ಜೀವನದಲ್ಲಿ ಈ ಮೂರು ವಿಷಯದಲ್ಲಿ ನಾಚಿಕೆಯನ್ನು ಸಂಪೂರ್ಣವಾಗಿ ಬಿಡಬೇಕು

0 11

ಜೀವನದಲ್ಲಿ ಈ ಮೂರು ವಿಷಯದಲ್ಲಿ ನಾಚಿಕೆಯನ್ನು ಸಂಪೂರ್ಣವಾಗಿ ಬಿಡಬೇಕು

ದುಷ್ಟರ ಸ್ವಭಾವವನ್ನು ನಾವು ನೆನೆಯಬಾರದು ಯಾಕೆಂದರೆ ಅವರು ತಮ್ಮ ಮೂಲ ಸ್ವಭಾವವನ್ನು ಬಿಡುವುದಿಲ್ಲ ಹಾಗೂ ವಿಷಕಾರಿ ಅಲ್ಲವಾದರೂ ಅದರ ರಕ್ಷಣೆಗಾದರೂ ಸಹ ಅದು ವಿಷಕಾರಿಯಾಗಿ ನಟಿಸಲೇಬೇಕು ಹುಟ್ಟಿನಿಂದ ಬರುವ ಗುಣಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಬೇವಿಗೆ ಎಷ್ಟೇ ಹಾಲು ಹಾಕಿದರೂ ಬೇವು ಬೇವುನಂತೆಯೇ ಉಳಿಯುತ್ತದೆ ಸಾಗರದ ಮೇಲೆ ಬೀಳುವ ಮಳೆ ಅರ್ಥ

ಏನು ಶ್ರೀಮಂತರಿಗೆ ದಾನ ನೀಡುವುದು ಅರ್ಥರಹಿತವಾದದ್ದು ಕಲ್ಲು ಹೃದಯದವರನ್ನು ಪ್ರೀತಿಸುವುದು ಸಹ ಅರ್ಥ ಹೀನ ಕಾಗೆ ಅತ್ಯಂತ ಎತ್ತರದ ಕಟ್ಟಡದ ಮೇಲೆ ಕುಳಿತಿದ್ದರು ಸಹ ಅದನ್ನು ಗರುಡ ಎಂದು ಕರೆಯುವುದಿಲ್ಲ ಒಬ್ಬ ವ್ಯಕ್ತಿಯ ಗೌರವವು ಅವನ ಗುಣಗಳಿಂದ ನಿರ್ಧರಿಸಲ್ಪಡುತ್ತದೆಯೇ ಹೊರತು ಅವನ ಎತ್ತರದ ಸ್ಥಾನ ಮತ್ತು ಸಂಪತ್ತಿನಿಂದ ಅಲ್ಲ ಹೂವುಗಳು ಸುಗಂಧ ಗಾಳಿಯಲ್ಲಿ ಮಾತ್ರ ಹರಡುತ್ತದೆ ಒಳ್ಳೆತನ ಎಲ್ಲಾ ದಿಕ್ಕಿನಲ್ಲಿ ಸಹ ಹರಡುತ್ತದೆ

ನಮ್ಮ ಸಮಸ್ಯೆ ಮತ್ತು ನೋವುಗಳನ್ನು ಯಾರ ಬಳಿಯಲ್ಲೂ ಹಂಚಿಕೊಳ್ಳಬಾರದು ಜನರು ನಮ್ಮ ದೌರ್ಬಲ್ಯವನ್ನು ಗೇಲಿ ಮಾಡುತ್ತಾರೆ ಇದರಿಂದ ಅವರು ಲಾಭವನ್ನು ಪಡೆಯುತ್ತಾರೆ ಜೀವನದಲ್ಲಿ ಏನಾದರೂ ಕಲಿಯುವಾಗ ಮತ್ತು ತಿನ್ನುವಾಗ ನಾಚಿಕೆಯನ್ನು ಸಂಪೂರ್ಣವಾಗಿ ಬಿಡಬೇಕು ಮನುಷ್ಯನು ಒಬ್ಬನೇ ಹುಟ್ಟಿ ಒಬ್ಬನೇ ಸಾಯುತ್ತಾನೆ ಮತ್ತು

ಅವನ ಕರ್ಮಫಲಗಳನ್ನು ಅವನೇ ಅನುಭವಿಸುತ್ತಾನೆ ಹಿಂದೆ ಏನಾಯಿತು ಎಂದು ನಾವು ಚಿಂತಿಸಬಾರದು ಬೇಡದೇ ಇರುವ ಯೋಚನೆಯನ್ನು ಯೋಚಿಸಬಾರದು ನಾವು ನಮ್ಮ ಕೆಲಸಗಳನ್ನು ಸರಿಯಾದ ರೀತಿಯಲ್ಲಿ ಮಾಡಬೇಕು ಕೋಪಿಸಿಕೊಂಡ ಮಾತ್ರಕ್ಕೆ ಯಾವುದೇ ಕೆಲಸಗಳು ಪೂರ್ಣವಾಗುವುದಿಲ್ಲ ನಾವು ಯಾವುದೇ ಕಾರಣಕ್ಕೂ ಸಿಂಹದ ಬಾಯಿಗೆ ಸಹನೆಗೆ ಪ್ರವೇಶಿಸುವುದಿಲ್ಲ ನಾವು ನಮ್ಮ ಆಸೆಯನ್ನು ಪೂರೈಸಿಕೊಳ್ಳಲು ಶ್ರಮಿಸಬೇಕು ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.