ದಿನ ಭವಿಷ್ಯ
ದಿನ ಭವಿಷ್ಯ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512
ಮೇಷ ರಾಶಿ: ಇಂದು ನಿಮಗೆ ಶುಭದಿನ ಆಲೋಚನೆಗಳು ಶೀಘ್ರವಾಗಿ ಬದಲಾಗುತ್ತದೆ ಮನಸ್ಸಿನಲ್ಲಿ ಗೊಂದಲಗಳು ಉಂಟಾಗುತ್ತದೆ ಹಾಗಾಗಿ ಯಾವುದೇ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಬೇಡಿ
ವೃಷಭ ರಾಶಿ: ಆಲೋಚನೆಗಳಲ್ಲಿ ಸ್ಥಿರತೆ ಕಾದಿರಿಸಿಕೊಳ್ಳಲು ಪ್ರಯತ್ನಿಸಿ ಎಡವಟ್ಟು ತೀರ್ಮಾನಗಳಿಂದ ತೊಂದರೆಗಳು ಉಂಟಾಗಬಹುದು ಕೊನೆ ಕ್ಷಣದಲ್ಲಿ ಕೈತಪ್ಪಿ ಹೋಗಬಹುದು
ಮಿಥುನ ರಾಶಿ: ಇವತ್ತು ನಿಮ್ಮ ಮನಸ್ಥಿತಿ ತ್ರಿಶಾಂಕು ಸ್ಥಿತಿಯಲ್ಲಿ ಇರುತ್ತದೆ ಹಾಗಾಗಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುನ್ನ ಜಾಗ್ರತೆ ವಹಿಸಬೇಕು ಕುಟುಂಬದವರೊಂದಿಗೆ ಜಗಳವಾಡುವ ಸಾಧ್ಯತೆ ಇದೆ
ಕಟಕ ರಾಶಿ: ಇಂದು ನಿಮಗೆ ಲಾಭದಾಯಕವಾದ ದಿನ ಬಂದು ಮಿತ್ರರು ಮತ್ತು ಸ್ತ್ರೀ ಮಿತ್ರರಿಂದ ಲಾಭ ಆಗಲಿದೆ ಯಾವುದಾದರೂ ಸುಂದರ ಸ್ಥಳಕ್ಕೆ ಪ್ರವಾಸ ಕೈಗೊಳ್ಳಲಿದ್ದೀರಿ
ಸಿಂಹ ರಾಶಿ: ಇಂದು ನಿಮಗೆ ಶುಭದಿನ ಹೊಸ ಕಾರ್ಯದ ಆಯೋಜನೆ ಪೂರ್ಣಗೊಳ್ಳಲಿದೆ ವ್ಯಾಪಾರಿಗಳಿಗೆ ಮತ್ತು ಉದ್ಯೋಗಿಗಳಿಗೆ ಶುಭ ದಿನವಾಗಿದೆ ಸಮಯ ಅನುಕೂಲಕರವಾಗಿದೆ
ಕನ್ಯಾ ರಾಶಿ: ವ್ಯವಹಾರದಲ್ಲಿ ಲಾಭವಾಗುವ ಸಾಧ್ಯತೆಗಳು ಇದೆ ಕಚೇರಿಗಳಲ್ಲಿ ಸಹೋದ್ಯೋಗಿಗಳ ಸಹಕಾರ ಹೆಚ್ಚಾಗಿ ದೊರೆಯುವುದಿಲ್ಲ ಧಾರ್ಮಿಕ ಸ್ಥಳಗಳಿಗೆ ಪ್ರವಾಸ ಕೈಗೊಳ್ಳುವ ಸಾಧ್ಯತೆಗಳು ಇದೆ
ತುಲಾ ರಾಶಿ: ಇಂದು ಅತ್ಯಂತ ಸಮಾಧಾನ ಮತ್ತು ಶಾಂತಿಯಿಂದ ಇರಬೇಕು ಹೊಸ ಕಾರ್ಯದಲ್ಲಿ ಯಶಸ್ಸು ಸಿಗುತ್ತಿಲ್ಲ ಹಾಗಾಗಿ ಇಂದು ಯಾವುದೇ ಹೊಸ ಕಾರ್ಯ ಚಾಲನೆಯನ್ನು ನೀಡಬೇಡಿ
ವೃಶ್ಚಿಕ ರಾಶಿ: ಈ ದಿನ ಆನಂದವಾಗಿ ಕಳೆಯಲಿದ್ದೀರಿ ಮನೋರಂಜನೆಯಿಂದಾಗಿ ಮನಸ್ಸು ಪ್ರಸನ್ನವಾಗುತ್ತದೆ ಪ್ರೀತಿಯ ವ್ಯಕ್ತಿಯನ್ನು ಭೇಟಿ ಮಾಡಲಿದ್ದೀರಿ
ಧನಸ್ಸು ರಾಶಿ: ವ್ಯಾಪಾರವನ್ನು ವಿಸ್ತರಿಸಲು ಇಂದು ಶುಭದಿನ ವ್ಯವಹಾರ ಕೂಡ ನಿಮ್ಮ ಲೆಕ್ಕಾಚಾರದಂತೆ ನಡೆಯುತ್ತದೆ ಹಣಕಾಸಿನ ವಿಚಾರದಲ್ಲೂ ನಿಮಗೆ ಯಶಸ್ಸು ಸಿಗಲಿದೆ
ಮಕರ ರಾಶಿ: ನಿಮ್ಮ ಮಾತು ಮತ್ತು ವರ್ತನೆಯಲ್ಲಿ ಅತ್ಯಂತ ವೇಗವಾಗಿ ಪರಿವರ್ತನೆ ಆಗುತ್ತದೆ ಬೌದ್ಧಿಕ ಚರ್ಚೆಯಲ್ಲಿ ತೊಡಗಿಸಿಕೊಳ್ಳಲಿದ್ದೀರಿ ಬರವಣಿಗೆಯಿಂದ ಮನಸ್ಸಿಗೆ ಆನಂದ ಸಿಗುತ್ತದೆ
ಕುಂಭ ರಾಶಿ: ನಿಮ್ಮಲ್ಲಿ ಇಂದು ಸ್ಪೂರ್ತಿ ಮತ್ತು ಉತ್ಸಾಹದ ಕೊರತೆ ಎದ್ದು ಕಾಣುತ್ತದೆ ಕುಟುಂಬದವರೊಂದಿಗೆ ವಾದ ವಿವಾದದಲ್ಲಿ ತೊಡಗುವಿರಿ ಕೋಪ ಮತ್ತು ಮಾತುಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಿ
ಮೀನ ರಾಶಿ: ಇಂದು ನಿಮ್ಮ ಮೇಲೆ ಲಕ್ಷ್ಮಿಯ ಕೃಪೆ ಇರುತ್ತದೆ ಆರ್ಥಿಕ ಲಾಭವಾಗುವ ಸಾಧ್ಯತೆಗಳು ಇದೆ ಸುಂದರ ವಸ್ತ್ರಾಭರಣಗಳು ಕೂಡ ನಿಮಗೆ ದೊರೆಯಲಿದೆ