ತುಲಾ ರಾಶಿಯವರಿಗೆ ಅದೃಷ್ಟದ ಬಣ್ಣಗಳು ಇವಾಗಿವೇ
ನಮಸ್ಕಾರ ಸ್ನೇಹಿತರೇ, ತುಲಾ ರಾಶಿಯವರು ಯಾವ ಬಣ್ಣ ಧರಿಸಿದರೆ ಉತ್ತಮ ಜೊತೆಗೆ ಯಾಕೆ ಧರಿಸಬೇಕು ಯಾಕೆ ಧರಿಸಬಾರದು ಎಂಬುದನ್ನು ತಿಳಿಯಬಹುದು ಈ ರಾಶಿಯವರಿಗೆ ಮಂಗಳಕರವಾದ ಬಣ್ಣ ಎಂದರೆ ನೀಲಿ ಮತ್ತು ಬಿಳಿನೀಲಿ ಬಣ್ಣ ಶಾಂತಿ ಮತ್ತು ವಿಶ್ವಾಸಾರ್ಹತೆ ಮತ್ತು ಶಾಂತತೆಯ ಅರ್ಥದೊಂದಿಗೆ ಸಂಬಂಧಿಸಿರುತ್ತದೆ ನೀಲಿ ಬಣ್ಣ ಮತ್ತು ಬೂದು ಮತ್ತು ತಿಳಿ ಹಾಲಿನ ಎಲ್ಲ ಛಾಯೆಗಳು ಕೂಡ ತುಲಾ ರಾಶಿಯವರಿಗೆ ಅದೃಷ್ಟ ತರುತ್ತದೆ ಇದರ ಶ್ರೇಯ ಶುಕ್ರನಿಗೆ ಸಲ್ಲುತ್ತದೆ ಆದ್ದರಿಂದ ಶುಕ್ರವಾರದಂದು ಈ ಬಣ್ಣವನ್ನು ಧರಿಸಬಹುದು .
ಈ ರಾಶಿಯವರಿಗೆ ಅದೃಷ್ಟದ ಕಲ್ಲು ಎಂದರೆ ವಜ್ರ ಅದರ ಬಣ್ಣ ನೀಲಿ ಮತ್ತು ಬಿಳಿ ಎರಡು ಆಗಿರುತ್ತದೆ ಹಾಗಾಗಿ ಶುಕ್ರ ದೋಷ ಪೂರಿತ ಆಗಿದ್ದರೆ ಆ ಸಮಯದಲ್ಲಿ ವಜ್ರವನ್ನು ಧರಿಸಬೇಕು ತುಲಾ ರಾಶಿಯ ಜನರು ಶಾಂತಿ ಪ್ರಿಯರು ಆಗಿರುತ್ತಾರೆ ಹಾಗಾಗಿ ನೀಲಿ ಬಣ್ಣವನ್ನು ಧರಿಸಬಹುದು ಯಾವುದಾದ್ರೂ ಒಳ್ಳೆಯ ಕೆಲಸಕ್ಕೆ ಹೋಗುವಾಗ ನೀಲಿ ಬಣ್ಣವನ್ನು ಧರಿಸಬೇಕು ಮನೆಯ ಗೋಡೆ ಹಾಗೂ ಪೀಠೋಪಕರಣಗಳಲ್ಲು
ನೀಲಿ ಬಣ್ಣವನ್ನು ಆಯ್ಕೆ ಮಾಡಿಕೊಳ್ಳಬಹುದು.
ನೀವು ಹೆಚ್ಚು ಸಂದರ್ಭದಲ್ಲಿ ನೀಲಿ ಬಣ್ಣವನ್ನು ಬಳಸಿದರೆ ಅದು ನಿಮಗೆ ಯಶಸ್ಸನ್ನು ಕೊಡುತ್ತದೆ ಹಾಗೂ ಹಳದಿ ಬಣ್ಣವು ಈ ರಾಶಿಯವರಿಗೆ ತುಂಬಾ ಅದೃಷ್ಟದ ಬಣ್ಣವಾಗಿದೆ ಈ ರಾಶಿಯವರು ಹಳದಿ ಬಣ್ಣವನ್ನು ಬಳಸಿದರೆ ಯಶಸ್ಸು ಲಭಿಸುತ್ತವೆ ಈ ಬಣ್ಣ ಯಾವಾಗಲೂ ಕತ್ತಲೆಯನ್ನು ಜಯಸುವಿದಕ್ಕೆ ಅಂದರೆ ಕತ್ತಲೆ ಕಡೆ ಇಂದ ಬೆಳಕಿನ ಕಡೆಗೆ ಸಾಗುವುದಕ್ಕೆ ನಿಮಗೆ ಸ್ಪೂರ್ತಿಯನ್ನು ಕೊಡುತ್ತದೆ.
ಹಾಗಾಗಿ ಈ ರಾಶಿಯವರು ಹಳದಿ ಬಣ್ಣವನ್ನು ಬಳಸಬಹುದು ಕಿತ್ತಳೆ ಬಣ್ಣವು ಸಹ ತುಲಾ ರಾಶಿಯವರಿಗೆ ಯಶಸ್ಸನ್ನು ತಂದು ಕೊಡುತ್ತದೆ ಈ ಬಣ್ಣ ಸೂರ್ಯನಂತೆ ಪ್ರಕಾಶಮಾನವಾಗಿ ಇದೆ ಮತ್ತು ಹೊಸ ಭರವಸೆಯನ್ನು ಕೊಡುತ್ತದೆ
ಹಸಿರು ಬಣ್ಣವು ಸಹ ಈ ರಾಶಿಯವರಿಗೆ ಅದೃಷ್ಟ ತರುತ್ತದೆ ಹಸಿರು ಪ್ರಕೃತಿಯೊಂದಿಗೆ ಸಂಬಂಧ ಹೊಂದಿರುವುದರಿಂದ ತುಲಾ ರಾಶಿಯನ್ನು ಪ್ರಕೃತಿ ಪ್ರೇಮಿ ಎಂದು ಹೇಳಬಹುದು.
ಈ ರಾಶಿಯವರು ಯಾವುದೇ ಸ್ಥಳದಲ್ಲಿ ಹಸಿರು ಬಣ್ಣದ ಬಟ್ಟೆಗಳನ್ನು ಧರಿಸಿದರೆ ಅದು ನಿಮಗೆ ಶುಭವನ್ನು ಕೊಡುತ್ತದೆ ಮತ್ತು ನೀವು ಯಾವುದೇ ಕೆಲಸವನ್ನು ಮಾಡುತ್ತಿದ್ದರು ಕೂಡ ಫಲವನ್ನು ಕೊಡುತ್ತದೆ ಗುಲಾಬಿ ಬಣ್ಣವು ಸಹ ಈ ರಾಶಿಯವರಿಗೆ ಫಲವನ್ನು ತಂದುಕೊಡುತ್ತದೆ ಈ ಬಣ್ಣವು ಪ್ರೀತಿ ಮತ್ತು ನಿಷ್ಠೆಯ ಸಂಕೇತವನ್ನು ಸೂಚಿಸುವ ಬಣ್ಣ ಹಾಗಾಗಿ ಜೀವನದಲ್ಲಿ ಪ್ರೀತಿ ಮತ್ತು ಕಾಳಜಿಯನ್ನು ತಂದುಕೊಡುವ ಬಣ್ಣ ಇದಾಗಿದೆ ಹಾಗಾಗಿ ತುಲಾ ರಾಶಿಯವರು ಗುಲಾಬಿ ಬಣ್ಣವನ್ನು ಬಳಸಬಹುದು
ಇನ್ನು ಹೆಚ್ಚಿನ ಮಾಹಿತಿಗಾಗಿ ಪೂರ್ತಿ ವಿಡಿಯೋವನ್ನು ನೋಡಿ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 .
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512