ತುಳಸಿ ಗಿಡ ಮನೆಯ ಮುಂದೆ ಇದ್ದರೆ ನೀವು ಶ್ರೀಮಂತರಾಗುತ್ತೀರಾ

0 26

ತುಳಸಿ ಗಿಡ ಮನೆಯ ಮುಂದೆ ಇದ್ದರೆ ನೀವು ಶ್ರೀಮಂತರಾಗುತ್ತೀರಾ

ಭಾರತದಲ್ಲಿ ವಾಸ್ತು ಶಾಸ್ತ್ರಕ್ಕೆ ಎಲ್ಲಿಲ್ಲದ ಮಹತ್ವವಿದೆ ತುಳಸಿ ಗಿಡವು ಒಂದು ಅದ್ಭುತವಾದ ಔಷಧೀಯ ಸಸ್ಯವಾಗಿದೆ ಮನೆಯಲ್ಲಿ ದೇವರನ್ನು ಎಷ್ಟು ಭಕ್ತಿಯಿಂದ ಕಾಣುತ್ತೇವೋ ಅಷ್ಟೇ ಮಹತ್ವ ತುಳಸಿ ಗಿಡಗಳಿಗೂ ಇದೆ ವಾಸ್ತುಶಾಸ್ತ್ರದಲ್ಲಿ ಈ ವಸ್ತು ಗಿಡಗಳು ಸಕಲ ವಾಸ್ತುವನ್ನು ಸರಿಪಡಿಸುತ್ತದೆ ಮತ್ತು ಸುಖ ಸಂತೋಷದಿಂದ ಇರುವಂತೆ ಮಾಡುತ್ತದೆ ತುಳಸಿ ಗಿಡಕ್ಕೆ ನಮ್ಮ ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಮಹತ್ವವಿದೆ ಪ್ರತಿಯೊಬ್ಬರ ಮನೆಯಲ್ಲೂ

ಈ ಗಿಡವನ್ನು ಪೂಜಿಸುತ್ತಾರೆ ಇಂದಿನ ಕಾಲದಿಂದಲೂ ಇದು ರೂಢಿಯಲ್ಲಿದೆ ಯಾವ ಮನೆಯಲ್ಲಿ ತುಳಸಿ ಗಿಡ ಇರುತ್ತದೆ ಅಂತಹ ಮನೆಗೆ ದುಷ್ಟ ಶಕ್ತಿ ಬರುವುದಿಲ್ಲ ತುಳಸಿ ಗಿಡ ಇರುವ ಸ್ಥಳದಲ್ಲಿ ಶ್ರೀ ಹರಿಯುವ ಸವಿರುತ್ತಾನೆ ವಾಸ್ತು ಶಾಸ್ತ್ರದ ಪ್ರಕಾರ ಎಲ್ಲಿ ವಾಸ್ತುದೋಷ ಇರುತ್ತದೆಯೋ ಅಲ್ಲಿ ಇಟ್ಟು ಪೂಜಿಸಬೇಕು ಸಾಮಾನ್ಯವಾಗಿ

ಈ ಗಿಡವನ್ನು ನೈರುತ್ಯ ಮತ್ತು ದಕ್ಷಿಣ ದಿಕ್ಕಿನಲ್ಲಿ ಇಟ್ಟು ಪೂಜಿಸಿದರೆ ಸಮತೋಲನ ಉಂಟಾಗುತ್ತದೆ ಇದನ್ನು ಈಶಾನ್ಯ ದಿಕ್ಕಿನಲ್ಲಿ ಬೆಳೆಸಿದರೆ ತೊಂದರೆ ಮತ್ತು ಮಾನಸಿಕ ಸಮತೋಲನ ಉಂಟಾಗುವುದಿಲ್ಲ ತುಳಸಿ ಗಿಡ ಒಣಗಿದ್ದರೆ ವಾಸ್ತುತೋಸ ಅಥವಾ ಬೇರೆ ಯಾವುದೋ ಒಂದು ದೋಷವಿದೆ ಎಂದು ಪರಿಹಾರ ಮಾಡಿಕೊಳ್ಳಬೇಕು

ರಾಮ ತುಳಸಿ ಮತ್ತು ಶ್ರೀ ಕೃಷ್ಣ ತುಳಸಿಯನ್ನು ಮನೆಯಲ್ಲಿ ನೆಟ್ಟು ಪೂಜಿಸಿದರೆ ಎರಡು ತತ್ವಗಳ ಲಾಭ ಉಂಟಾಗುತ್ತದೆ ಗೃಹಿಣಿಯರು ಮನೆಯ ಮುಂದೆ ತುಳಸಿ ಗಿಡದ ಮುಂದೆ ಎಣ್ಣೆ ಅಥವಾ ತುಪ್ಪದ ದೀಪವನ್ನು ಹಚ್ಚಬೇಕು ಇದರಿಂದ ಮನೆಯಲ್ಲಿ ಐಶ್ವರ್ಯ ಮತ್ತು ಸಂಪತ್ತು ವೃದ್ಧಿಯಾಗುತ್ತದೆ

Leave A Reply

Your email address will not be published.