ಕನಸಿನಲ್ಲಿ ಗೋಧಿ ಕಂಡರೆ!!!

0 13

ಕನಸಿನಲ್ಲಿ ಗೋಧಿಯನ್ನು ನೋಡುವುದು ತುಂಬಾನೇ ಒಳ್ಳೆಯ ಕನಸು ಎಂದು ಹೇಳಬಹುದು ಮೊದಲನೆಯದಾಗಿ ನಿಮಗೆ ಎಷ್ಟು ಅವಶ್ಯಕತೆ ಇದೆಯೋ ಅಷ್ಟು ದುಡ್ಡು ನಿಮಗೆ ಸೇರುತ್ತದೆ ಎಂದು ಅರ್ಥ ಸೂಚಿಸುತ್ತದೆ ನಿಮ್ಮ ತಂದೆ ತಾಯಿ ನಿಮಗೆ ಸಹಾಯ ಮಾಡಬಹುದು ಅಥವಾ ಯಾವುದೇ ರೀತಿಯಲ್ಲಿ ನಿಮಗೆ ಹಣ ಸಿಗುತ್ತದೆ ಎಂದು ಸೂಚಿಸುತ್ತದೆ .

ಒಂದು ವೇಳೆ ಹಸಿ ಗೋದಿಯನ್ನು ನೀವು ತಿನ್ನುತ್ತಿರುವ ರೀತಿ ಅಥವಾ ಅದರ ಹುಲ್ಲನ್ನು ತಿನ್ನುತ್ತಿರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನಿಮಗೆ ಆರ್ಥಿಕ ಲಾಭ ಉಂಟಾಗುತ್ತದೆ ಎಂದರ್ಥ ನಿಮ್ಮ ಕನಸಿನಲ್ಲಿ ಗೋಧಿಯನ್ನು ಕೊಂಡುಕೊಳ್ಳುತ್ತಿರುವ ರೀತಿ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಆದಾಯ ಹೆಚ್ಚಾಗುತ್ತದೆ ಸಂತಾನಕ್ಕಾಗಿ ಕಾಯುತ್ತಿರುವವರಿಗೆ ಮುಂಬರುವ ದಿನಗಳಲ್ಲಿ ಸಂತಾನ ಪ್ರಾಪ್ತಿಯಾಗುತ್ತದೆ

ಅದೇ ನಿಮ್ಮ ಕನಸಿನಲ್ಲಿ ಗೋಧಿಯ ತೋಟದಲ್ಲಿ ಕೆಲಸ ಮಾಡುತ್ತಿರುವ ರೀತಿ ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ಶುಭ ಸುದ್ದಿಗಳನ್ನು ಕೇಳುವಿರಿ ಒಂದು ವೇಳೆ ನಿಮ್ಮ ಕನಸಿನಲ್ಲಿ ಗೋಧಿಯ ರಾಶಿಯನ್ನು ನೋಡಿದ್ದೆ ಆದರೆ ಇದು ಎಲ್ಲಕ್ಕಿಂತ ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ವಿಶೇಷವಾದ ಬೆಳವಣಿಗೆಯನ್ನು ನೋಡುವಿರಿ ಎಂದರ್ಥ ನಿಮ್ಮ ಜೀವನದಲ್ಲಿ ಬೆಳವಣಿಗೆ ಉಂಟಾಗುತ್ತದೆ ನೀವು ಯಾವುದೇ ಕೆಲಸಗಳನ್ನು ಮಾಡಿದರೆ ವಿಶೇಷವಾದ ಫಲಿತಾಂಶವನ್ನು ಪಡೆಯುವಿರಿ ಎಂದು ಈ ಕನಸು ಸೂಚನೆ ನೀಡುತ್ತದೆ.

Leave A Reply

Your email address will not be published.