ದೇವರ ಮನೆಯು ಹೇಗಿದ್ದಾರೆ ಲಕ್ಷ್ಮಿಯು ಶಾಶ್ವತವಾಗಿ ಮನೆಯಲ್ಲೇ ನೆಲೆಸುತ್ತಾಳೆ

0 25

ದೇವರ ಮನೆಯು ಹೇಗಿದ್ದಾರೆ ಲಕ್ಷ್ಮಿಯು ಶಾಶ್ವತವಾಗಿ ಮನೆಯಲ್ಲೇ ನೆಲೆಸುತ್ತಾಳೆ

ದೇವರ ಕೊನೆಯಲ್ಲಿ ನೀವು ಈ ವಸ್ತುವನ್ನು ಇಟ್ಟರೆ ನೀವು ಕುಬೇರರಾಗುವುದರಲ್ಲಿ ಯಾವ ಸಂಶಯವೂ ಇಲ್ಲ ಲಕ್ಷ್ಮೀದೇವಿ ಎಂದರೆ ದನದ ದೇವತೆ ಮತ್ತು ಹೆಚ್ಚು ಲಾಭವನ್ನು ನೀಡುವ ದೇವತೆ ಎಂದು ತಿಳಿದಿದ್ದೇವೆ ಲಕ್ಷ್ಮಿ ದೇವಿಗೆ ಪ್ರಿಯವಾದ ಕೆಲವು ನಿಷ್ಠೆಯನ್ನು ಪಾಲಿಸಿದರೆ ನಮಗೆ ತುಂಬಾ ಲಾಭ ಉಂಟಾಗುತ್ತದೆ ಅವುಗಳು ಯಾವುದು ಎಂದು ಇಂದಿನ ಸಂಚಿಕೆಯಲ್ಲಿ ತಿಳಿಯೋಣ

ಕುಬೇರ ದೇವರು ಎಂದರೆ ಶ್ರೀಮಂತ ದೇವರು ಎಂದು ಹೇಳುತ್ತೇವೆ ಈ ದೇವರ ಫೋಟೋವನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ ಹೀಗಾಗಿ ಲಕ್ಷ್ಮಿ ದೇವಿಯನ್ನು ಸಂತೋಷಪಡಿಸಬಹುದು ಯಾವಾಗಲೂ ಪ್ರತಿಮೆಯನ್ನು ಇಡುವ ಜಾಗದಲ್ಲಿ ಸ್ವಚ್ಛತೆ ಕಾಪಾಡಬೇಕು ಕವಡೆಯನ್ನು ಸಾಮಾನ್ಯವಾಗಿ ಮಕ್ಕಳು ಆಟವಾಡಲು ಬಳಸುತ್ತಾರೆ

ಮತ್ತು ಶಾಸ್ತ್ರವನ್ನು ಹೇಳಲು ಬಳಸುತ್ತಾರೆ ಇದು ಸಮುದ್ರದಿಂದ ಹೊರ ಬರುತ್ತದೆ ಈ ಕಾರಣದಿಂದ ಇದಕ್ಕೂ ಮತ್ತು ಲಕ್ಷ್ಮೀದೇವಿಗು ತುಂಬಾ ಸಂಬಂಧವಿದೆ ಲಕ್ಷ್ಮಿ ದೇವಿಯು ಸಹ ಸಮುದ್ರದಿಂದ ಉದ್ಭವವಾಗಿದ್ದು ಎಂದು ಪುರಾಣಗಳು ಹೇಳುತ್ತದೆ ಆದುದರಿಂದ ಇವುಗಳನ್ನು ಮನೆಯಲ್ಲಿ ಇಟ್ಟರೆ ಲಕ್ಷ್ಮಿ ದೇವಿಯನ್ನು ಆಕರ್ಷಿಸಿದ ಹಾಗೆ ಎಂದು ಹೇಳಲಾಗುತ್ತದೆ

ಪಾದರಸದಿಂದ ಮಾಡಿದ ಲಕ್ಷ್ಮೀದೇವಿಯ ವಿಗ್ರಹವನ್ನು ಮನೆಯಲ್ಲಿ ಇಟ್ಟ ಪೂಜಿಸಿದರೆ ಲಕ್ಷ್ಮೀದೇವಿಯನ್ನು ಸುಲಭವಾಗಿ ಒಲಿಸಿಕೊಳ್ಳಬಹುದು ಸಣ್ಣ ತೆಂಗಿನಕಾಯಿಯನ್ನು ಇಟ್ಟು ಪೂಜೆ ಮಾಡಿದರೆ ಲಕ್ಷ್ಮಿ ದೇವಿಯು ಒಲಿಯುತ್ತಾಳೆ ಶಂಕರಗಳನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ತುಂಬಾ ಒಳ್ಳೆಯದಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.