170 ವರ್ಷಗಳ ನಂತರ ಇಂದಿನಿಂದ ನಾಲ್ಕು ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ
ಎಲ್ಲರಿಗೂ ನಮಸ್ಕಾರ, ಸ್ನೇಹಿತರೇ ಇವತ್ತು ಮೇ 27 ನೇ ತಾರೀಕು ಬಹಳ ವಿಶೇಷವಾದ ಭಯಂಕರವಾದ ಶನಿವಾರ ಇಂದಿನಿಂದ 170 ವರ್ಷಗಳ ನಂತರ ಇವರಿಗೆ ಮತ್ತೆ ಸೂರ್ಯದೇವನ ಮತ್ತು ಶನಿದೇವನ ಆಶೀರ್ವಾದ ಈ ನಾಲ್ಕು ರಾಶಿಯವರ ಮೇಲೆ ಬೀಳ್ತಾ ಇದೆ ಇದರಿಂದ ಇವರಿಗೆ ಮುಟ್ಟಿದ್ದೆಲ್ಲ ಚಿನ್ನವಾಗುತ್ತೆ ಹೌದು ಇಂದಿನಿಂದ ಈ ರಾಶಿಯವರಿಗೆ ಬಹಳಷ್ಟು ಅದೃಷ್ಟದ ಫಲಗಳು ದೊರೆಯುತ್ತದೆ ಹಾಗೆ ಸೂರ್ಯದೇವ ಹಾಗೂ ಶನಿದೇವನ ನೇರ ದೃಷ್ಟಿ ಈ ರಾಶಿಯವರಿಗೆ ಬೀಳ್ತಾ ಇದೆ.
ಇದರಿಂದ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಯೋಗ ಫಲಗಳು ಸಿಕ್ತಾ ಇದೆ ಅಂತ ನಾವು ಇವತ್ತು ಸಂಪೂರ್ಣ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ಬನ್ನಿ, ಹೌದು ಒಂದು ಶನಿ ದೇವರ ಕಾಟದ ನಿವಾರಣೆ ಪಡೆದುಕೊಳ್ಳಲು ನೀವು ಶನಿ ದೇವರಿಗೆ ಎಳ್ಳಿನ ಎಣ್ಣೆಯ ಅಭಿಷೇಕ ಮತ್ತು ಒಂದು ತುಪ್ಪದ ದೀಪವನ್ನು ಹಚ್ಚುವುದು ಸಾಮಾನ್ಯವಾಗಿರುತ್ತದೆ ಇನ್ನು ಶನಿದೇವರು ಕಟ್ಟು ಕ್ರೂರ ಗ್ರಹವಲ್ಲ ಶನಿದೇವರು ಅವರವರ ಕರ್ಮಕ್ಕೆ ಅನುಗುಣವಾಗಿ ಶಿಕ್ಷೆಯನ್ನ ಕೊಡ್ತಾರೆ ಅಂತಾನೆ ಹೇಳಬಹುದು.
ಇನ್ನೂ ಇದೀಗ ಇಂದಿನಿಂದ 170 ವರ್ಷಗಳ ನಂತರ ಪಡೆಯುತ್ತಿರುವಂತಹ ಒಂದು ಮಹಾಸ್ಯಮದಿಂದ ಈ ನಾಲ್ಕು ರಾಶಿಯವರಿಗೆ ಶನಿ ಹಾಗೂ ಸೂರ್ಯದೇವನ ಬಹಳಷ್ಟು ಅದೃಷ್ಟದ ಫಲಗಳ ಲಾಭ ಸಿಗುತ್ತದೆ ಮತ್ತು ಇವರ ಜಾತಕವೇ ಬದಲಾಗುತ್ತೆ ಅಂತಾನೇ ಹೇಳಬಹುದು ಇನ್ನೂ ಈ ರಾಶಿಯವರು ಏನೇ ಒಂದು ಕೆಲಸಾನ ಮಾಡಿದರು ಇಂದಿನಿಂದ ಅದರಲ್ಲಿ ವಿಜಯವನ್ನ ಸಾಧಿಸಿಕೊಳ್ತಾರೆ ಅಂತನೇ ಹೇಳಬಹುದು.
ಈ ರಾಶಿಯವರು ಬಹಳ ಪ್ರತಿಭಾವಂತರಾಗಿರುತ್ತಾರೆ ಮತ್ತು ಏನೇ ಒಂದು ಕಷ್ಟ ಬಂದರೂ ಕೂಡ ಇವರು ಅದನ್ನು ಎದುರಿಸುವ ಶಕ್ತಿ ಇವರಿಗೆ ಇರುತ್ತೆ ಅಂತಾನೇ ಹೇಳಬಹುದು ಇನ್ನು ಇವರಿಗೆ ವೃತ್ತಿಯಲ್ಲಿ ಯಶಸ್ಸನ್ನ ಪಡಿತಾರೆ ಅಂತಾನೆ ಹೇಳಬಹುದು ಯಾರಿಂದಲೂ ಸಲಹೆ ಮತ್ತು ಒಂದು ಸೂಚನೆ ತೆಗೆದುಕೊಳ್ಳಲು ಇವರಿಗೆ ಇಷ್ಟ ಇರೋದಿಲ್ಲ ಈ ರಾಶಿಯವರಿಗೆ ಇವರು ಪ್ರತಿಯೊಂದು ಕೆಲಸವನ್ನು ತಾವೇ ಮಾಡಬೇಕು ಅನ್ನೋ ಮನೋಭಾವವನ್ನು ಇಟ್ಟುಕೊಂಡಿರುತ್ತಾರೆ.
ಶನಿ ದೇವರ ಆಶೀರ್ವಾದ ಇಂದಿನಿಂದ ಇವರ ಮೇಲೆ ಇರೋದ್ರಿಂದ ಇವರಿಗೆ ಎಲ್ಲಾ ದೃಷ್ಟಿ ದೋಷಗಳು ನಿವಾರಣೆಯಾಗುತ್ತೆ ಕಂಡ ಕನಸುಗಳನ್ನು ನನಸು ಮಾಡಿಕೊಳ್ಳಲು ಇದೊಂದು ಸೂಕ್ತವಾದ ಸಮಯ ಅಂತಾನೆ ಹೇಳಬಹುದು ಇನ್ನು ಈ ರಾಶಿಯವರ ಮೇಲೆ ಶನಿದೇವ ಮತ್ತು ಸೂರ್ಯದೇವನ ಕೃಪೆ
ಇರೋದ್ರಿಂದ ಇವರ ಅದೃಷ್ಟ ಹೆಚ್ಚಾಗುತ್ತೆ ಸಮಾಜ ಸೇವೆ ಮಾಡೋದ್ರಿಂದ ಸಮಾಜದಲ್ಲಿ ಒಳ್ಳೆಯ ಸ್ಥಾನ ಸಿಗುತ್ತೆ.
ಹೊಸ ಉದ್ಯೋಗವನ್ನು ಮಾಡಲು ಇದು ಒಳ್ಳೆಯ ಸಮಯ ಇನ್ನು ಶನಿದೇವರ ಒಂದು ನೇರ ದೃಷ್ಟಿ ಇವರ ಮೇಲೆ ಇರೋದ್ರಿಂದ ಯಾರು ಕೂಡ ಇವರನ್ನ ಏನು ಮಾಡಲು ಸಾಧ್ಯವಿಲ್ಲ ಅಂತಾನೆ ಹೇಳಬಹುದು ಹಾಗಾದ್ರೆ ಇಷ್ಟೆಲ್ಲಾ ಲಾಭಗಳನ್ನು ಪಡೆದು ದೇವನ ಒಂದು ಕೃಪೆಯನ್ನ ಪಡೆಯುವಂತ ಅದೃಷ್ಟವಂತ ರಾಶಿಗಳು ಯಾವುವು ಅಂತ ನೋಡೋದಾದ್ರೆ ಸಿಂಹ ರಾಶಿ, ಕಟಕ ರಾಶಿ, ಮೀನ ರಾಶಿ ಮತ್ತು ತುಲಾ ರಾಶಿ ಸ್ನೇಹಿತರೆ.
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512