ಮನೆಯಲ್ಲಿ ಹಣದ ಹರಿವು ಹೆಚ್ಚಾಗಲು ಹೆಣ್ಣು ಮಕ್ಕಳೇ ಕಾರಣ !
ಮನೆಯಲ್ಲಿ ಹಣ ಉಳಿಯ ಬೇಕು ಮತ್ತು ಹಣದ ಹರಿ ವು ಹೆಚ್ಚಾಗ ಬೇಕು ಅಂದ್ರೆ ಮನೆಯಲ್ಲಿ ಹೆಣ್ಣುಮಕ್ಕಳು ಈ ಉಪಾಯ ಮಾಡಿ ಸಾಕು.ಈ ಸಣ್ಣ ಉಪಾಯ ಮಾಡೋಕೇನು ಹೆಚ್ಚಿನ ಹಣ ಖರ್ಚೇ ಇಲ್ಲ. ಒಂದು ಸಾರಿ ಈ ಉಪಾಯ ಮಾಡಿ ನೋಡಿ ನಿಮ್ಮ ಜೀವನ ಬದಲಾಗುತ್ತೆ. ಹೀಗೆ ಮಾಡುವುದರಿಂದ ಧನ ಲಾಭದ ಯೋಗ ಕೂಡಿ ಬರುತ್ತೆ. ಹಾಗಾದ್ರೆ ಏನ್ ಅಪ್ಪ ಆ ಧನ ಲಾಭದ ಯೋಗ ಅಂತೀರಾ?
ಮನೆಯಲ್ಲಿ ಹೆಣ್ಣು ಮಕ್ಕಳು ಪ್ರತಿ ದಿನ ವೂ ತಮ್ಮ ಗಂಡನ ಪಾದ ವನ್ನು ಒತ್ತ ಬೇಕು. ಪಾದ ಒತ್ತ ಅದರಿಂದ ಏನಾಗುತ್ತೆ? ಪಾದ ಒತ್ತಡ ದಿಂದ ಮನೆಯಲ್ಲಿ ಹಣದ ಹರಿವು ಹೆಚ್ಚಾಗುತ್ತಾ ಹೇಗೆ? ಹಾಗಾದರೆ ಏನು? ಇದರ ಹಿಂದಿನ ಕಥೆ ಅನ್ನುವ ಸಂಗತಿ ನಿಮಗೆ ಗೊತ್ತಾಗುತ್ತೆ. ನಾರದ ಮುನಿ ಲಕ್ಷ್ಮೀ ಮಾತೆಯನ್ನ ಕೇಳುತ್ತಾ ನೀವು ವಿಷ್ಣುವಿನ ಪಾದ ಓದುತ್ತಿರಾ ಯಾಕೆ?ಇದರ ಹಿಂದಿನ ಕಾರಣ ವೇನು ಎಂದು ನಾರದ ಮುನಿ ಲಕ್ಷ್ಮೀ ಮಾತೆ ಗೆ ಕೇಳ್ತಾರೆ. ಆಗ ಲಕ್ಷ್ಮೀ ಮಾತೆ ಮನುಷ್ಯರಿರಲಿ, ದೇವರಿರಲಿ ಗ್ರಹ ಗಳಿಂದ ತಪ್ಪಿಸಿಕೊಳ್ಳ ಲು ಸಾಧ್ಯವಿಲ್ಲ.
ಮಹಿಳೆಯರ ಕೈಯಲ್ಲಿ ದೇವ ಗುರು ಬೃಹಸ್ಪತಿ ವಾಸವಾಗಿರುತ್ತಾನೆ. ಹಾಗೆ ಪುರುಷರ ಕಾಲಿನ ಲ್ಲಿ ದತ್ತ ಗುರು ಶುಕ್ರಾಚಾರ್ಯ ರು ವಾಸವಾಗಿದ್ದಾರೆ. ದಿನಾಲೂ ಸಂಜೆ ಹೆಣ್ಣು ಮಕ್ಕಳು ತನ್ನ ಗಂಡನ ಪಾದ ಒತ್ತಿ ದರೆ ದೇವ ಮತ್ತು ದಾನ ವರ ಮಿಲನ ವಾಗುತ್ತೆ. ಇದರಿಂದ ಧನಲಾಭದ ಯೋಗ ಬರುತ್ತೆ. ಹಾಗಾಗಿ ನಾನು ವಿಷ್ಣುವಿನ ಪಾದ ಮತ್ತು ತಿರುತ್ತೇನೆ ಎಂದು ನಾರದ ಮುನಿ ಗೆ ಲಕ್ಷ್ಮಿ ಮಾತೆ ಹೇಳ್ತಾರೆ.ಈ ಉಪಾಯ ಮನೆಯಲ್ಲಿ ಹೆಣ್ಣು ಮಕ್ಕಳು ತಪ್ಪ ದೇ ಮಾಡಿ ಗಂಡನ ಕಾಲು ಒಂದು ಮರೆಯಬೇಡಿ.