ಸಂಕ್ರಾಂತಿಯ ನಂತರ ಈ ಆರು ರಾಶಿಯವರಿಗೆ ಅತ್ಯಂತ ಅದೃಷ್ಟ

0 19

ಸಂಕ್ರಾಂತಿಯ ನಂತರ ಈ ಆರು ರಾಶಿಯವರಿಗೆ ಅತ್ಯಂತ ಅದೃಷ್ಟ

ಈ ವರ್ಷ ಸಂಕ್ರಾಂತಿಯ ನಂತರ ಈ ಆರು ರಾಶಿಯವರಿಗೆ ಶುಕ್ರ ದೆಸೆ ಆರಂಭವಾಗಲಿದೆ ನೀವು ಅನುಭವಿಸಿರುವ ಕಷ್ಟಗಳನ್ನು ಮರೆತುಬಿಡಿ ಈ ವರ್ಷ ಸಂಕ್ರಾಂತಿಯ ನಂತರ ಈ ಆರು ರಾಶಿಯವರಿಗೆ ಅದೃಷ್ಟ ಒಲಿಯಲಿದೆ ಇವರಿಗೆ ಮುಂದಿನ ದಿನಗಳಲ್ಲಿ ದಾಂಪತ್ಯ ಜೀವನ ಸುಖಕರವಾಗಿರುತ್ತದೆ ಮದುವೆಯಾಗದೇ ಇರುವವರಿಗೆ ಮದುವೆಯ ಯೋಗ, ಮಕ್ಕಳ ಯೋಗ ಕೂಡಿ ಬರಲಿದೆ ಮುಂತಾದ ಒಳ್ಳೆಯ ರೀತಿಯ ಕಾರ್ಯಗಳು ನಡೆಯಲಿದೆ

ಮೊದಲನೆಯದಾಗಿ ಮೇಷ ರಾಶಿ: ಇವರು ಹಿಂದಿನ ದಿನಗಳಲ್ಲಿ ಅನೇಕ ಕಷ್ಟ ನೋವುಗಳನ್ನು ಅನುಭವಿಸಿದ್ದಾರೆ ಸಂಕ್ರಾಂತಿಯ ನಂತರ ನಿಮ್ಮ ಮುಂದಿನ ಜೀವನ ಒಳ್ಳೆಯ ದಾರಿಯಲ್ಲಿ ಸಾಗುತ್ತದೆ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಬೇಡಿ ವಿದ್ಯಾರ್ಥಿಗಳಿಗೆ ಒಳ್ಳೆಯ ಅವಕಾಶಗಳು ಸಿಗುತ್ತದೆ ಕೋಪ ಮಾಡಿಕೊಳ್ಳದೆ ಸಮಾಧಾನವಾಗಿ ಇದ್ದರೆ ತುಂಬಾ ಒಳ್ಳೆಯದು ಪ್ರತಿ ದಿನ ಬೆಳಗ್ಗೆ ವಿಘ್ನ ವಿನಾಯಕನ ಧ್ಯಾನ ಮಾಡಿದರೆ ತುಂಬಾ ಒಳ್ಳೆಯದು ಸಿಂಹ ರಾಶಿ: ಈ ರಾಶಿಯವರು ಮುಂದೆ ಮಾಡುವ ಯಾವುದೇ ಕೆಲಸದಲ್ಲೂ ಉತ್ತಮ ಲಾಭ ಪಡೆಯುತ್ತಾರೆ ಇವರ ಸಂಬಂಧದಲ್ಲಿ ನಂಬಿಕೆ ಇಲ್ಲದಿದ್ದರೆ ಸಂಕ್ರಾಂತಿಯ ನಂತರ ಒಳ್ಳೆಯ ಸಂಬಂಧಗಳು ದೊರಕುತ್ತವೆ ಇವರು ಪ್ರತಿದಿನ ಬೆಳಿಗ್ಗೆ ದುರ್ಗಾದೇವಿಯ ಆರಾಧನೆ ಮಾಡಿದರೆ ತುಂಬಾ ಒಳ್ಳೆಯದು

ತುಲಾ ರಾಶಿ: ಈ ರಾಶಿಯವರು ಮಾಡುವ ಯಾವುದೇ ಕೆಲಸವಿರಲಿ ಅದರಲ್ಲಿ ದುಪ್ಪಟ್ಟು ಲಾಭಗಳಿಸುವ ಸಮಯ ಸಂಕ್ರಾಂತಿಯ ನಂತರ ಇವರಿಗೆ ಸಿಕ್ಕಿದೆ ನಿಮ್ಮ ಹತ್ತಿರ ಹಣ ಇದ್ದರೆ ಅಹಂಕಾರ ಪಡಬೇಡಿ ಇದರಿಂದ ನಷ್ಟ ಆಗುವ ಸಾಧ್ಯತೆಗಳು ಇದೆ ಇವರು ಪ್ರತಿದಿನ ಬೆಳಿಗ್ಗೆ ಹನುಮಂತನ ಧ್ಯಾನ ಮಾಡಬೇಕು ಇದರಿಂದ ತುಂಬಾ ಒಳ್ಳೆಯದಾಗುತ್ತದೆ ವೃಶ್ಚಿಕ ರಾಶಿ: ವೃಶ್ಚಿಕ ರಾಶಿ ಅವರಿಗೆ ಧನಲಕ್ಷ್ಮಿ ಒಲೆಯಲ್ಲಿದ್ದು ಇವರು ಶ್ರೀಮಂತರಾಗುವ ದಿನಗಳು ಹತ್ತಿರ ಬರಲಿದೆ ಈ ಸಂಕ್ರಾಂತಿ ಹಬ್ಬವನ್ನು ನೀವು ತುಂಬಾ ಅದ್ದೂರಿಯಾಗಿ ಆಚರಿಸಿದ್ದರೆ ನಿಮ್ಮ ಮುಂದಿನ ದಿನಗಳು ಚೆನ್ನಾಗಿರುತ್ತದೆ ಆರೋಗ್ಯ ಲಾಭ, ಧನ ಲಾಭ ಮತ್ತು ಮನ ಶಾಂತಿ ದೊರೆಯಲಿದೆ ಇವರು ಪ್ರತಿದಿನ ಬೆಳಗ್ಗೆ ಶಿವನ ಧ್ಯಾನ ಮಾಡಬೇಕು

ಧನಸ್ಸು ರಾಶಿ: ಧನಸ್ಸು ರಾಶಿಯವರಿಗೆ ಧನ ಲಾಭ, ಆರೋಗ್ಯ ಲಾಭ, ಶಿಕ್ಷಣ ಲಾಭ ಹಾಗೂ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಇರುತ್ತದೆ ಇವರು ಕೂಡ ಪ್ರತಿದಿನ ಬೆಳಗ್ಗೆ ಕೆಲವು ನಿಮಿಷಗಳ ಕಾಲ ಶಿವನ ಧ್ಯಾನವನ್ನು ಮಾಡಿದರೆ ತುಂಬಾ ಒಳ್ಳೆಯದು ಕುಂಭ ರಾಶಿ: ಈ ಕುಂಭ ರಾಶಿಯವರಿಗೆ ಉತ್ತಮವಾದ ದಿನಗಳು ಇದೆ ಇನ್ನು ಮೂರು ವರ್ಷಗಳ ಕಾಲ ನಿಮಗೆ ಯಾವುದೇ ಕಷ್ಟಕರವಾದ ಸಮಯ ಬರುವುದಿಲ್ಲ ತುಂಬಾ ಸಂತೋಷದಿಂದ ಕೂಡಿರುತ್ತದೆ ಧನ ಲಾಭ ಮತ್ತು ಇನ್ನಿತರ ಸೌಭಾಗ್ಯಗಳು ದೊರೆಯುತ್ತವೆ ನೀವು ಕೂಡ ಪ್ರತಿದಿನ ಬೆಳಗ್ಗೆ ಶಿವನ ಧ್ಯಾನ ಮಾಡಿದರೆ ಸಾಕು ಮನೆಯ ಸಂಕಷ್ಟಗಳೆಲ್ಲವೂ ದೂರ ಆಗುತ್ತದೆ ಹಾಗೂ ಉತ್ತಮ ಧನ ಲಾಭ ಆಗುತ್ತದೆ ಇವರು ಯಾವುದೇ ಕಾರಣಕ್ಕೂ ಗರ್ವದಿಂದ ಇರಬಾರದು ಉತ್ತಮ ನಡವಳಿಕೆ ಮತ್ತು ಶಾಂತಿಯಿಂದ ವರ್ತಿಸಬೇಕು

Leave A Reply

Your email address will not be published.