ವೀಳ್ಯದೆಲೆಯಿಂದ ಈ ಕೆಲಸ ಮಾಡಿ ವಾರದಲ್ಲೇ ಕಂಕಣ ಭಾಗ್ಯ ಕೂಡಿ ಬರುತ್ತದೆ

0 14,316

ನಮಸ್ಕಾರ ಸ್ನೇಹಿತರೇ, ಹುಡುಗಿಯ ತಂದೆ ತಾಯಿ ಈ ಉಪಾಯ ಮಾಡಿ ಒಂದು ವಾರದಲ್ಲಿ ಸಂಬಂಧ ಕೂಡಿಬರುತ್ತದೆ ಅನ್ನೋ ಕುತೂಹಲಕಾರಿ ಮಾಹಿತಿಯನ್ನು ಇವತ್ತು ನಾನು ನಿಮಗೆ ತಿಳಿಸಿಕೊಡುತ್ತೇನೆ ಮದುವೆ ಅನ್ನೋದು ಮನುಷ್ಯನ ಜೀವನದ ಮಹತ್ವದ ಘಟನೆ ಆದರೆ ಕೆಲವರಿಗೆ ಸರಿಯಾದ ಸಮಯಕ್ಕೆ ಕಂಕಣ ಭಾಗ್ಯ ಕೂಡಿ ಬರದೆ ವಿಳಂಬವಾಗ್ತಾಯಿರುತ್ತೆ .

ಇದಕ್ಕೆ ಕಾರಣ ನಮ್ಮ ಪೂರ್ವಜನ್ಮದ ಕರ್ಮಗಳು ಅನ್ನೋದು ಹಿರಿಯರ ಮಾತು ಈ ಮಾತು ಖಂಡಿತವಾಗಿಯೂ ನಿಜ ಎನ್ನುತ್ತವೆ ನಮ್ಮ ಶಾಸ್ತ್ರಗಳು ನಾವು ಮಾಡಿದಂತಹ ಒಳ್ಳೆಯ ಕೆಲಸಗಳು ಅಥವಾ ಪಾಪಗಳು ನಮ್ಮನ್ನ ಬಿಟ್ಟು ಹೋಗೋದಿಲ್ಲ ಅಂತ ಹಿಂದೂ ಧರ್ಮದಲ್ಲಿ ಹೇಳಲಾಗಿದೆ ಒಳ್ಳೆಯ ಕೆಲಸ ಮಾಡಿದ್ರೆ ಅದರಿಂದ ನಮ್ಮ ಮುಂದಿನ ಪೀಳಿಗೆಗೂ ಕೂಡ ಒಳ್ಳೆಯದಾಗುತ್ತೆ .

ಅದೇ ಪಾಪ ಕರ್ಮಗಳನ್ನ ಮಾಡಿದ್ರೆ ಅದು ಮುಂದಿನ ಪೀಳಿಗೆಯನ್ನು ಕಾಡುತ್ತೆ ಎನ್ನಲಾಗುತ್ತದೆ ಕೆಲವೊಂದು ಸಂದರ್ಭದಲ್ಲಿ ನಾವು ಎಷ್ಟೇ ಕಷ್ಟಪಟ್ಟರು ನಮ್ಮ ಏಳಿಗೆ ಆಗೋದಿಲ್ಲ ಅದಕ್ಕೆ ಮುಖ್ಯ ಕಾರಣ ಹಿಂದಿನವರು ಮಾಡಿರುವಂತಹ ಪಾಪಕರ್ಮಗಳು ಮದುವೆ ವಿಳಂಬ ಆಗೋದು ಕೂಡ ನಮ್ಮ ಹಿರಿಯರು ಮಾಡಿರುವಂತಹ ಪಾಪಕರ್ಮಗಳಿಂದ ಅಂತ ಹೇಳಲಾಗುತ್ತೆ ಕೆಲವರು ಎಷ್ಟೇ ಹುಡುಕಾಡಿದರೂ ಸರಿಯಾದ ಸಂಗಾತಿ ಸಿಗದೆ ಮದುವೆ ವಿಳಂಬವಾಗುತ್ತದೆ.

ಇದಕ್ಕೆ ಹಿಂದೂ ಧರ್ಮದಲ್ಲಿ ಪಿತೃ ದೋಷ ಅಥವಾ ಸರ್ಪದೋಷ ಕಾರಣ ಎಂದು ಹೇಳಲಾಗುತ್ತದೆ ಆಧ್ಯಾತ್ಮದಲ್ಲಿ ಇಂತಹ ದೋಷಗಳಿಗೆ ಸರಳ ಪರಿಹಾರವಿದೆ ಪಿತೃ ದೋಷ ನಿವಾರಣೆ ಮಾಡಿಕೊಂಡರೆ ಕಂಕಣ ಭಾಗ್ಯ ಕೂಡಿ ಬರುತ್ತದೆ ಎನ್ನಲಾಗುತ್ತೆ ಪಿತೃ ದೋಷ ನಿವಾರಣೆಯಾಗಬೇಕು ಅಂದ್ರೆ ಒಳ್ಳೆಯ ಕರ್ಮಗಳನ್ನು ಮಾಡಬೇಕು ಬಡವರಿಗೆ ಬಟ್ಟೆ ಆಹಾರ ಧನವನ್ನ ದಾನ ಮಾಡಬೇಕು ಶನಿವಾರದಂದು ಅನ್ನದ ಉಂಡೆ ಮಾಡಿ ಅದನ್ನು ಕಾಗೆ ಗೋವು ಮೀನುಗಳಿಗೆ ನೀಡಬೇಕು

ಸೋಮವಾರದಂದು ಶಿವನಿಗೆ ಅಭಿಷೇಕ ಮಾಡಬೇಕು ಹಾಲು ಹೂವು ಎಳನೀರು ಜೇನುತುಪ್ಪ ಇಂತಹ ವಸ್ತುಗಳಿಂದ ಶಿವನಿಗೆ ಅಭಿಷೇಕ ಮಾಡಿ ಇಷ್ಟು ಬೇಗ ಕಲ್ಯಾಣವಾಗುತ್ತದೆ ವ್ಯಾಪಾರ ಅಥವಾ ಮದುವೆಗೆ ಸರ್ಪದೋಷಣೆ ಮಾಡುತ್ತದೆ ಇದಕ್ಕೆ ಪರಿಹಾರ ಸುಬ್ರಮಣ್ಯನ ಆರಾಧನೆ ಯಾಕೆ ಅಂದ್ರೆ ಸುಬ್ರಹ್ಮಣ್ಯ ನನ್ನ ಸರ್ಪ ದೋಷ ನಿವಾರಕ ಅಂತ ನಂಬಲಾಗಿದೆ ವಿವಾಹ ವಿಳಂಬಕ್ಕೆ ನಾಗದೋಷ ಇರುವವರು ಸಾಮೂಹಿಕವಾಗಿ ಪರಿಹಾರ ಮಾಡಿಸಿಕೊಂಡಿರುತ್ತಾರೆ

ನೂರರಿಂದ 200 ಜನ ಸೇರಿರುವಂತಹ ಸ್ಥಳಗಳಲ್ಲಿ ದೋಷ ಪರಿಹಾರ ಮಾಡಿಸಿಕೊಳ್ಳುವುದಕ್ಕೆ ಮುಂದಾಗುತ್ತಾರೆ ಕೆಲವರಿಗೆ ಅಲ್ಪ ಪ್ರಮಾಣದ ದೋಷ ಇರುತ್ತೆ ಅಂತವರು ಇಂತಹ ಕಡೆ ಪರಿಹಾರ ಮಾಡಿಸಿಕೊಂಡರೆ ಸಾಕು ದೋಷ ನಿವಾರಣೆಯಾಗುತ್ತದೆ ಆದ್ರೆ ಕೆಲವರಿಗೆ ಪೂಜೆ ಹವನ ಸಾಕಾಗೋದಿಲ್ಲ ಹೀಗಾಗಿ ಅಂತವರು ನಾಲ್ಕು ಐದು ಬಾರಿ ಪರಿಹಾರ ಮಾಡಿಸಬೇಕಾಗುತ್ತದೆ.

ಇನ್ನು ಸರ್ಪಸಂಸ್ಕಾರವನ್ನು ಯಾರು ಮಾಡಬೇಕು ಅನ್ನೋ ಪ್ರಶ್ನೆ ಕೂಡ ಹಲವರಿಗೆ ಕಾಡುತ್ತದೆ ನಾವೇ ಸ್ವತಹ ಸರ್ಪಹತ್ಯೆಗೆ ಕಾರಣವಾದವರು ಅಥವಾ ಸರ್ಪಹತ್ತಿಯನ್ನು ನೋಡಿದವರು ಅಥವಾ ಸರ್ಪ ಹತ್ಯೆಯನ್ನು ಮಾಡಿದವರು ಸರ್ಪಸಂಸ್ಕಾರವನ್ನು ಮಾಡಬೇಕಾಗುತ್ತದೆ ವಿಶೇಷವಾಗಿ ಗಮನಿಸಬೇಕಾದ ಸಂಗತಿ ಏನು ಅಂತ ಅಂದ್ರೆ ತಂದೆ ತಾಯಿ ಬದುಕಿದ್ದವರು ಸರ್ಪ ಸಂಸ್ಕಾರವನ್ನು ಮಾಡಬಾರದು ಇದು ಶ್ರೇಯಸ್ಕರವಲ್ಲ ಅಂತ ನಮ್ಮ ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ .

ಇನ್ನು ಕೆಲವರ ವಿವಾಹಕ್ಕೆ ವಿಘ್ನಗಳ ಸಾಲೇ ಇರುತ್ತದೆ ಇನ್ನೇನು ಎಲ್ಲ ಸರಿ ಹೋಗಿ ವಿವಾಹ ಆಗ್ಬೇಕು ಅನ್ನೋ ಸಂದರ್ಭದಲ್ಲಿ ಒಂದು ಹೊಸ ಸಮಸ್ಯೆ ಹುಟ್ಟಿಕೊಳ್ಳುತ್ತದೆ ಇದೆಲ್ಲದಕ್ಕೆ ಜಾತಕದಲ್ಲಿರುವಂತಹ ಗ್ರಹ ಅಥವಾ ನಕ್ಷತ್ರಗಳು ಕಾರಣವಾಗಿರುತ್ತದೆ ಜಾತಕದಲ್ಲಿ ಗ್ರಹ ಮತ್ತು ನಕ್ಷತ್ರಗಳು ಸರಿಯಾದ ಸ್ಥಾನದಲ್ಲಿದ್ದು ಗಂಡು ಹೆಣ್ಣು ಜಾತಕ ಸರಿಯಾಗಿ ಮದುವೆ ಏರ್ಪಾಡು ಆದರೆ ಯಾವುದೇ ತೊಂದರೆ ಇರುವುದಿಲ್ಲ ಇಬ್ಬರಲ್ಲಿ ಒಬ್ಬರ ಜಾತಕದಲ್ಲಿ ಗ್ರಹದ ಸ್ಥಿತಿ ಸರಿ ಇಲ್ಲ ಅಂದ್ರು ಕೂಡ ಮದುವೆಗೆ ಅಡಚಣೆ ಉಂಟಾಗುತ್ತದೆ ಮುಖ್ಯವಾಗಿ ಗುರುಗ್ರಹದ ಸ್ಥಿತಿ ಚೆನ್ನಾಗಿದ್ರೆ ಮದುವೆಗೆ ಉತ್ತಮವಾದ ಯೋಗ ಇದೆ ಅಂತಾನೆ ಅರ್ಥ
ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.