ಅವಲಕ್ಕಿ ತಿನ್ನುವುದು ಎಷ್ಟು ಆರೋಗ್ಯಕರ ಗೊತ್ತಾ?
ನಮ್ಮ ಬೆಳಗಿನ ಉಪಹಾರದಲ್ಲಿ ಅವಲಕ್ಕಿ ಒಂದು ಅವಿಭಾಜ್ಯ ಅಂಗವೇ ಆಗ್ಬಿಟ್ಟಿದೆ ಇನ್ನು ಸುಲಭವಾಗಿ ಮಾಡಲು ಸಾಧ್ಯವಾಗುವ ತಿಂಡಿಗಳಲ್ಲಿ ಅವಲಕ್ಕಿ ಉಪ್ಪಿಟ್ಟು ಕೂಡ ಒಂದು ಆದರೆ ಇದು ಎಷ್ಟು ಆರೋಗ್ಯಕರ ಗೊತ್ತಾ ವಿದೇಶದಿಂದ ಬಂದ ವೋಟ್ಸ್ ನೂಡಲ್ಸ್ ನಂತಹ ಆಹಾರ ವಸ್ತುಗಳು ಭಾರತದಲ್ಲಿ ಜನಪ್ರಿಯ ಆಗುವ ಮೊದಲು ಅವಲಕ್ಕಿ ನಂಬರ್ ಒನ್ ಸ್ಥಾನದಲ್ಲಿತ್ತು. ಅವಲಕ್ಕಿ ತಿನ್ನುವುದು ನಮ್ಮ ದೇಹಕ್ಕೆ ವೋಟ್ಸ್ ನಷ್ಟೇ ಉತ್ತಮ.
ಅವಲಕ್ಕಿಯಲ್ಲಿ ಶೇಕಡ 76ರಷ್ಟು ಹೈಡ್ರೋ ಕಾರ್ಪೆಟ್ ಅಂಶ ಇದೆ. 23 ಶೇಕಡ ಕೊಬ್ಬಿನಂಶ ಇದೆ. ಇದರಲ್ಲಿ ವಿಟಮಿನ್ ಇ ಅಂಶ ಹೇರಳವಾಗಿರುವುದರಿಂದ. ಮಧುಮೇಹ ನಿಯಂತ್ರಿಸುವ ಗುಣವನ್ನು ಸಹ ಹೊಂದಿದೆ.. ಅವಲಕ್ಕಿಯಲ್ಲಿ ಪೋಷಕಾಂಶಗಳು ಏನು ಇಲ್ಲದಿದ್ದರೂ ಅದಕ್ಕೆ ಕೊಂಚ ತರಕಾರಿ ಹಾಕಿ ಉಪ್ಪಿಟ್ಟು ಮಾಡಿಕೊಂಡು ತಿನ್ನುವುದರಿಂದ.
ರುಚಿಕರ ಮತ್ತು ಆರೋಗ್ಯಕರ ವಾದ ಅವಲಕ್ಕಿ ಸಿದ್ಧವಾಗುತ್ತದೆ. ಇನ್ನು ಇದರಲ್ಲಿ ವಿಟಮಿನ್ ಬಿ ಜೊತೆಗೆ ವಿಟಮಿನ್ ಎ ಮತ್ತು ಕಬ್ಬಿಣದ ಅಂಶ ಇರುವುದರಿಂದ. ಹೃದಯದ ಆರೋಗ್ಯಕ್ಕೂ ಕೂಡ ಒಳ್ಳೆಯದು.
ಮತ್ತೆ ಏಕೆ ತಡ ಬೆಳಗ್ಗೆ ನಾ ಉಪಹಾರಕ್ಕೆ ಅವಲಕ್ಕಿ ಉಪ್ಪಿಟ್ಟನ್ನು ಮಾಡಿ ಚಿಂತೆ ಇಲ್ಲದೆ ತಿನ್ನಿ………