ಮೂರು ಶುಕ್ರವಾರ ಈ ರೀತಿ ಉಪ್ಪಿನ ದೀಪವನ್ನು ಹಚ್ಚಿದರೆ ಸಾಕು ನಿಮ್ಮ ಮನೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮ

0 30

ಮೂರು ಶುಕ್ರವಾರ ಈ ರೀತಿ ಉಪ್ಪಿನ ದೀಪವನ್ನು ಹಚ್ಚಿದರೆ ಸಾಕು ನಿಮ್ಮ ಮನೆಯಲ್ಲಿ ಆರ್ಥಿಕ ಸ್ಥಿತಿ ಉತ್ತಮ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ದೀಪಕ್ಕೆ ತನ್ನದೇ ಆದಂತಹ ಮಹತ್ವವನ್ನು ಹೊಂದಿದೆ ಮನೆಯಲ್ಲಿ ದೀಪವನ್ನು ಹಚ್ಚುವುದರಿಂದ ಮನಸ್ಸಿಗೆ ಶಾಂತಿ ಸಿಗುವುದಲ್ಲದೆ ಮನೆ ಬೆಳಕಿನಿಂದ ಕೂಡ ತುಂಬಿರುತ್ತದೆ ಈ ದೀಪಗಳಲ್ಲಿ ಹಲವಾರು ರೀತಿಯಾದಂತಹ ದೀಪಗಳಿವೆ ನಿಂಬೆಹಣ್ಣಿನ ದೀಪ, ತುಪ್ಪದ ದೀಪ, ಕಾಮಾಕ್ಷಿ ದೀಪ, ಉಪ್ಪಿನ ದೀಪ ಈ ಎಲ್ಲ ದೀಪಗಳು ಸಹ ತನ್ನದೇ ಆದಂತಹ ಒಂದು ವಿಶೇಷತೆಯನ್ನು ಹೊಂದಿದೆ ಇವುಗಳಲ್ಲಿ ಉಪ್ಪಿನ ದೀಪವು ಕೂಡ ಮಹತ್ವವನ್ನು ಪಡೆದಿದೆ ಉಪ್ಪಿನ ದೀಪವನ್ನು ಏಕೆ ಹಚ್ಚಬೇಕು ಹಾಗೂ ಉಪ್ಪಿನ ದೀಪವನ್ನು ಹಚ್ಚುವುದರಿಂದ ನಮಗೆ ಯಾವೆಲ್ಲ ರೀತಿಯ ಪ್ರಯೋಜನಗಳು ಆಗುತ್ತದೆ ಎಂಬುದರ ಬಗ್ಗೆ ಈ ದಿನ ತಿಳಿದುಕೊಳ್ಳೋಣ ಬನ್ನಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸ್ನೇಹಿತರೆ ಉಪ್ಪಿನ ದೀಪ ಸಾಕಷ್ಟು ಮಹತ್ವವನ್ನು ಹೊಂದಿದೆ ಉಪ್ಪಿನ ದೀಪವನ್ನು ಬೆಳಗುವದರಿಂದ ಮಹಾಲಕ್ಷ್ಮಿ ದೇವಿಯ ಅನುಗ್ರಹ ಸಿಗುತ್ತದೆ ಎನ್ನುವುದು ಒಂದು ಕಡೆಯಾದರೆ ನಮ್ಮ ಕಷ್ಟ ದುಃಖಗಳು ಎಲ್ಲವೂ ಕೂಡ ಬಗೆಹರಿಯುತ್ತದೆ ಎನ್ನುವ ಉದ್ದೇಶಕ್ಕಾಗಿ ಈ ಉಪ್ಪಿನ ದೀಪವನ್ನು ಹಚ್ಚುತ್ತಾರೆ ಇದಷ್ಟೇ ಅಲ್ಲದೆ ಈ ಉಪ್ಪಿನ ದೀಪವನ್ನು ಬೆಳಗುವದರಿಂದ ಶೀಘ್ರವಾಗಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ಪ್ರಾಪ್ತಿ ಆಗುತ್ತದೆ ಜೊತೆಗೆ

ಈ ಉಪ್ಪಿನ ದೀಪ ಮಹಾಲಕ್ಷ್ಮಿ ದೇವಿಗೆ ಕೂಡ ಬಹಳ ಪ್ರಿಯವಾದದ್ದು ಎನ್ನುವ ಸಲುವಾಗಿ ಈ ಉಪ್ಪಿನ ದೀಪವನ್ನು ಬೆಳಗಲಾಗುತ್ತದೆ ಮತ್ತು ಸಾಮಾನ್ಯವಾಗಿ ನಾವು ಉಪ್ಪಿನ ದೀಪವನ್ನು ಎರಡು ಉದ್ದೇಶಕ್ಕಾಗಿ ಬಳಕೆಯನ್ನು ಮಾಡುತ್ತೇವೆ ಮೊದಲನೆಯದಾಗಿ ಮಹಾಲಕ್ಷ್ಮಿ ದೇವಿಯ ಅನುಗ್ರಹ ನಮ್ಮ ಮೇಲೆ ಇರಬೇಕು ಎಂದು ಮಹಾಲಕ್ಷ್ಮಿ ದೇವಿಯನ್ನು ಮೆಚ್ಚಿಸುವ ಸಲುವಾಗಿ ಈ ಉಪ್ಪಿನ ದೀಪವನ್ನು ಹಚ್ಚುತ್ತೇವೆ

ಇನ್ನು ಎರಡನೆಯದಾಗಿ ನಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳು ದೂರವಾಗಬೇಕು ಋಣಾತ್ಮಕ ಚಿಂತೆಗಳು ಕೂಡ ದೂರವಾಗಬೇಕು ಎನ್ನುವ ಸಲುವಾಗಿ ಕಷ್ಟಗಳ ನಿವಾರಣೆಗಾಗಿ ಈ ಉಪ್ಪಿನ ದೀಪವನ್ನು ಹಚ್ಚುತ್ತೇವೆ.
ಇನ್ನು ಈ ಉಪ್ಪಿನ ದೀಪವನ್ನು ಯಾವ ರೀತಿಯಾಗಿ ಹಚ್ಚಬೇಕು ಎಂದು ನೋಡುವುದಾದರೆ ಸಾಮಾನ್ಯವಾಗಿ

ಯಾವುದೇ ಒಂದು ದೀಪವನ್ನು ಹಚ್ಚಬೇಕಾದರೆ ಅದನ್ನು ನೆಲದಲ್ಲಿ ಇಡಬಾರದು ತಾಮ್ರ ಬೆಳ್ಳಿ ಅಥವಾ ಪಂಚಲೋಹದ ತಟ್ಟೆಯ ಮೇಲೆ ಇಡಬೇಕು ಉಪ್ಪಿನ ದೀಪವನ್ನು ಸಹ ತಾಮ್ರ, ಬೆಳ್ಳಿ, ಮಣ್ಣು ಅಥವಾ ಪಂಚಲೋಹದ ತಟ್ಟೆಯ ಮೇಲೆ ಇಟ್ಟು ಹಚ್ಚಬೇಕು ಅಥವಾ ಮಣ್ಣಿನ ಬಾಲು ಅಥವಾ ಮಣ್ಣಿನ ದೊಡ್ಡ ಅಳತೆಯನ್ನು ತೆಗೆದುಕೊಂಡು ಅದರ ಮೇಲೆ ಕೂಡ ಉಪ್ಪಿನ ದೀಪವನ್ನು ಹಚ್ಚಬಹುದು ಇನ್ನು

ಈ ಹಣತೆಗೆ ಅರಿಶಿನ ಕುಂಕುಮವನ್ನು ಹಚ್ಚಿ ಅದಕ್ಕೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಬತ್ತಿಗಳನ್ನು ಇಟ್ಟು ದೀಪವನ್ನು ಹಚ್ಚಬೇಕು ಪ್ರತಿ ಶುಕ್ರವಾರ ಈ ದೀಪವನ್ನು ಹಚ್ಚುವುದರಿಂದ ಹಣಕಾಸಿನ ಸಮಸ್ಯೆ, ಆರೋಗ್ಯದ ಸಮಸ್ಯೆ ಹೀಗೆ ಮುಂತಾದ ಹಲವಾರು ರೀತಿಯಾದಂತಹ ಸಮಸ್ಯೆಗಳು ಕೂಡ ಬಗೆಹರಿಯುತ್ತವೆ ಇನ್ನು ಇದರಲ್ಲಿ ಗಮನಿಸಬೇಕಾದ ಅಂಶವೆಂದರೆ ವಾರಕ್ಕೊಮ್ಮೆ ಅಥವಾ ಮೂರು ದಿನಕ್ಕೊಮ್ಮೆ ಈ ಉಪ್ಪನ್ನು ಬದಲಾಯಿಸಬೇಕು ಮತ್ತು ಈ ದೀಪಕ್ಕೆ ಬಳಸಿರುವಂತಹ

ಉಪ್ಪನ್ನು ನೀವು ಮನೆಗೆ ಬಳಕೆಯನ್ನು ಮಾಡಬಾರದು ಹಳೆ ಉಪ್ಪನ್ನು ಒಂದು ಬೌಲಿನಲ್ಲಿ ನೀರಿಗೆ ಹಾಕಿ ಅದರಲ್ಲಿ ಉಪ್ಪನ್ನು ಕರಗಿಸಿ ಈ ನೀರನ್ನು ಯಾರು ಓಡಾಡದಂತಹ ಜಾಗದಲ್ಲಿ ಹಾಕಬೇಕು ಹೀಗೆ ಉಪ್ಪಿನ ದೀಪವನ್ನು ಹಚ್ಚುವುದರಿಂದ ಮನೆಗೆ ಒಳ್ಳೆಯದಾಗುತ್ತದೆ ಪ್ರತಿ ಶುಕ್ರವಾರ ಈ ದೀಪವನ್ನು ಹಚ್ಚುವುದು ತುಂಬಾನೇ ಒಳ್ಳೆಯದು ಅದರಲ್ಲೂ ಮೂರು ಶುಕ್ರವಾರ ಈ ದೀಪವನ್ನು ಹಚ್ಚಬಹುದು

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.