ಮನೆಯ ಯಾವ ದಿಕ್ಕಿನಲ್ಲಿ ತುಳಸಿ ಗಿಡ ಇರಬೇಕು ಗೋತ್ತಾ?
ತುಳಸಿ ಯನ್ನು ಮನೆಯ ಯಾವ ದಿಕ್ಕಿನಲ್ಲಿ ನೆಟ್ಟರೆ ಒಳ್ಳೆಯದು.ತುಳಸಿ ಗಿಡ ವನ್ನು ಮನೆಯ ಈ ದಿಕ್ಕಿನಲ್ಲಿ ವಾಸ್ತು ಶಾಸ್ತ್ರದ ಪ್ರಕಾರ ಇಟ್ಟ ರೆ ಬಹಳ ಶುಭ ಫಲ. ಭಾರತದಲ್ಲಿ ವಾಸ್ತು ಶಾಸ್ತ್ರ ಕ್ಕೆ ಎಲ್ಲಿಲ್ಲದ ಮಹತ್ವ ನೀಡಲಾಗಿದೆ. ತುಳಸಿ ಗಿಡವು ಸಕಲ ವಾಸ್ತು ದೋಷ ಗಳನ್ನು ನಿವಾರಣೆ ಮಾಡುತ್ತದೆ ಮತ್ತು ಸುಖ ಸಂತೋಷದಿಂದ ಇರುವಂತೆ ಮಾಡುತ್ತದೆ. ಈ ಸಸಿ ಗೆ ನಮ್ಮ ದೇಶದ ಜನ ಸಂಪ್ರದಾಯ ದಲ್ಲಿ ಪವಿತ್ರ ಸ್ಥಾನ ನೀಡಿದ್ದಾರೆ.
ಮನೆ ಮುಂದೆ ಬೆಳೆಸಿ ಪೂಜಿಸುವ ಪರಿಪಾಠ ವೂ ಇದೆ. ಯಾರ ಮನೆಯಲ್ಲಿ ಈ ಪವಿತ್ರ ತುಳಸಿ ಬೃಂದಾವನ ವಿ ರುತ್ತದೋ ಆ ಮನೆಗೆ ಯಾವ ದುಷ್ಟ ಶಕ್ತಿಗಳ ಕಾಟ ಇರುವುದಿಲ್ಲ ಎಂಬುದು ಹಿಂದು ಸಂಸ್ಕೃತಿಯ ಲ್ಲಿ ದೆ ತುಳಸಿ ನ್ನು ವಿರುವ ಜಾಗದಲ್ಲಿ ಶ್ರೀಹರಿ ಯು ಸದಾ ವಾಸ ಮಾಡುತ್ತಾನೆ. ಎಲ್ಲ ಪಂಥಗಳ ಆಸ್ತಿಕ ಹಿಂದೂಗಳು ತಮ್ಮ ಮನೆಯಂಗಳದ ಲ್ಲಿ ತುಳಸಿ ವೃಂದಾವನ ನಿರ್ಮಿಸಿ ತುಳಸಿ ಯನ್ನು ಪೂಜಿಸುತ್ತಾರೆ.
ಹಿಂದೂಗಳ ಮನೆ ಗಳನ್ನು ತುಳಸಿ ವೃಕ್ಷವು ಏಕಪ್ರಕಾರವಾಗಿ ಅಲಂಕರಿಸುತ್ತದೆ. ತುಳಸಿ ಗಿಡದ ಬುಡ ದಲ್ಲಿ ಸಂಜೆಯ ಹೊತ್ತಿಗೆ ದೀಪ ವನ್ನು ಬೆಳಗುವುದು ವಾಡಿಕಯಾಗಿದೆ.ನೈರುತ್ಯ ಮತ್ತು ದಕ್ಷಿಣ ದಲ್ಲಿ ತುಳಸಿ ಗಿಡ ವನ್ನು ಇಟ್ಟ ರೆ ಮನೆಯಲ್ಲಿ ಎಲ್ಲಾ ಕಾರ್ಯ ಗಳು ಸಮತೋಲನದಲ್ಲಿ ನಡೆಯುತ್ತವೆ.
ಈಶಾನ್ಯ ಭಾಗದಲ್ಲಿ ಇಟ್ಟ ರೆ ಆರ್ಥಿಕ ಸಮಸ್ಯೆ ಹಾಗೂ ಆರೋಗ್ಯ ಸಮಸ್ಯೆ ಬರುತ್ತದೆ. ಆದ್ದರಿಂದ ನೈಋತ್ಯ ಮತ್ತು ದಕ್ಷಿಣ ದಿಕ್ಕು ತುಳಸಿ ಗಿಡ ವನ್ನು ಇಟ್ಟ ರೆ ಶ್ರೇಷ್ಠ ತುಳಸಿ ಗಿಡ ಒಣಗಿದರೆ ನಿಮ್ಮ ಮನೆಗೆ ಮಾಟ ಮಂತ್ರ ಅಥವಾ ದುಷ್ಟ ಶಕ್ತಿಯ ಕಾಟ ವಿದೆ ಎಂದರ್ಥ. ಹಾಗಾಗಿ ಗಿಡ ಒಣಗಿರುವ ಅಥವಾ ಒಣಗುತ್ತಿರುವ ಸೂಚನೆ ಕಂಡ ರೆ ಅದಕ್ಕೆ ಬೇಕಾದ ಮುನ್ನಚ್ಚರಿಕೆ ಕ್ರಮ ಗಳನ್ನು ತೆಗೆದುಕೊಳ್ಳಿ.ನಿತ್ಯ ಈ ತುಳಸಿ ಮಂತ್ರ ವನ್ನು ಜಪಿಸಿ ನಿಮಗೆ ಸಕಲ ಸೌಭಾಗ್ಯ ಲಭಿಸುತ್ತದೆ. ನಿಮ್ಮ ಅನಿಸಿಕೆ ಅಭಿಪ್ರಾಯ ಗಳನ್ನ ಕಾಮೆಂಟ್.