ಶ್ರೀ ಅಮರೇಶ್ವರ ದೇವರ ಕೃಪೆ ಈ ರಾಶಿಯವರಿಗೆ ಇಂದಿನ ವಿಶೇಷ ದಿನ ಭವಿಷ್ಯ

0 10

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಮೊದಲಿಗೆ ಮೇಷ ರಾಶಿ ಧನ ಹಾನಿಯಿಂದ ಹೆಚ್ಚಿನ ತೊಂದರೆ ಇಲ್ಲದಾದರೂ ಸ್ವಲ್ಪ ಆದರೂ ತೊಂದರೆ ಇರುತ್ತದೆ ಅವಶ್ಯಕತೆಗಳು ಹೆಚ್ಚಾಗುತ್ತದೆ ನಿಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸುತ್ತೀರಾ ಕೌಟುಂಬಿಕ ಕಾರ್ಯವನ್ನು ನಿರ್ಲಕ್ಷಿಸಬೇಡಿ

ವೃಷಭ ರಾಶಿ ಆದಿ ತಪ್ಪಿಸಲು ಪ್ರಯತ್ನಿಸುವಿರಿ ಬೇರೆಯವರಿಗೆ ಮಡಿಯದೆ ದಿಟ್ಟತನದಿಂದ ಕೆಲಸವನ್ನು ನಿರ್ವಹಿಸಿ ಧನಾವೃತಿಯಾಗುತ್ತದೆ ಆರ್ಥಿಕ ಅಭಿವೃದ್ಧಿ ಉಂಟಾಗುತ್ತದೆ

ಮಿಥುನ ರಾಶಿ ವ್ಯವಹಾರದಲ್ಲಿ ನಷ್ಟ ಸಾಧ್ಯತೆ ಇರುತ್ತದೆ ಅಪವಾದಕ್ಕೆ ಗುರಿಯಾಗುವ ಸಂಭವವಿದೆ ಹಿರಿಯರ ಸಲಹೆ ಪಡೆಯಿರಿ

ಕಟಕ ರಾಶಿ ಅತಿಯಾದ ಮಾತು ಅಪಾಯಕ್ಕೆ ಕಾರಣ ಕಾರ್ಯ ಹಾನಿ ಆಗುವ ಸಾಧ್ಯತೆ ಇದೆ ವ್ಯವಹಾರದಲ್ಲಿ ತಜ್ಞರ ಸಹಾಯವನ್ನು ಪಡೆಯಿರಿ ಇಂದು ನಿಮಗೆ ವರ್ಗಾವಣೆ ಆಗುವ ಯೋಗವಿದೆ ಸಿಂಹ ರಾಶಿ ಮಾನ ಸನ್ಮಾನಗಳು ನಿಮಗೆ ದೊರೆಯುತ್ತದೆ ಇಂದು ಉದ್ಯೋಗದಲ್ಲಿ ಅಸಮಾಧಾನ ಕಂಡುಬರುತ್ತದೆ

ಕನ್ಯಾ ರಾಶಿ ಮಾತಿನಂತೆ ನಡೆದುಕೊಳ್ಳುವ ಪ್ರಯತ್ನ ಮಾಡಿ ಸಹಚರರೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ ಕೆಲಸ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ಬರಬಹುದು ಸ್ವಲ್ಪ ಎಚ್ಚರದಿಂದ ಇರಿ

ತುಲಾ ರಾಶಿ ಇಂದು ಧೈರ್ಯದಿಂದ ಕಾರ್ಯವನ್ನು ಸಾಧಿಸುತ್ತೀರಾ ಅನೇಕ ರೀತಿಯ ಯೋಗಗಳು ಕೂಡಿಬರುತ್ತದೆ ನಿಮ್ಮ ಸಮಸ್ಯೆಗಳು ಪರಿಹಾರ ಆಗುತ್ತದೆ

ವೃಶ್ಚಿಕ ರಾಶಿ ವ್ಯವಹಾರದಲ್ಲಿ ಹಾನಿ ಕಂಡುಬರುತ್ತದೆ ಮಂದಗತಿಯ ಕೆಲಸದಿಂದ ಮನಸ್ಸಿಗೆ ಅಸಮಾಧಾನ ಉಂಟಾಗುವ ಸಾಧ್ಯತೆ ಇದೆ ಸಹೋದರರು ಮಿತ್ರರು ಬೆನ್ನೆಲುಬಾಗಿ ನಿಲ್ಲುತ್ತಾರೆ ನೀವು ಮಾಡುವ ಕೆಲಸ ಉತ್ತಮ ಫಲ ನೀಡುತ್ತದೆ

ಧನಸ್ಸು ರಾಶಿ ಇಂದು ನಿಮಗೆ ಆರ್ಥಿಕ ಅಭಿವೃದ್ಧಿಯಲ್ಲಿ ಆನೆಯಾಗುವ ಸಾಧ್ಯತೆ ಇದೆ ಕರ್ತವ್ಯವನ್ನು ಸಮರ್ಥಕವಾಗಿ ನಿರ್ವಹಿಸುತ್ತೀರಾ ಯಾವುದೇ ಕಾರ್ಯವನ್ನು ನಿರ್ಲಕ್ಷಿಸಬೇಡಿ

ಮಕರ ರಾಶಿ ಇಂದು ನಿಮಗೆ ಅಲೆದಾಟದ ಸಾಧ್ಯತೆ ಹೆಚ್ಚಿದೆ ನಂಬಿಕೆ ಹಾಳಾಗದಂತೆ ಇಂದು ಹೆಚ್ಚಿನ ಪ್ರಯತ್ನ ಮಾಡುತ್ತೀರಾ ಶತ್ರುಗಳಿಂದ ತೊಂದರೆಯಾಗುವ ಸಾಧ್ಯತೆ ಇದೆ ವ್ಯವಹಾರದಲ್ಲಿ ಎಚ್ಚರದಿಂದ ಇರಿ

ಕುಂಭ ನೌಕರಿಯಲ್ಲಿ ಕಿರಿಕಿರಿ ಬಡ್ತಿ ಸಿಗುತ್ತದೆ ಅತಿಯಾದ ಮಾತು ಆಡುತ್ತೀರಾ ಅನಾವಶ್ಯಕವಾದ ಮಾತು ನಿಮಗೆ ಕಂಟಕ ಮಹಿಳೆ ಮತ್ತು ಮಕ್ಕಳು ಇಂದು ಹೆಚ್ಚಿನ ಸಂತೋಷದಿಂದ ಇರುತ್ತಾರೆ

ಮೀನ ರಾಶಿ ಯುವಕರು ಇಂದು ಯುವತಿಯರನ್ನು ಮಾತಿನಿಂದ ಮರಳು ಮಾಡಿ ಗೆಲ್ಲುತ್ತಾರೆ ನಿಮ್ಮ ನಿರ್ಧಾರಗಳಿಂದ ಮನ್ನಣೆ ಸಿಗುತ್ತದೆ ಇಂದು ಜವಾಬ್ದಾರಿ ನಿರ್ವಹಣೆ ಸಿಗುತ್ತದೆ ಬದುಕಿನತ್ತ ಗಮನಹರಿಸಲು ವ್ಯವಧಾನ ಮಾಡಬೇಕು

Leave A Reply

Your email address will not be published.