ್ನು ಉತ್ತರ ಕರ್ನಾಟಕ ಕಡೆಯಲ್ಲಿ ತುಂಬಾನೇ ಸಂಭ್ರಮದಿಂದ ಮಾಡುತ್ತಾರೆ. ಪ್ರತಿಯೊಬ್ಬರೂ ಆಚರಣೆಯನ್ನು ಮಾಡುತ್ತಾರೆ. ನಂತರ ಬಾಳೆ ಹಣ್ಣಿನ ತಿರುಳನ್ನು ತೆಗೆದುಕೊಂಡು ಇಟ್ಟುಕೊಳ್ಳಬೇಕು.
ನಂತರ ಅರಿಶಿಣ ಕುಂಕುಮವನ್ನು ಹಚ್ಚಿ ಯಾಕೇಂದರೆ ಆಂಜನೇಯ ಸ್ವಾಮಿಗೆ ಕೇಸರಿ ಸಿಂಧುರ ಎಂದರೆ ತುಂಬಾನೇ ಪ್ರಿಯವಾದದ್ದು. ಇನ್ನು ಎರಡು ವಿಳೇದೆಲೆ ಇಟ್ಟು ಒಂದು ಬಾಳೆ ಹಣ್ಣಿನ ದೀಪವನ್ನು ಇಡಬೇಕು ಹೀಗೆ 5 ದೀಪವನ್ನು ತಯಾರು ಮಾಡಬೇಕು. ನಂತರ ತುಪ್ಪವನ್ನು ಮತ್ತು ಬತ್ತಿಯನ್ನು ಹಾಕಿ ದೀಪಾರಾಧನೆಯನ್ನು ಮಾಡಬೇಕು.ಈ ರೀತಿ ನೀವು 11 ವಾರ ಅಥವಾ 9 ವಾರ ಮಾಡಬಹುದು.ಮೊದಲು ನೀವು ಇಷ್ಟು ವಾರ ಪೂಜೆ ಮಾಡುತ್ತೇವೆ ಎಂದು ಸಂಕಲ್ಪ ಮಾಡಬೇಕು.ಈ ರೀತಿ ವಿಶೇಷ ದೀಪರಾಧನೆ ಮಾಡಿದರೆ ನಿಮ್ಮ ಸಮಸ್ಸೆಗಳು ನಿವಾರಣೆ ಆಗುತ್ತದೆ.ಈ ದೀಪರಾಧನೆಯನ್ನು ಶನಿವಾರ ಮತ್ತು ಮಂಗಳವಾರ ಸಂಜೆ ಅಥವಾ ಬೆಳಗ್ಗೆ ಸಮಯದಲ್ಲಿ ಮಾಡಬೇಕು.ಈ ದೀಪಾರಾಧನೆಯನ್ನು ಮನೆಯಲ್ಲಿ ಸಹ ಮಾಡಬಹುದು ಮತ್ತು ದೇವಸ್ಥಾನದಲ್ಲಿ ಸಹ ಮಾಡಬಹುದು