ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿರುವವರ ಸ್ವಭಾವ ಹೇಗಿರುತ್ತೆ ತಿಳಿಯಿರಿ
ಸೆಪ್ಟೆಂಬರ್ ತಿಂಗಳಲ್ಲಿ ಹುಟ್ಟಿರುವವರ ಸ್ವಭಾವ ಹೇಗಿರುತ್ತೆ ತಿಳಿಯಿರಿ
ಸ್ನೇಹಿತರೆ ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿರುವ ಗುಣ ಸ್ವಭಾವ ಹೇಗಿರುತ್ತೆ ಹಾಗೂ ಅವರ ಬಗ್ಗೆ ಸಾಕಷ್ಟು ವಿಷಯವನ್ನು ತಿಳಿದುಕೊಳ್ಳೋಣ. ಸ್ನೇಹಿತರೆ ಮೊದಲನೇಯದಾಗಿ. ನಿಮ್ಮ ಲಕ್ಕಿ ನಂಬರ್ ವಿಷಯಕ್ಕೆ ಬಂದರೆ 7 9 ಹಾಗೂ 3 ಇನ್ನು ಲಕ್ಕಿ ಕಲರ್ ವಿಷಯಕ್ಕೆ ಬಂದರೆ ಬ್ಲ್ಯಾಕ್ ಗ್ರೀನ್ ಹಾಗೂ ಗೋಲ್ಡನ್ ಇನ್ನು ಲಕ್ಕಿ ಡೇ ಅಂದರೆ ಲಕ್ಕಿ ದಿನದ ಬಗ್ಗೆ ಬಂದರೆ ಅದು ಭಾನುವಾರ, ಬುಧವಾರ, ಹಾಗೂ ಗುರುವಾರ , ಲಕ್ಕಿ ಸ್ಟೋನ್ ವಿಷಯಕ್ಕೆ ಬಂದರೆ ಪರ್ಲ್ ಅಂದರೆ ಕನ್ನಡದಲ್ಲಿ ಮುತ್ತು ನಿಮಗೆ ಗೊತ್ತಿರಬಹುದು. ಇನ್ನು ಮೊದಲನೇ ಮೊದಲನೇಯದಾಗಿ
ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512
ನಿಮ್ಮ ಸ್ವಭಾವದ ವಿಷಯಕ್ಕೆ ಬಂದರೆ ನೀವು ಯಾವುದೇ ವರ್ಷದ ಒಂದು ನೀವು ಸೆಪ್ಟೆಂಬರ್ ತಿಂಗಳಿನಲ್ಲಿ ಹುಟ್ಟಿದರೆ ನಿಮ್ಮ ಸ್ವಭಾವ ಹೇಗಿರುತ್ತೆ ಅಂದರೆ ನಿಮಗೆ ಕೋಪ ಅನ್ನೋದು ತುಂಬಾನೆ ಜಾಸ್ತಿ ಇರುತ್ತದೆ ಆದರೆ ನೀವು ದಾನ ಧರ್ಮದಲ್ಲಿ ಹೆಚ್ಚು ನಂಬಿಕೆ ಇಟ್ಟಿರುತ್ತೀರಾ ನೀವು ನಿಮ್ಮ ದುಃಖಗಳನ್ನ ಬೇರೆಯವರ ಜೊತೆ ಹಂಚಿಕೊಳ್ಳುವುದಿಲ್ಲ. ಆದರಿಂದ ನಿಮ್ಮ ಅಕ್ಕ ಪಕ್ಕದಲ್ಲಿ ಇರುವಂತ ಜನರು ನೀವು ಯಾವಾಗಲೂ ಖುಷಿಯಾಗಿ ಇರುತ್ತೀರಾ ಅಂದುಕೊಂಡಿರುತ್ತಾರೆ. ನೀವು ನಿಮ್ಮ ಮೇಲೆ ಪ್ರೀತಿ ಜಾಸ್ತಿ ಇಟ್ಟುಕೊಂಡಿರುತ್ತೀರಿ. ಹಾಗಾಗಿ ನಿಮಗೆ ಬೇರೆಯವರು ಅವಮಾನ ಮಾಡಿದರೆ ನೀವು ಅದನ್ನು ಸಹಿಸಿಕೊಳ್ಳುವುದಿಲ್ಲ
ಅವರಿಗೆ ಅದನ್ನು ವಾಪಸ್ ಕೊಡುತ್ತೀರಾ ಹಾಗೆ ನಿಮಗೆ ಹೊಸದನ್ನು ಕಲಿಯಲು ಅಥವಾ ತಿಳಿದುಕೊಳ್ಳಲು ಸಾಕಷ್ಟು ಆಸಕ್ತಿ ಇರುತ್ತದೆ. ಹಾಗಾಗಿ ನಾವು ನಮ್ಮನ್ನು ಸಕ್ಸಸ್ ಫುಲ್ ಆಗಿ ಮಾಡಿಕೊಳ್ಳುವುದನ್ನು. ನಿಮ್ಮನ್ನು ನೋಡಿ ಕಲಿತುಕೊಳ್ಳಬೇಕು ನೀವು ನಿಮ್ಮ ಫ್ರೆಂಡ್ಸ್ ಅಥವಾ ಅಂದರೆ ಗೆಳೆಯರ ಜೊತೆ ನೀವು ಸ್ವಾರ್ಥಿ ಅಂತ ಅನ್ಸ್ಕೊಳ್ತೀರಾ ಏಕೆಂದರೆ ನೀವು ಅವರಿಗೆ ಏನು ಕೂಡ ಹೇಳುವುದಿಲ್ಲ ನಿಮ್ಮ ಒಳಗಡೆ ಏನಾದರೂ ಪ್ರೋಗ್ನೆಸ್ ಆಗುತ್ತಿದ್ದರೆ ಅಂದರೆ ನೀವು ಏನಾದರೂ ಸಾಧನೆ ಮಾಡುತ್ತಿದ್ದರೆ. ಅವರಿಗೆ ಕೂಡ ಹೇಳುವುದಿಲ್ಲ. ಹಾಗಾಗಿ ನೀವು ನಿಮ್ಮ ಗೆಳೆಯರ ಜೊತೆಗೆ ಸಡನ್ ಆಗಿ ಹೇಳುತ್ತೀರ ಹಾಗಾಗಿ ನೀವು ಸ್ವಾರ್ಥಿ ಅಂತ ಅನ್ಸ್ಕೊತೀರ ಆದರೆ ನಿಮಗೆ ಅದರ ವ್ಯಾಲ್ಯೂ ಏನು ಅಂತ ಗೊತ್ತಿರುತ್ತೆ ನೀವು ಕೆಲಸಕ್ಕಾಗಿ ಎಷ್ಟು ಒಂದು ಕಾನ್ಸೆಪ್ಟೆಡ್ ಆಗಿರ್ತೀರ ಅಂದ್ರೆ ನೀವು 24 ಗಂಟೆ ಕೂಡ ನೀವು ಊಟ ನಿದ್ದೆ ಇಲ್ದೇನೆ ಕೆಲಸ ಮಾಡುವ
ಒಂದು ಕ್ಷಮತೆ ಆಗಿರುತ್ತೀರಾ ನಿಮಗೆ ಅದೃಷ್ಟ ಅನ್ನುವುದು ಇದ್ದೇ ಇರುತ್ತದೆ ಆದರೆ ನೀವು ಆ ಅದೃಷ್ಟದ ಮೇಲೆ ನೀವು ಡಿಪೆಂಡ್ ಆಗುವುದಿಲ್ಲ ನೀವು ಒಂದು ಹಾರ್ಡ್ವರ್ಕ್ ಏನಿರುತ್ತೆ ಅದರ ಮೇಲೆ ನೀವು ಡಿಪೆಂಡ್ ಆಗುತ್ತೀರಾ ಆದರಿಂದ ನೀವು ನಿಮ್ಮ ಜೀವನದಲ್ಲಿ ಸಕ್ಸಸ್ ಫುಲ್ ಆಗುತ್ತೀರಾ ನೀವು ಯಾರನ್ನು ಕೂಡ ಅಷ್ಟು ಈಜಿಯಾಗಿ ನಂಬುವುದಿಲ್ಲ ಹಾಗಾಗಿ ನಿಮಗೆ ಸ್ನೇಹಿತರು ಕೂಡ ಕಡಿಮೆ ಇರುತ್ತಾರೆ ನೀವು ಇದೇ ಕಾರಣಕ್ಕೆ ಹಾಗೆಯೇ ನೀವು ಸ್ವಲ್ಪ ಜನ ನಂಬುತ್ತೀರೋ ಅಂಥವರನ್ನು ಮಾತ್ರ ನೀವು ಸ್ನೇಹಿತರಾಗಿ ಮಾಡಿಕೊಳ್ಳುತ್ತೀರಾ
ಹಾಗೂ ನಿಮಗೆ ಪ್ರಕೃತಿ ಅನ್ನೋದು ತುಂಬಾನೆ ಇಷ್ಟವಾಗುತ್ತದೆ ಹಾಗಾಗಿ ನೀವು ಎಲ್ಲಿ ನೇಚರ್ ಇರುತ್ತೋ ಅಲ್ಲಿಗೆ ನೀವು ಸುತ್ತಾಡಲು ಹೋಗುವುದಕ್ಕೆ ಇಷ್ಟಪಡುತ್ತೀರಾ .ಹಾಗೆ ನಿಮ್ಮ ಕರಿಯರ್ ವಿಷಯಕ್ಕೆ ಬಂದರೆ ನಿಮ್ಮ ಕರಿಯರ್ ವಿಷಯದಲ್ಲಿ ನೀವು ತುಂಬಾನೇ ಗಂಭೀರವಾಗಿ. ಇರುತ್ತೀರ ಹಾಗೆ ನಿಮಗೆ ಯಾವುದೇ ಒಂದು ಕೆಲಸ ಆಗಬೇಕಾದರೆ ಅದಕ್ಕೆ ಒಂದು ಆ ಟೈಮ್ ನಲ್ಲಿ ಆಗಬೇಕು ಅನ್ಕೊಳ್ತೀರಾ ಆದರೆ
ನೀವು ಕೆಲವೊಮ್ಮೆ ನೀವು ಆ ಟೈಮಿಗೆ ಮಾಡುವುದಕ್ಕೆ ಆಗುವುದಿಲ್ಲ ಇನ್ನು ಮೂರನೇಯದಾಗಿ .ಪ್ರೀತಿಯ ವಿಷಯಕ್ಕೆ ಬಂದರೆ ನೀವು ಬಾವುಕ ಸ್ವಭಾವವಾಗಿರುತ್ತೀರಾ. ಹಾಗಾಗಿ ನೀವು ಪ್ರೀತಿಯಲ್ಲಿ ಆದಷ್ಟು ಬೇಗನೆ ಬೀಳುತ್ತೀರಾ ನಿಮಗೆ ಗೊತ್ತೇ ಆಗುವುದಿಲ್ಲ ನೀವು ಹೇಗೆ ಲವ್ವಲ್ಲಿ ಬಿಳಿತೀರ ಅಂತ ಇದರಂತೆ ನೀವು ನಿಮ್ಮ ಪ್ರೀತಿಯಲ್ಲಿ ತುಂಬಾನೇ ಹಾನೆಸ್ಟ್ ಆಗಿ ಇರುತ್ತೀರ ನೀವು ರಿಲೇಷನ್ಶಿಪ್ ನಲ್ಲಿ ಸಾಕಷ್ಟು ನಂಬಿಕೆ ಇಟ್ಟುಕೊಂಡಿರುತ್ತೀರ
ಹಾಗಾಗಿ ನೀವು ಯಾರಾದರೂ ಒಬ್ಬರನ್ನ ಮಾತ್ರ ನಿಮ್ಮ ಲೈಫ್ ಪಾರ್ಟ್ನರ್ ಆಗಿ ಆಯ್ಕೆ ಮಾಡುತ್ತೀರಾ ಹಾಗೆ ನೀವು ಒಪ್ಪಿಕೊಂಡಂತಹ ಒಬ್ಬರನ್ನ ಅವರನ್ನು ಒಪ್ಪಿಸಲು ಸಾಕಷ್ಟು ಪ್ರಯತ್ನ ಪಡುತ್ತೀರಾ ನೀವು ಸೆಪ್ಟೆಂಬರ್ ನಲ್ಲಿ ಹುಟ್ಟಿದ್ದಾದರೆ ನೀವು ಕೋಪ ಅನ್ನುವುದನ್ನು ಕಡಿಮೆ ಮಾಡಿಕೊಂಡರೆ .ಸಾಕು ನಿಮ್ಮ ಜೀವನದಲ್ಲಿ
ಸಾಕಷ್ಟು ಉನ್ನತ ಸ್ಥಾನಕ್ಕೆ ಹೋಗುತ್ತೀರಾ. ನಿಮ್ಮಲ್ಲಿ ಕೋಪ ಅನ್ನೋದು ಇರುತ್ತೋ ಅದು ತುಂಬಾನೇ ಡೇಂಜರ್ ಆಗಿ ಇರುತ್ತದೆ ಈ ಒಂದು ಕೋಪದಿಂದಲೇ ನಿಮಗೆ ಸಾಕಷ್ಟು ಕೆಲಸಗಳು ಹಾಳಾಗುತ್ತದೆ. ಇದರಿಂದ ನಿಮಗೆ ತೊಂದರೆ ಆಗುವುದೇ. ಹೆಚ್ಚು ಆದ್ದರಿಂದ ನೀವು ಕೋಪ ಅನ್ನೋದು ಕಡಿಮೆ ಮಾಡುತ್ತಿರೋ ನಿಮ್ಮ ಜೀವನದಲ್ಲಿ ಸಾಕಷ್ಟು ಮುಂದೆ ಹೋಗುತ್ತೀರಾ