10 ಜನವರಿ ಅಮಾವಾಸ್ಯೆ ರಾತ್ರಿ ಕಪ್ಪು ಮೆಣಸಿನಕಾಳು & 1 ರೂ ನಾಣ್ಯದ ಹಣ ಎಳೆಯುತ್ತದೆ ಆಗುವಿರಿ ಕೋಟ್ಯಧಿಶರು!

0 433

10 ಜನವರಿ 2024 ವರ್ಷದ ಮೊದಲ ಪೌಷ ಅಮಾವಾಸ್ಯ. ಕೇವಲ ಕಪ್ಪು ಮೆಣಸಿನಕಾಳು ಮತ್ತು ಒಂದು ರೂ ನಾಣ್ಯದಿಂದ ಹಣ ವನ್ನು ಎಳೆಯುತ್ತದೆ ಈ ಮಹಾ ಉಪಾಯವನ್ನು ಮಾಡಿರಿ. ನೀವು ಯೋಚನೆ ಮಾಡಿದ ಎಲ್ಲ ಕಾರ್ಯಗಳು ಪೂರ್ಣಗೊಳ್ಳುತ್ತವೆ. ಈ ಅಮಾವಾಸ್ಯಯೊಂದು ಪೂರ್ವಜರು ಭೂಮಿ ಮೇಲೆ ಬಂದು ತಮ್ಮ ಕುಟುಂಬದವರಿಗೆ ಆಶೀರ್ವಾದವನ್ನು ನೀಡಿ ಹೋಗುತ್ತಾರೆ.

ಜನವರಿ 10 ರಂದು ರಾತ್ರಿ 8:10 ಕ್ಕೆ ಆರಂಭವಾಗಿ ಜನವರಿ 11 ರಂದು ಸಂಜೆ 5:26 ರವರೆಗೆ ಇರುತ್ತದೆ. ಇನ್ನು ಅಮಾವಾಸ್ಯೆ ದಿನ ಸ್ನಾನದ ಬ್ರಹ್ಮ ಮುಹೂರ್ತದ ಸಮಯ ಮುಂಜಾನೆ 5:57 ನಿಮಿಷದ ಹಿಡಿದುಕೊಂಡು ಮುಂಜಾನೆ 6:21 ನಿಮಿಷದವರೆಗೆ ಇರುತ್ತದೆ.ಈ ಸಮಯದಲ್ಲಿ ಸ್ನಾನ ಮಾಡುವುದು ಉತ್ತಮವಾಗಿರುತ್ತದೆ.

ಇಲ್ಲಿ ಅಭಿಜಿತ್ ಮುಹೂರ್ತವು ಮಧ್ಯಾಹ್ನ 12:08 ನಿಮಿಷದಿಂದ 12:50 ನಿಮಿಷದವರೆಗೆ ಇರುತ್ತದೆ. ಇನ್ನು ಗೊದೂಳಿ ಮುಹೂರ್ತವು ಸಂಜೆ 5:40 ನಿಮಿಷ ಹಿಡಿದುಕೊಂಡು ಸಂಜೆ 6:07 ನಿಮಿಷದವರೆಗೆ ಇರುತ್ತದೆ. ಈ ಸಮಯವು ಕೂಡ ಅತ್ಯಂತ ಉತ್ತಮವಾಗಿರುತ್ತದೆ.

ಅಮಾವಾಸ್ಯೆ ದಿನ ತಾಯಿ ಲಕ್ಷ್ಮಿ ದೇವಿ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠ ಎಂದು ಹೇಳಲಾಗಿದೆ. ಇದರಿಂದ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ.

ವ್ಯರ್ಥವಾದ ಖರ್ಚುಗಳಿಂದ ಉಳಿದುಕೊಳ್ಳಲು ಅಮಾವಾಸ್ಯ ಬೆಳಗ್ಗೆ ಅಥವಾ ಸಂಜೆ ಒಂದು ಕೆಂಪು ಬಟ್ಟೆ ತೆಗೆದುಕೊಂಡು ಒಂದು ಮುಷ್ಠಿ ಮೆಣಸಿನಕಾಳು, ಒಂದು ರೂಪಾಯಿ ನಾಣ್ಯವನ್ನು ಇಡಬೇಕು. ಇದನ್ನು ದೇವಸ್ಥಾನದಲ್ಲಿ ಆಚೆ ಕೂತಿರುವ ಭಿಕ್ಷುಕರಿಗೆ ದಾನವಾಗಿ ನೀಡಬೇಕು.ಈ ರೀತಿ ಮಾಡಿದರೆ ನಿಮ್ನ ದೋಷ ಎಲ್ಲ ದೂರ ಆಗುತ್ತದೆ.

ಇನ್ನು ಜನವರಿ 10ನೇ ತಾರೀಕು ದೇವರ ಕೋಣೆಯಲ್ಲಿ ದೀಪ ಹಚ್ಚಿ ಮತ್ತು ಎರಡು ನಾಣ್ಯವನ್ನು ಅಗೈಯಲ್ಲಿ ಇಟ್ಟುಕೊಂಡು ಲಕ್ಷ್ಮಿ ಬೀಜ ಮಂತ್ರವನ್ನು ಜಪ ಮಾಡಬೇಕು. ಬೀಜ ಮಂತ್ರ ಈ ಪ್ರಕಾರವಾಗಿ ಇದೆ ಓಂ ಮಹಾಲಕ್ಷ್ಮಿ ನಮಃ. ಎರಡು ನಾಣ್ಯದಲ್ಲಿ ಒಂದು ನಾಣ್ಯ ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಿ ಮತ್ತು ಇನ್ನೊಂದು ನಾಣ್ಯವನ್ನು ಹಣ ಇಡುವ ಕಾಬೋರ್ಡ್ ನಲ್ಲಿ ಇಡಬೇಕು.

Leave A Reply

Your email address will not be published.