ಅಭಿವ್ಯಕ್ತ ಶೀಲ ಕಾರ್ಯಗಳು ಇತ್ಯಾತ್ಮಕ ತತ್ವಗಳಗಬೇಕು ಚಾಣಕ್ಯನ ಸೂತ್ರ

0 6

ಅಭಿವ್ಯಕ್ತ ಶೀಲ ಕಾರ್ಯಗಳು ಇತ್ಯಾತ್ಮಕ ತತ್ವಗಳಗಬೇಕು ಚಾಣಕ್ಯನ ಸೂತ್ರ

ಕೆಲವು ವಿಷಯದಲ್ಲಿ ಚಾಣಕ್ಯರನ್ನು ಇಂದಿನವರೆಗೂ ಯಾರೂ ಕೂಡ ಮೀರಿಸಲು ಸಾಧ್ಯವಿಲ್ಲ ಮನುಷ್ಯನಿಗೆ ಬದುಕಿನ ಅತ್ಯಂತ ಮುಖ್ಯವಾದ ವಿಷಯ ಯಾವುದು ಎಂದರೆ ಅವನ ಆತ್ಮವಿಶ್ವಾಸ ಒಬ್ಬ ವ್ಯಕ್ತಿಯಲ್ಲಿ ಯಾವುದೇ ಸುಖ ಸೌಕರ್ಯಗಳು ಇಲ್ಲದಿದ್ದರೂ ಅವನು ಭವಿಷ್ಯದಲ್ಲಿ ಉಜ್ವಲ ಬರವಸೆ ಒಂದಿದ್ದರೆ ಸಾಕು ಭರವಸೆ ಕಿರಣವನ್ನು ನಂಬಿಕೊಂಡು ಅದೇ ಶಕ್ತಿಯನ್ನಾಗಿ ಮಾಡಿಕೊಂಡು ಜೀವನದಲ್ಲಿ ಬರುವ ದೊಡ್ಡ ದೊಡ್ಡ ಸಂಕಷ್ಟಗಳಿಗೆ ತಡೆಗೋಡೆಯ ನಿರ್ಮಾಣ ಮಾಡಿ ಗೆಲುವಿನ ಪತಾಕೆಯನ್ನು ಆರಿಸಲು ಆತನು ಬಲ್ಲನು ನೀವು ಜೀವನದಲ್ಲಿ ಯಾವುದೇ ವಸ್ತು ಅಥವಾ ಏನನ್ನಾದರೂ ಕಳೆದುಕೊಂಡರು ನಿಮ್ಮ ಆತ್ಮವಿಶ್ವಾಸವನ್ನು ಯಾವುದೇ ಕಾರಣಕ್ಕೂ ನೀವು ಕಳೆದುಕೊಳ್ಳಬಾರದು ನೀವು ಬದುಕುವ ಛಲವನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಬೇಕು ಆತ್ಮವಿಶ್ವಾಸ ನಮ್ಮಲ್ಲಿದ್ದರೆ ನಾವು ಯಾವುದೇ ಕಷ್ಟ ಬಂದರೂ ಅದನ್ನು ಸುಲಭವಾಗಿ ಎದುರಿಸಬಹುದು

ನಾವು ಯಾವುದೇ ಸಮಯ ಬಂದರೂ ಅವರನ್ನು ಎದುರಿಸಿ ಗಟ್ಟಿಯಾಗಿ ನಿಲ್ಲಬೇಕು ನಾವು ಸಮಸ್ಯೆಗೆ ಬೆನ್ನು ತೋರಿಸಿ ಅಲ್ಲಿಂದ ಓಡಿ ಹೋಗಬಾರದು ಕೆಲವರು ಹೇಳುವ ಪ್ರಕಾರ ಯಾವುದೇ ವಿಷಯದಲ್ಲಿ ಗೆಲ್ಲೋ ಅವನಿಗೆ ಇರಬೇಕಾದದ್ದು ಮುಖ್ಯವಾಗಿ ಆತ್ಮವಿಶ್ವಾಸ ಅವನು ಎಷ್ಟು ಗಟ್ಟಿತನ ನಿಷ್ಠೂರ ತನ ಎಷ್ಟು ಆತ್ಮವಿಶ್ವಾಸ ಮತ್ತು ಎಷ್ಟು ನಂಬಿಕೆಯನ್ನು ಇಟ್ಟುಕೊಂಡಿರುತ್ತಾನೆ ಅಷ್ಟು ಗೆಲುವಿನ ಸಾಧ್ಯತೆ ಅವನಿಗೆ ಇದ್ದೇ ಇರುತ್ತದೆ

ಕೊಳ್ಳೇಗಾಲದ ಶ್ರೀ ಕಾಳಿಕಾ ದುರ್ಗಾ ಜ್ಯೋತಿಷ್ಯ ಪೀಠ ಕೊಳ್ಳೇಗಾಲದ ಸುಪ್ರಸಿದ್ಧ ಮನೆತನವಾದ ಜ್ಯೋತಿಷ್ಯ ತಾಂತ್ರಿಕರು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ಶ್ರೀನಿವಾಸ್ ರಾಘವನ್ ಭಟ್ ಇವರು ಕೊಳ್ಳೇಗಾಲದ ಕಾಳಿಕಾದೇವಿ ಮತ್ತು ಭದ್ರಕಾಳಿ ದೇವಿ ಆರಾಧಕರು (9513 668855 ಕಾಲ್/ವಾಟ್ಸಪ್) ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9513668855

Leave A Reply

Your email address will not be published.