ಹೀರೇಕಾಯಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ

0 15

ಹೀರೇಕಾಯಿ ಸಕ್ಕರೆ ಕಾಯಿಲೆ ಇದ್ದವರು ಇವತ್ತೇ ಸೇವಿಸಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕೆಲವೊಂದು ಹಸಿರಿಲೆ ತರಕಾರಿಗಳಂತೆ ಹಸಿರು ತರಕಾರಿಗಳು ಕೂಡ ಮನುಷ್ಯನ ಆರೋಗ್ಯವನ್ನು ವೃದ್ಧಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಇಂತಹ ಒಂದು ತರಕಾರಿಯಲ್ಲಿ ಹೀರೆಕಾಯಿ ಕೂಡ ಒಂದು ನಾವೆಲ್ಲ ಸಣ್ಣವರಿದ್ದಾಗ ಹಳ್ಳಿಗಳಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಹಿರೇಕಾಯಿ ಹಾಗೂ ತೊಂಡೆಕಾಯಿ ಹೆಚ್ಚಾಗಿ ಬೆಳೆಸುತ್ತಿದ್ದರು ಅದರಲ್ಲೂ ಮನೆಯಲ್ಲಿ ಕುಚಲಕ್ಕಿಯ ಗಂಜಿಯ ಜೊತೆಗೆ ಹಿರೇಕಾಯಿ ಚಟ್ನಿ ಮಾಡಿದರಂತೂ ಆಹಾ ಸ್ವರ್ಗಕ್ಕೆ ಮೂರೇಗೇಣು ಇನ್ನೂ ಹಿರೇಕಾಯಿ ಬಳಸಿ ಮಾಡುವ ಸಾಂಬಾರ್ ಬಜ್ಜಿ ಪಕೋಡ ಎಲ್ಲವೂ ಕೂಡ ಅಷ್ಟೇ ಬಾಯಲ್ಲಿ ನೀರು ಇರಿಸುತ್ತದೆ ಈ ತರಕಾರಿ ನೋಡಲು ಸ್ವಲ್ಪ ಒರಟಾಗಿ ಹಾಗೂ ಮೇಲ್ಭಾಗದ ಸಿಪ್ಪೆ ಹಾಗೂ ಮುಳ್ಳಿನ ರೀತಿ ಉದ್ದನೆಯ ಬಾಲದ ರೀತಿ ಕಂಡುಬಂದರೂ ಕೂಡ ಇದರ ಮೇಲ್ಭಾಗದಲ್ಲಿ ಒಳಭಾಗದಲ್ಲಿ ಕಂಡುಬರುತ್ತದೆ ಪಲ್ಯ ಚಟ್ನಿ ಅಥವಾ ಸಾಂಬಾರ್ ಮಾಡಿ ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ದುಪ್ಪಟ್ಟು ಪ್ರಯೋಜನಗಳನ್ನು ನಿರೀಕ್ಷಿಸಬಹುದು ಹಾಗಾದ್ರೆ ಅವುಗಳು ಯಾವುವು ಎಂಬುದನ್ನು ತಿಳಿದುಕೊಳ್ಳೋಣ

ಹೀರೆಕಾಯಿಯಲ್ಲಿ ಕಬ್ಬಿನಂಶ ಸಾಕಷ್ಟು ಪ್ರಮಾಣದಲ್ಲಿ ಸಿಗುವುದರಿಂದ ರಕ್ತಹೀನತೆ ಸಮಸ್ಯೆಯನ್ನು ನಿವಾರಿಸಲು ನೆರವಾಗುತ್ತದೆ ಒಂದು ವೇಳೆ ಕಬ್ಬಿನಂಶ ಕಡಿಮೆಯಾಗಿ ರಕ್ತ ಹೀನತೆ ಉಂಟಾಗಿದೆ ಎಂದು ಹೇಳಿದರೆ ಈ ಸಮಯದಲ್ಲಿ ಮಿತವಾಗಿ ಆಹಾರ ಪದ್ಧತಿಯಲ್ಲಿ ಹೀರೆಕಾಯಿ ಬಳಸಿ ಮಾಡಿದ ಸಾಂಬಾರ್ ಪಲ್ಯ ಅಥವಾ ಸಾಗು ಮಾಡಿಕೊಂಡು ಸೇವಿಸಬಹುದು ಇನ್ನು ಸಿಹಿ ಸುದ್ದಿ ಅಂದ್ರೆ ಹೀರೆಕಾಯಿಯಲ್ಲಿ ಕಂಡುಬರುವ ವಿಟಮಿನ್ ಬಿ 6 ಎನ್ನುವ ಆರೋಗ್ಯಕರ ಅಂಶವು ದೇಹದಲ್ಲಿ ಕಂಡು ಬರುವ ಕೆಂಪು ರಕ್ತಕಣಗಳ ಆರೋಗ್ಯವನ್ನು ಕಾಪಾಡುತ್ತದೆ ಹೀರೆಕಾಯಿಯಲ್ಲಿ ನೀರಿನ ಅಂಶ ಯಥೇಚ್ಛವಾಗಿ ಸಿಗುವುದರಿಂದ ದೇಹದಲ್ಲಿ ನಿರ್ಜಲೀಕರಣದ ಸಮಸ್ಯೆ ಬರದೇ ಇರುವ ಹಾಗೆ ತಡೆಯುತ್ತದೆ ಅಲ್ಲದೆ ಈ ಸಮಯದಲ್ಲಿ ನಾವು ಸೇವಿಸುವ

ಯಾವುದೇ ಆಹಾರ ಪದಾರ್ಥ ಸರಿಯಾಗಿ ಜೀರ್ಣವಾಗುವಷ್ಟು ನೀರಿನ ಪ್ರಮಾಣ ದೇಹದಲ್ಲಿ ಲಭ್ಯವಿರುವಂತೆ ನೋಡಿಕೊಳ್ಳುತ್ತದೆ ಇನ್ನು ತಜ್ಞರು ಹೇಳುವ ಹಾಗೆ ಮಧ್ಯಾಹ್ನ ಊಟ ಮಾಡಿದ ಬಳಿಕ ಒಂದು ಲೋಟ ಹೀರೆಕಾಯಿ ಜ್ಯೂಸ್ ಗೆ ಒಂದು ಟೀ ಚಮಚ ಆಗುವಷ್ಟು ಜೇನುತುಪ್ಪ ಮಿಕ್ಸ್ ಮಾಡಿ ಕುಡಿಯುವ ಅಭ್ಯಾಸ ಇಟ್ಟುಕೊಂಡರೆ ಮಲಬದ್ಧತೆಯ ಸಮಸ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತದೆ ಇನ್ನು ಈಗಾಗಲೇ ಹೇಳಿದ ಹಾಗೆ ಕ್ಯಾಲೋರಿನ್ ಪ್ರಮಾಣ ಕಡಿಮೆ ಇರುವುದರ

ಜೊತೆಗೆ ಕೊಬ್ಬಿನಾಂಶ ಮತ್ತು ಕೊಲೆಸ್ಟ್ರಾಲ್ ಅಂಶ ಕೂಡ ಸಾಕಷ್ಟು ಕಡಿಮೆ ಇದೆ ಮಿತವಾಗಿ ಈ ತರಕಾರಿ ಬಳಸಿ ಮಾಡಿದ ಸಾಂಬಾರ್ ಪಲ್ಯ ಚಟ್ನಿಯನ್ನು ಮಾಡಿ ಸೇವನೆ ಮಾಡುವುದರಿಂದ ಕೆಟ್ಟ ಕೊಬ್ಬಿನಂಶಗಳು ದೇಹದಲ್ಲಿ ಶೇಖರಣೆ ಆಗೋದನ್ನು ತಪ್ಪಿಸಿ ದೇಹದ ತೂಕ ಇಳಿಸಲು ನೆರವಾಗುತ್ತದೆ ಇನ್ನು ಕಡಿಮೆ ಕ್ಯಾಲೋರಿ ಹಾಗೂ ಆಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿ ಈ ತರಕಾರಿಗಳಲ್ಲಿ ಸಿಗುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಜೊತೆಗೆ ಮಧುಮೇಹ ನಿಮ್ಮ ಹತ್ತಿರ ಸುಳಿಯದಂತೆ ನೋಡಿಕೊಳ್ಳುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.