ಕನಸಿನಲ್ಲಿ ಕಬ್ಬಿಣ ಕಂಡರೆ!! ಹುಷಾರಾಗಿರಿ

0 50

ಕನಸಿನಲ್ಲಿ ಕಬ್ಬಿಣ ಕಂಡರೆ!! ಹುಷಾರಾಗಿರಿ!…

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಕಬ್ಬಿಣವನ್ನು ಅಥವಾ ಕಬ್ಬಿಣದ ವಸ್ತುಗಳು ಯಾವುದೇ ಆದರೂ ಆಗಿರಬಹುದು ಕಂಡರೆ ಅದು ಅಷ್ಟೊಂದು ಒಳ್ಳೆಯ ಕನಸಲ್ಲ ಮೊದಲನೆಯದಾಗಿ ನಿಮ್ಮ ಕನಸಿನಲ್ಲಿ ತುಕ್ಕು ಹಿಡಿದಿರುವ ಕಬ್ಬಿಣವನ್ನು ನೋಡಿದೆ ಆದರೆ ಇದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ನಿಮಗೆ ನಿರಾಸೆ ಉಂಟುಮಾಡುವ ಸೂಚನೆ ನೀಡುತ್ತದೆ ಅಥವಾ ನಿಮಗೆ ದುಃಖ ಉಂಟು ಮಾಡುವ ಕೆಲಸಗಳು ನಡೆಯುತ್ತವೆ ಎಂದು ಸೂಚಿಸುತ್ತದೆ ನಿಮಗೆ ಯಾರ ಮೇಲೆ ತುಂಬಾ ಪ್ರೀತಿ ಇರುತ್ತದೆ ಅಂತಹವರ ಮೇಲೆ

ಜಗಳ ಆಡುವ ಸಾಧ್ಯತೆಗಳು ಇದೆ ಅವರಿಂದ ದೂರಾಗಬಹುದು ಎಂದರ್ಥ ಸೂಚಿಸುತ್ತದೆ ಆದ್ದರಿಂದ ಮುಂಬರುವ ದಿನಗಳಲ್ಲಿ ಸ್ವಲ್ಪ ಹುಷಾರಾಗಿ ಇದ್ದರೆ ಒಳ್ಳೆಯದು ಅದೇ ಒಂದು ವೇಳೆ ನಿಮ್ಮ ಕನಸಿನಲ್ಲಿ ತುಂಬಾ ಬಿಸಿಯಾಗಿರುವ ಕಬ್ಬಿಣವನ್ನು ನೋಡಿದೆ ಆದರೆ ಅದು ಕುದಿಯುತ್ತಿದ್ದರೂ ಅಷ್ಟೇ ಅಥವಾ ತುಂಬಾ ಬಿಸಿಯಾಗಿದ್ದರೂ ಅಷ್ಟೇ ಇದು ನಿಮ ಭವಿಷ್ಯದ ಬಗ್ಗೆ ಯಾವುದೇ ರೀತಿಯ ಸೂಚನೆ ಕೊಡುವುದಿಲ್ಲ ಆದರೆ ನಿಮ್ಮ ಒಳಗೆ ಇರುವ ಭಾವನೆಗಳನ್ನು ಸೂಚಿಸುತ್ತದೆ ನೀವು ಯಾರ ಮೇಲಾದರೂ

ತುಂಬಾ ಕೋಪದಲ್ಲಿ ಇರುವಾಗ ಅಥವಾ ತುಂಬಾ ಪ್ರೀತಿ ತೋರಿಸುವಾಗ ಈ ಕನಸು ಬರುತ್ತದೆ ಅದೇ ನಿಮ್ಮ ಕನಸಿನಲ್ಲಿ ಹೊಳೆಯುತ್ತಿರುವ ಕಬ್ಬಿಣವನ್ನು ನೋಡಿದೆ ಆದರೆ ಇದು ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಸಂತೋಷ ಉಂಟುಮಾಡುವ ಘಟನೆಗಳು ನಡೆಯುತ್ತವೆ ಎಂದರ್ಥ ಅಥವಾ ಬೇರೆ ಯಾರಾದರೂ ನಿಮ್ಮನ್ನು ಸಂತೋಷಪಡಿಸಲು ಬೇರೆ ಕೆಲಸಗಳನ್ನು ಮಾಡುತ್ತಾರೆ ಎಂದರ್ಥ ಅದೇ ನಿಮ್ಮ ಕನಸಿನಲ್ಲಿ ಕಬ್ಬಿಣದ ವಸ್ತುಗಳಿಗೆ ತಗಲಿ ನಿಮಗೆ ಗಾಯಾವಾದ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನಿಮಗೆ ತುಂಬಾ ತೊಂದರೆಗಳು ಉಂಟಾಗುತ್ತದೆ ಅದೇ ನಿಮ್ಮ ಕನಸಿನಲ್ಲಿ ಕಬ್ಬಿಣವನ್ನು ನೋಡಿದರೆ ನೀವು ನಿಮ್ಮ ಜೀವನದಲ್ಲಿ ತುಂಬಾ ಶಿಸ್ತನ್ನು ಪಾಲನೆ ಮಾಡಬೇಕು ಎಂದು ಸೂಚಿಸುತ್ತದೆ ಆದ್ದರಿಂದ ನೀವು ಯಾವುದೇ ಕೆಲಸಗಳನ್ನು ಮಾಡಿದರು ತುಂಬಾ ಯೋಚಿಸಿ ಮಾಡಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

Leave A Reply

Your email address will not be published.