ಮಾರ್ಚ್ 19 ಭಯಂಕರ ಮಂಗಳವಾರ 5 ರಾಶಿಯವರಿಗೆ ಬಾರಿ ಅದೃಷ್ಟ ದುಡ್ಡಿನ ಸುರಿಮಳೆ. ಸುರಿಯುತ್ತದೆ ಚಾಮುಂಡಿ ಕೃಪೆಯಿಂದ
ಎಲ್ಲರಿಗೂ ನಮಸ್ಕಾರ ವೀಕ್ಷಕರೆ ಮಾರ್ಚ್ ಹತ್ತೊಂಬತ್ತನೆ ತಾರೀಖು ಬಹಳ ಬ್ಯಾಂಕ್ವಾಗಿರುವಂತಹ ಮಂಗಳವಾರ ನಾಳೆಯಿಂದ ಹಲವಾರು ವರ್ಷಗಳ ನಂತ್ರ ಈ ರಾಶಿಯವರಿಗೆ ಬಹಳಷ್ಟು ಅದೃಷ್ಟ ಬರುತ್ತದೆ. ಅಷ್ಟೇ ಅಲ್ಲದೆ ಇವರ ಮನೆ ಬಾಗಿಲಿಗೆ ಅವಕಾಶಗಳು ಹುಡುಕಿಕೊಂಡು ಬರುವ ಸಾಧ್ಯತೆ ಇದೆ. ಈ ರಾಶಿಯವರು ಅಂದುಕೊಂಡಿರುವಂತಹ ಕೆಲಸಗಳು ಕೂಡ ಸರಾಗವಾಗಿ ನೆರವೇರುತ್ತದೆ.ಇದರಿಂದ ಇವರ ಮನಸ್ಸಿನಲ್ಲಿ ಇರುವಂತಹ ಒತ್ತಡಗಳು ಕ್ರಮೇಣವಾಗಿ ದೂರವಾಗುತ್ತದೆ. ಆರೋಗ್ಯದಲ್ಲಿ ಚೇತರಿಕೆ ಎನ್ನುವುದು ಕಂಡುಬರುತ್ತದೆ.
ಆಫೀಸಿನಲ್ಲಿ ನಿಮ್ಮ ಕೆಲಸಕ್ಕೆ ಎಲ್ಲ ಕಡೆಯಿಂದ ಮೆಚ್ಚುಗೆ ಹಾಗೂ ಗೌರವ ದೊರೆಯುವ ಸಾಧ್ಯತೆ ಇದೆ. ನೀವು ಅಂದುಕೊಂಡಂತಹ ಕೆಲಸದಲ್ಲಿ ಹೆಚ್ಚಿನ ಮಟ್ಟದ ಲಾಭಕ್ಕಿಂತ ಬಹು ದೊಡ್ಡ ಮಟ್ಟದ ಲಾಭವನ್ನು ನಿರೀಕ್ಷೆ ಮಾಡಬಹುದಾಗಿದೆ. ಹಾಗಾದ್ರೆ ಒಂದು ಭಯಂಕರ ಮಂಗಳವಾರದಿಂದ ತಾಯಿ ಚಾಮುಂಡೇಶ್ವರಿ ದೇವಿಯ ಕೃಪಕಟಾಕ್ಷದಿಂದ ಯಾವೆಲ್ಲ ರಾಷ್ಟ್ರೀಯ ಜನರಿಗೆ ಯಾವ ರೀತಿಯ ಲಾಭ ಹಾಗೂ ಅದೃಷ್ಟಗಳು ದೊರೆಯುತ್ತದೆ ಎಂಬುದನ್ನ ನೋಡೋಣ ಬನ್ನಿ.
ಹೌದು. ಈ ರಾಶಿಯವರು ಹಲವಾರು ದಿನಗಳಿಂದ ಮನೆಯಲ್ಲಿ ಶುಭ ಕಾರ್ಯಗಳನ್ನು ನಡೆಸಲು ಯೋಚಿಸುತ್ತಿರುತ್ತಾರೆ. ಕಾಲ ಕೂಡಿ ಬರದೇ ಇದ್ದರೆ ಒಂದು ಮಂಗಳವಾರ ಮುಗಿದ ನಂತರ ಬಹಳಷ್ಟು ಲಾಭದ ಜೊತೆಗೆ ಶುಭ ಕಾರ್ಯಗಳು ನಡೆಯುತ್ತವೆ.
ಇಂತಹ ಕೆಲಸಗಳೆಲ್ಲವೂ ಕೂಡ ಪೂರ್ಣಗೊಳ್ಳುತ್ತದೆ. ನೀವು ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತೀರಿರ.ಇದರಿಂದ ಉತ್ತಮವಾದ ಹೆಸರನ್ನ ಗಳಿಸಿಕೊಳ್ಳುತ್ತೀರಾ? ಅಪಾರವಾದ ಲಾಭ ಹಾಗೂ ಯಶಸ್ಸನ್ನ ನಿಮಗೆ ತಂದುಕೊಡುವ ಶುಭಕರವಾದ ಸಮಯ ನಾಳೆಯಿಂದ ಪ್ರಾಪ್ತಿಯಾಗುತ್ತದೆ. ಇನ್ನು ಹಲವಾರು ದಿನಗಳಿಂದ ಭೂಮಿ ಅಥವಾ ವಾಹನ ಖರೀದಿಗೆ ಯೋಚಿಸುತ್ತಿದ್ದರೆ ಅದಕ್ಕೂ ಕೂಡ ಸುಸೂತ್ರವಾದ ಸಮಯ ಪ್ರಾರಂಭವಾಗುತ್ತದೆ.
ನೀವು ಅಂದುಕೊಂಡ ಮಟ್ಟಕ್ಕಿಂತ ಹೆಚ್ಚಿನ ಯಶಸ್ಸು ಲಾಭ ಕೀರ್ತಿ ನಿಮಗೆ ದೊರೆಯುತ್ತದೆ. ಮಕ್ಕಳು ಕೂಡ ನಿಮಗೆ ನಿಮ್ಮ ಕೆಲಸದಲ್ಲಿ ಕೈಜೋಡಿಸುತ್ತಾರೆ. ಮನೆಯವರ ಬೆಂಬಲ ಸದಾ ಕಾಲ ನಿಮ್ಮನ್ನು ಕಾಯುತ್ತದೆ ಪ್ರೀತಿಪಾತ್ರದಿಂದ.ಹೆಚ್ಚಿನ ಸಮಯವನ್ನು ಅಪೇಕ್ಷಿಸುತ್ತಿದ್ದಾರೆ. ನೀವು ಅವರಿಗಾಗಿ ಸಮಯವನ್ನು ಮೀಸಲಿಡುವುದು ಉತ್ತಮವಾಗಿರುತ್ತದೆ. ಈ ರಾಶಿಯವರು ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಡುವುದರಿಂದ ಇವರ ಸರ್ವ ಸಮಸ್ಯೆಗಳು ನಿವಾರಣೆಯಾಗುವ ಸಾಧ್ಯತೆಯಿರುತ್ತದೆ.
ತಾಯಿ ಚಾಮುಂಡೇಶ್ವರಿ ದೇವಿಯ ಕೃಪಾಕಟಾಕ್ಷ ಆಶೀರ್ವಾದ ಇವರ ಮೇಲೆ ಇರುವುದರಿಂದ ಎಲ್ಲ ರೀತಿಯಿಂದಲೂ ಇವರು ಧೈರ್ಯವಂತ ಹಾಗೂ ಉತ್ತಮವಾದ ಗುಣಮಟ್ಟದ ಬದುಕನ್ನು ಬದುಕಲು ಸಾಧ್ಯವಾಗುತ್ತದೆ. ಇದರ ಲಾಭ ಹಾಗೂ ಅದೃಷ್ಟವನ್ನು ಬರ ಮಾಡಿಕೊಳ್ಳುವ ರಾಶಿಗಳು ಯಾವುವು ಎಂದರೆ ಕುಂಭ ರಾಶಿ ತುಲಾ ರಾಶಿ ಧನಸ್ಸು ರಾಶಿ, ಮೇಷ ರಾಶಿ, ಮೀನ ರಾಶಿ ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ತಾಯಿ ಚಾಮುಂಡೇಶ್ವರಿ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.