ಕವಳಿ ಹಣ್ಣು ಹುಳಿ ಮತ್ತು ಸಿಹಿ ಅಂಶವನ್ನು ಹೊಂದಿರುವ ಔಷಧೀಯ ಹಣ್ಣು

0 125

ಕವಳಿ ಹಣ್ಣು ಹುಳಿ ಮತ್ತು ಸಿಹಿ ಅಂಶವನ್ನು ಹೊಂದಿರುವ ಔಷಧೀಯ ಹಣ್ಣು

ವೀಕ್ಷಕರೆ ನೀವು ಉತ್ತರ ಕರ್ನಾಟಕದ ಭಾಗದ ಮಕ್ಕಳ ಬಳಿ ಹೋಗಿ ಈ ಕವಳಿ ಹಣ್ಣು ಎಂದು ಹೇಳಿದರೆ ಅವರ ಬಾಯಲ್ಲಿ ನೀರು ಬರುತ್ತದೆ ಏಕೆಂದರೆ ಅಷ್ಟು ರುಚಿಕರವಾದ ಹಣ್ಣು ಇದಾಗಿರುತ್ತದೆ ವರ್ಷಪೂರ್ತಿ ಹಸಿರಿನಿಂದ ತುಂಬಿರುವ ಈ ಗಿಡವು ಜೂನ್ ಅಥವಾ ಜುಲೈ ತಿಂಗಳಿನಲ್ಲಿ ಮಲ್ಲಿಗೆ ರೀತಿಯ ಹೂಗಳನ್ನು ಬಿಡುತ್ತದೆ ಮೇ ತಿಂಗಳಿನಿಂದ ಆಗಸ್ಟ್ ತಿಂಗಳಿನವರೆಗೂ ಈ ಅಣ್ಣ ನಮಗೆ ಸವಿಯಲು ಸಿಗುತ್ತದೆ ಇದು ಕಾಯಿಯಲ್ಲಿ ಹಸಿರು ಬಣ್ಣವಿದ್ದು ಹಣ್ಣಾದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ

ಮತ್ತು ಬಿಳಿಯ ಮೇಣದಂತೆ ಈ ಹಣ್ಣಿನ ಮೇಲೆ ದ್ರವವು ಸುರಿಯುತ್ತಾ ಇರುತ್ತದೆ ಈ ಹಣ್ಣಿನ ಮೇಲೆ ಉಪ್ಪನ್ನು ಹಾಕಿ ತಿಂದರೆ ಇದರ ರುಚಿಯು ಇನ್ನೂ ಹೆಚ್ಚಾಗುತ್ತದೆ ಈ ಹಣ್ಣು ಔಷಧೀಯ ಗುಣಗಳನ್ನು ಹೆಚ್ಚಾಗಿ ಹೊಂದಿದೆ ಈ ಅಣ್ಣನ ಸೇವಿಸುವುದರಿಂದ ಪಿತ್ತದ ಸಮಸ್ಯೆಯು ವೇಗ ನಿವಾರಣೆಯಾಗುತ್ತದೆ ಈ ಗಿಡವು ಅತಿ ಕಡಿಮೆ ನೀರಿನಲ್ಲಿ ಬೆಳೆಯುವ ಗಿಡವಾಗಿ ಇರುತ್ತದೆ

ಈ ಗಿಡವು ಬಿಸಿಲು ಪ್ರದೇಶಗಳಲ್ಲಿಯೂ ಸಹ ಸುಲಭವಾಗಿ ಬೆಳೆಯುತ್ತದೆ ಮತ್ತು ಯಾವುದೇ ರೀತಿಯ ಆರೈಕೆ ಇಲ್ಲದೆ ಗುಡ್ಡಗಳ ಮೇಲು ಸಹ ಈ ಗಿಡವು ಬೆಳೆಯುತ್ತದೆ ಈ ಹಣ್ಣಿನಲ್ಲಿ ಉತ್ತಮವಾದ ವಿಟಮಿನ್ ಸಿ ಇರುವುದರಿಂದ ಇದು ಆರೋಗ್ಯಕ್ಕೂ ಸಹ ಒಳ್ಳೆಯದು ಈ ಅಣ್ಣನ ಸೇವನೆ ಮಾಡಿದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ

ಈ ಹಣ್ಣನ್ನು ಜಾಮ್ ಮತ್ತು ಜಲ್ಲಿಯನ್ನು ತಯಾರು ಮಾಡಲು ಸಹ ಉಪಯೋಗಿಸುತ್ತಾರೆ ಈ ಅಣ್ಣನಲ್ಲಿ ಅನೇಕ ಔಷಧಿ ಗುಣಗಳಿದ್ದು ಇದು ನಿಮಗೆ ರೋಗನಿರೋಧಕ ಶಕ್ತಿಗೆ ಹೆಚ್ಚಿರುವುದರಿಂದ ನಿಮಗೆ ಬರುವ ಅನೇಕ ಕಾಯಿಲೆಗಳು ತೊಂದರೆಗಳು ಕಡಿಮೆಯಾಗುತ್ತದೆ ಮತ್ತು ಸಂಪೂರ್ಣವಾಗಿ ಮಾಯವಾಗುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.