ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸದಾ ನೆಲೆಸಬೇಕು ಎಂದರೆ ಗಂಡ ಹೆಂಡತಿ ಹೀಗೆ ಇರಬೇಕು ಸಂಸಾರದ ಗುಟ್ಟು
ದಾಂಪತ್ಯ ಜೀವನದಲ್ಲಿ ಸುಖ ಶಾಂತಿ ನೆಮ್ಮದಿ ಸದಾ ನೆಲೆಸಬೇಕು ಎಂದರೆ ಗಂಡ ಹೆಂಡತಿ ಹೀಗೆ ಇರಬೇಕು ಸಂಸಾರದ ಗುಟ್ಟು
ಸಂಸಾರದಲ್ಲಿ ಸುಖ ಶಾಂತಿ ನೆಮ್ಮದಿ ಇರಬೇಕು ಎಂದರೆ ಗಂಡ ಹೆಂಡತಿ ಮನೆಯಲ್ಲಿ ಯಾವ ರೀತಿ ಬಾಳಿ ಬದುಕಬೇಕು ಮತ್ತು ಗುಣಲಕ್ಷಣಗಳನ್ನು ಹೇಗಿರಬೇಕು ಎನ್ನುವುದನ್ನು ನಾವು ಇವತ್ತಿನ ಮಾಹಿತಿಯಲ್ಲಿ ನಿಮಗೆ ಸಂಪೂರ್ಣ ಮಾಹಿತಿ ಕೊಡುತ್ತೇವೆ ಈ ಮಾಹಿತಿಯನ್ನು ನೀವು ಮರೆಯದೆ ಸಂಪೂರ್ಣವಾಗಿ ವೀಕ್ಷಿಸುವುದನ್ನು ಮರೆಯಬೇಡಿ
ಗಂಡ ಹೆಂಡತಿ ಒಂದಾಗಿ ಸೇರಿ ಇಬ್ಬರು ತಮ್ಮ ಸುಖ ದುಃಖಗಳನ್ನು ಹಂಚಿಕೊಂಡು ಮುಂದೆ ಹೋದರೆ ಸುಖವಾದ ಜೀವನವನ್ನು ನಡೆಸಲು ಸಾಧ್ಯ .ಎಲ್ಲಾ ಸಂಸಾರದಲ್ಲೂ ಹೀಗಿರಬೇಕು ಅಂತ ಏನಿಲ್ಲ ಕೆಲವೊಂದು ಕಡೆ ಪುರುಷ ಪ್ರಾಬಲ್ಯ ಹೆಚ್ಚಾಗಿರುತ್ತದೆ ಇನ್ನೂ ಕೆಲವು ಕಡೆ ಗಂಡನಿಗಿಂತ ಹೆಚ್ಚು ಸಂಬಳ ಪಡೆಯುವ ಮಹಿಳೆ ತನ್ನ ಪ್ರಾಬಲ್ಯವನ್ನು ಸಾಧಿಸುತ್ತಾರೆ. ಪರಿಸ್ಥಿತಿ ಹೀಗಿದ್ದಾಗ ಸಂಸಾರದಲ್ಲಿ ಸುಖ ಕಂಡುಕೊಳ್ಳಲು ಹೇಗೆತ್ತಾನೆ ಸಾಧ್ಯ
ಅಷ್ಟಕ್ಕೂ ಸುಂದರ ದಾಂಪತ್ಯ ನಡೆಸಬೇಕು ಎಂದರೆ ಏನು ಮಾಡಬೇಕು ಅನ್ನುವುದಾದರೆ ಗಂಡ ಹೆಂಡತಿಯರಲ್ಲಿ ಇಂತಹ ಗುಣಗಳು ಇರಬೇಕು ಮೊದಲನೆಯದಾಗಿ ಹೆಂಡತಿಯಲ್ಲಿ ಇರಬೇಕಾದ ಕೆಲವು ಗುಣಗಳನ್ನು ಹೇಳುತ್ತೇನೆ ಧಾರ್ಮಿಕ ನಂಬಿಕೆಗಳು ಇರಬೇಕು ಗೃಹಿಣಿಯಾದ ಮನೆಯನ್ನು ಬೃಂದಾವನದಂತೆ ಇಟ್ಟುಕೊಳ್ಳಬೇಕು ಬೆಳಗ್ಗೆ ಎದ್ದ ತಕ್ಷಣ ಮಾನಿಬಾಗಿಲಿಗೆ ನೀರು ಹಾಕಿ ರಂಗೋಲಿ ಬೆಳಗಬೇಕು ನಡೆಯಬೇಕು ಆಗ ಮನೆಯಲ್ಲಿ ಮನಸ್ ಶಾಂತಿ ನೆಲೆಸುತ್ತದೆ ಇನ್ನು ಹಬ್ಬ ಹರಿದಿನಗಳು ಬಂದಾಗ ಮನೆಯನ್ನು ಕಟ್ಟುನಿಟ್ಟಾಗಿ ಪೂಜ ಕಾರ್ಯಗಳು ನೆರವೇರುವಂತೆ ಮಾಡಿಕೊಳ್ಳಬೇಕು
ಎರಡನೇದಾಗಿ ಮಾತು ಮಧುರವಾಗಿರಬೇಕು ಹೆಂಡತಿಯಾದವಳು ಗಯ್ಯಾಳಿಯಂತಿರಬಾರದು ಗಂಡ ಹಾಗೂ ಮಕ್ಕಳ ಜೊತೆಗೆ ಮಧುರವಾಗಿ ಮಾತನಾಡಿ ಉತ್ತಮ ಒಡನಾಟವನ್ನು ಹೊಂದಿರಬೇಕು ಆಗ ಮಾತ್ರ ತುಂಬಾ ಚೆನ್ನಾಗಿ ಮನೆ ನಡೆಸಲು ಸಾಧ್ಯ ಆಗ ಕೆಲಸದಲ್ಲಿ ಸಂಜೆ ಮನೆಗೆ ಬಂದ ಗಂಡನನ್ನು ಪ್ರೀತಿಯಿಂದ ಮಾತನಾಡಿದರೆ ಅಷ್ಟೇ ಸಾಕು ಅದಕ್ಕೆ ಹೆಚ್ಚು ಬೇರೆ ಏನು ಬಯಸುವುದಿಲ್ಲ ಒಟ್ಟಿನಲ್ಲಿ ಹೆಂಡತಿಯಾದವಳು ಎಲ್ಲವನ್ನು ಸರಿದೂಗಿಸಿಕೊಂಡು ಹೋಗುವ ಗುಣವನ್ನು ಹೊಂದಿರಬೇಕು
ಇದರ ಜೊತೆಗೆ ಉಳಿತಾಯ ಪತ್ನಿಯ ಉಳಿತಾಯ ಮಾಡುವ ಗುಣ ಇರಬೇಕು ಪತ್ನಿಗೆ ಉಳಿತಾಯ ಮಾಡುವ ಗುಣ ಇದ್ದರೆ ಆ ಮನೆಯ ಯಾವಾಗಲೂ ಖರ್ಚು ಕಡಿಮೆ ಆಗುತ್ತದೆ ಮತ್ತು ಮನೆಯಲ್ಲಿ ಹಣಕಾಸು ಉಳಿತಾಯ ಅನ್ನುವುದು ಆಗುತ್ತದೆ ತುಂಬಾ ಒಳ್ಳೆಯದಾಗುತ್ತದೆ ಈಗ ಪುರುಷರಲ್ಲಿ ಇರಬೇಕಾದ ಕೆಲವು ಗುಣಗಳನ್ನು ನೋಡೋಣ ತೃಪ್ತಿ ಇರಬೇಕು ಸ್ನೇಹಿತರೆ ಕೆಲವೊಂದು ಮನೆಗಳಲ್ಲಿ ಗಂಡಂದಿರಿಗೆ ಏನು ಮಾಡಿದರು ತೃಪ್ತಿ ಎನ್ನುವುದು ಆಗುವುದಿಲ್ಲ ಹೆಂಡತಿ ಮಾಡಿದ ಪ್ರತಿಯೊಂದು ಕೆಲಸಗಳಲ್ಲಿಯೂ ತಪ್ಪನ್ನು ಹುಡುಕಿ ತನ್ನ ಪ್ರಾಬಲ್ಯವನ್ನು ಬೀರಲು ಬಯಸುತ್ತಾರೆ ಇದು ಎಂದಿಗೂ ಸರಿಯಲ್ಲ ಗಂಡ ಆದವನು ಹೆಂಡತಿಯ ಕಷ್ಟಗಳನ್ನು ಅರಿದು ಆಕೆಯ ಜೊತೆಗೆ ಪ್ರೀತಿಯ ಸಂಸಾರವನ್ನು ನಡೆಸಬೇಕು
ಹೆಂಡತಿಯ ಕಷ್ಟಗಳಲ್ಲಿ ಕೂಡ ಗಂಡ ಆದವನು ಭಾಗವಹಿಸಬೇಕು ಹೀಗೆ ಮಾಡಿದರೆ ಮಾತ್ರ ಇಬ್ಬರೂ ಕೂಡ ಸುಖ ಜೀವನವನ್ನು ನಡೆಸಲು ಸಾಧ್ಯವಾಗುತ್ತದೆ. ಕಷ್ಟ ಎನ್ನುವುದು ಎಲ್ಲರಿಗೂ ಕೂಡ ಬರುತ್ತದೆ ಅದನ್ನು ಪರಿಹರಿಸಿ ಮುಂದೆ ಸಾಗುವುದೇ ಜೀವನ ಎಂದು ಕರೆಯುತ್ತಾರೆ. ಇನ್ನು ಅತಿ ಹೆಚ್ಚು ಮಾಹಿತಿಯನ್ನು ತಿಳಿದುಕೊಳ್ಳಲು ಈ ಕೆಳಗೆ ಕೊಟ್ಟಿರುವ ವಿಡಿಯೋ ವೀಕ್ಷಣೆ ಮಾಡಿ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512