ಶನಿವಾರ ಎಂತದ್ದೆ ಪರಿಸ್ಥಿತಿಯಲ್ಲಿ ಕೂಡ ಈ ವಸ್ತುಗಳನ್ನು ಖರೀದಿ ಮಾಡಲೇಬೇಡಿ ಎಚ್ಚರಿಕೆ….

0 1,181

ಶನಿವಾರ ಶನೈಶ್ವರ ದಿನವಾಗಿದ್ದರಿಂದ ಕೆಲವೊಮ್ಮೆ ಶನಿಗೆ ಸಂಬಂಧಿಸಿದ ವಸ್ತುಗಳನ್ನು ಖರೀದಿಸಬಾರದು ಎನ್ನಲಾಗುತ್ತದೆ

1, ಕಪ್ಪು ಸಾಸಿವೆ,2ಕರಿ ಎಳ್ಳು,3 ಯಾವುದೇ ಎಣ್ಣೆ,4 ಕಬ್ಬಿಣದ ವಸ್ತುಗಳು,5 ಉಪ್ಪು,6 ಕಪ್ಪು ಬಣ್ಣದ ಚಪ್ಪಲಿ,7 ಹರಿತವಾದ ವಸ್ತುಗಳು

ಶನಿವಾರ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಖರೀದಿ ಮಾಡಲೇಬಾರದು…..ಅಲ್ಲದೆ ದಾನವಾಗಿ ನೀಡುವಂತ ವಸ್ತುಗಳನ್ನು ಮನೆಯೊಳಗೆ ತರಬಾರದು ಎನ್ನುವುದನ್ನು ನೆನಪಿನಲ್ಲಿಡಿ ….ಶನಿ ದೇವನ ಕೃಪೆಗೆ ಪಾತ್ರರಾಗಬೇಕೆಂದರೆ ಒಳ್ಳೆಯ ಕೆಲಸವನ್ನು ಮಾಡಿ ಯಾರನ್ನು ಅವಮಾನಿಸಬೇಡಿ ಪ್ರಾಮಾಣಿಕವಾಗಿ ದುಡಿಯಿರಿ ಸುಳ್ಳನ್ನು ಹೇಳಬೇಡಿ ……

Be careful not to buy these things even on Saturday.

Leave A Reply

Your email address will not be published.