ಧನು ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಅದೃಷ್ಟ ಅಂಶಗಳು

0 79

ಧನು ರಾಶಿಯಲ್ಲಿ ಜನಿಸಿದವರ ಗುಣ ಸ್ವರೂಪಗಳು ಅದೃಷ್ಟ ಅಂಶಗಳು

ಧನು ರಾಶಿಯಲ್ಲಿ ಜನಿಸಿದವರು ಸಾಮಾನ್ಯವಾಗಿ ಮೃದು ಸ್ವಭಾವದವರಾಗಿದ್ದು ಇವರ ನಡೆನುಡಿಗಳು ಇತರರಿಗಿಂತ ಭಿನ್ನವಾಗಿರುತ್ತವೆ, ಇತರರ ಬಗ್ಗೆ ಇವರಿಗೆ ಯಾವುದೇ ಭಯವಿರುವುದಿಲ್ಲ ಯಾವುದೇ ಕೆಲಸದಲ್ಲಾದರೂ ಯೋಚಿಸಿ ಕಾರ್ಯ ಪ್ರವೃತ್ತರಾಗುತ್ತಾರೆ ಇವರು ಯಾವುದೇ ಕಾರಣದಲ್ಲಿಯೂ ತಪ್ಪು ದಾರಿಯನ್ನು ತುಳಿಯುವುದಿಲ್ಲ ದಯದಾಕ್ಷಿಣ್ಯ ಹೊಂದಿರುವವರಾಗಿರುತ್ತಾರೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ವಿಶಾಲ ಮನೋಭಾವ ಉಳ್ಳವರಾಗಿರುತ್ತಾರೆ ಯಾವಾಗಲೂ ದೊಡ್ಡ ದೊಡ್ಡ ಸಾಹಸಗಳನ್ನು ಮಾಡುವ ಹಂಬಲ ಬಹಳ ಇರುತ್ತದೆ ಈ ರಾಶಿಯವರದ್ದು ಸ್ವಲ್ಪ ನಾಚಿಕೆ ಸ್ವಭಾವವಾಗಿದ್ದು ಜಿಪುಣರು ಆಗಿರುತ್ತಾರೆ ಇವರದ್ದು ಆಶ್ರಾಂತವಾದ ದುಡಿಮೆಯಾಗಿದ್ದು ಚುರುಕು ಮತ್ತು ಶೀಘ್ರ ಕೆಲಸಗಾರರು ಆತುರದ ಸ್ವಭಾವದವರಾಗಿದ್ದು ಇವರ ವಿರುದ್ಧ ಬೇರೆಯವರು ಮಾತನಾಡಿದರೆ ಬೇಗನೆ ಕೋಪ ಬರುವುದು ಇವರು ಧರ್ಮವಂತರು ಮತ್ತು ಸತ್ಯವಂತರಾಗಿರುತ್ತಾರೆ

ಇವರು ಪ್ರಾಮಾಣಿಕರಾದರು ಇವರಲ್ಲಿ ರಹಸ್ಯ ಹೆಚ್ಚು ಹೊತ್ತು ಉಳಿಯುವುದಿಲ್ಲ ಬೇರೆಯವರಿಗೆ ಬುದ್ಧಿ ಹೇಳುವ ಗುಣವು ಇವರಲ್ಲಿ ಜಾಸ್ತಿ ಇರುತ್ತದೆ ಯಾವುದೇ ಕೆಲಸ ಅಥವಾ ಯೋಜನೆಯನ್ನು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಾರೆ ಎಷ್ಟೇ ಅಡ್ಡಿ ಆತಂಕಗಳು ಎದುರಾದರು ಮುಗಿಸುವವರೆಗೂ ಬಿಡುವುದಿಲ್ಲ ಈ ರಾಶಿಯವರಿಗೆ ಕಫಕ್ಕೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗಿ ಬರುತ್ತವೆ ಗುರು ಗ್ರಹವು

ಧನು ರಾಶಿಯ ಅಧಿಪತಿಯಾಗಿದ್ದು ಗುರು ಗ್ರಹದಂತೆ ಇವರು ಬಹಳ ಜ್ಞಾನವಂತರಾಗಿರುತ್ತಾರೆ ಹಾಗೆಯೇ ಬ್ಯಾಂಕಿಂಗ್ ಜ್ಯೋತಿಷ್ಯ ಸಮಾಜಸೇವೆ ಅಧ್ಯಾಪಕ ಹಾಗೂ ಶಿಕ್ಷಕ ವೃತ್ತಿಗಳು ಇವರಿಗೆ ಸರಿಯಾಗಿ ಹೊಂದುತ್ತವೆ ಧನು ರಾಶಿಯವರಿಗೆ ಅದೃಷ್ಟದ ರತ್ನ ಪುಷ್ಯರಾಗ ಹಳದಿ ಕಿತ್ತಳೆ ಕೆಂಪು ಬಣ್ಣಗಳು ಇವರಿಗೆ ಶುಭಕಾರಿಯಾಗಿದೆ. ಹಾಗೆಯೇ ಕಪ್ಪು ಬಣ್ಣವು ಅಶುಭಕಾರಿಯೂ ಆಗಿದೆ ಈ ರಾಶಿಯವರಿಗೆ ಶುಭದಿನಗಳು ಗುರುವಾರ ಮತ್ತು ರವಿವಾರ ಅದೃಷ್ಟದ ದೇವತೆಗಳು ರಾಘವೇಂದ್ರ ಸ್ವಾಮಿ ಮತ್ತು ತ್ರಿಮೂರ್ತಿಗಳು

ಶುಭ ಸಂಖ್ಯೆಗಳು ಒಂದು ಮೂರು ಒಂಬತ್ತು ಧನು ರಾಶಿಯವರ ವಿಶೇಷ ಗುಣಗಳೆಂದರೆ ಇವರಿಗೆ ಸ್ವತಂತ್ರವಾಗಿ ಯೋಚಿಸುವ ಗುಣ ಇರುತ್ತದೆ ಹಾಗೆ ಸದಾ ನ್ಯಾಯಯುತವಾಗಿ ಬಾಳುತ್ತಾರೆ ಓಂ ವೃಷಭಧ್ವಜಾಯ ವಿದ್ಮಹೆ ಕ್ರುನಿ ಹಸ್ತಾ ಯ ಧೀಮಹಿ ತನೋ ಜೀವ ಪ್ರಚೋದಯಾತ್ ಎಂಬ ಗುರು ಮಂತ್ರವು ಸಂತಾನ ಮತ್ತು ಜ್ಞಾನ ವರ್ತನೆಗೆ ಸಹಾಯಕವಾಗಿದೆ ಹಾಗೆಯೇ ಅಶ್ವತವೃಕ್ಷ ಪ್ರದಕ್ಷಿಣೆಯು ಮತ್ತು ಶಿವರಾದನೆಯು ಧನು ರಾಶಿಯವರ ಯಶಸ್ವಿಗೆ ಉಪಕಾರಿಯಾಗಿದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.