ಹಲ್ಲುಜ್ಜದೆ ನೀರನ್ನು ಕುಡಿದರೆ ಏನಾಗುತ್ತದೆ ಗೊತ್ತಾ!
ತುಂಬಾ ಜನರು ಹಲ್ಲುಜ್ಜಿದ ನಂತರ ನೀರನ್ನು ಕುಡಿಯುತ್ತಾರೆ. ಬೆಳಗ್ಗೆ ಎದ್ದ ತಕ್ಷಣ ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ಹಲವಾರು ಪ್ರಯೋಜನಗಳು ಸಿಗುತ್ತದೆ. ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರ ಹೋಗುತ್ತದೆ. ಜೀರ್ಣಕ್ರಿಯೆ ಮತ್ತು ಸಂಚಲನ ಕ್ರಿಯೆಗಳಿಗೆ ಸಹಾಯಮಾಡುತ್ತದೆ.ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ನೀರನ್ನು ಕುಡಿಯುವುದರಿಂದ ದೇಹದಲ್ಲಿ ಹಲವಾರು ರೀತಿಯ ಪ್ರಯೋಜನಗಳನ್ನು ಪಡೆಯಬಹುದು.
ಬಾಯಲ್ಲಿ ಯಾವಾಗಲೂ ಲಾಲಾರಸ ಎನ್ನುವುದು ಇರುತ್ತದೆ. ಲಾಲಾರಸ ಬ್ಯಾಕ್ಟೀರಿಯಾಗಳ ಕಾರಣದಿಂದ ಹಲ್ಲು ಉಜ್ಜುವ ಮೊದಲು ನೀರು ಕುಡಿಯಬಾರದು ಎಂದು ಕೆಲವರು ಹೇಳುತ್ತಾರೆ. ಅದರೆ ವೈಜ್ಞಾನಿಕ ಕಾರಣದಿಂದ ಬೆಳಗ್ಗೆ ಎದ್ದು ಹಲ್ಲು ಉಜ್ಜುವ ಮೊದಲು ನೀರನ್ನು ಕುಡಿಯುವಾಗ ನಮ್ಮ ಲಾಲಾರಸ ಹೊಟ್ಟೆಯೊಳಗೆ ನೀರಿನೊಂದಿಗೆ ಹೋಗುತ್ತದೆ.ಇದು ಹೊಟ್ಟೆಯಲ್ಲಿ ಇರುವ ಆಮ್ಲ ಅಂಶದಿಂದಾಗಿ ಬಾಕ್ಟೆರಿಯವನ್ನು ಕೊಲ್ಲುತ್ತದೆ. ಅದರೆ ನೀವು ಹಲ್ಲು ಉಜ್ಜುವ ಮೊದಲು ನೀರನ್ನು ಸೇವಿಸಿದರೆ ಯಾವುದೇ ರೀತಿಯ ಹಾನಿ ಆಗುವುದಿಲ್ಲ.
ಹಲ್ಲು ಉಜ್ಜಿಡ ನಂತರ ನೀರನ್ನು ಸೇವಿಸಿದರೆ ಯಾವುದೇ ಸಮಸ್ಸೆ ಕೂಡ ಇಲ್ಲಾ. ಇನ್ನು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಅಷ್ಟೇ ಅಲ್ಲದೆ ದೇಹದಲ್ಲಿ ಪ್ರತಿ ರಕ್ಷಣ ವ್ಯವಸ್ಥೆ ಬಲಗೋಳ್ಳುತ್ತದೆ.ವಿಷೇಧವಾಗಿ ಶೀತ ಮತ್ತು ಜ್ವರ ಇದ್ದವರು ಖಾಲಿ ಹೊಟ್ಟೆಯಲ್ಲಿ ನೀರು ಕುಡಿಯುವುದು ತುಂಬಾ ಒಳ್ಳೆಯದು ಮತ್ತು ತ್ವಚೆಗೆ ಪ್ರಯೋಜನಕಾರಿ.ಇದರಿಂದ ಮಲಬದ್ಧತೆ ಸಮಸ್ಸೆ ಕೂಡ ನಿವಾರಣೆ ಆಗುತ್ತದೆ.ನೀವು ನೀರನ್ನು ಕುಡಿದಾಗ ಚಯಪಾಚಯ ಕ್ರಿಯೆ ವೇಗವಾಗಿ ನಡೆಯುತ್ತದೆ.