ಧನು ಮಕರ ರಾಶಿ ಉತ್ತರಾಷಾಡ ನಕ್ಷತ್ರ ರಹಸ್ಯ

0 89

ನಮಸ್ಕಾರ ಸ್ನೇಹಿತರೇ, ಉತ್ತರಾಷಾಡ ನಕ್ಷತ್ರದ ರಹಸ್ಯವನ್ನು ತಿಳಿಸಿ ಕೊಡುವಂತಹ ಈ ಮಾಹಿತಿಗೆ ನಿಮಗೆಲ್ಲರಿಗೂ ಸ್ವಾಗತ ಸುಸ್ವಾಗತ ಸ್ನೇಹಿತರೆ ಉತ್ತರಶಾಡ ನಕ್ಷತ್ರದ ಜನರು ಸಾಮಾನ್ಯವಾಗಿ ತುಂಬಾ ಟ್ಯಾಲೆಂಟೆಡ್ ಆಗಿ ಇರ್ತಾರೆ ಬ್ರೈಟ್ ಫ್ಯೂಚರ್ ಇದೆ ಯಾವಾಗಲೂ ಒಳ್ಳೆ ಕೆಲಸನೇ ಮಾಡ್ತಾರೆ ಅಂತ ಈ ನಕ್ಷತ್ರದ ಹೆಸರು ಕೇಳಿದ್ರೆನೇ ಹೇಳ್ಬಿಡಬಹುದು ಕಾಮನ್ ಆಗಿ ಎಲ್ಲರೂ ಹೇಳೋದು ಇದನ್ನೇ ಆದರೆ ಅವರಲ್ಲೂ ಏನಾದರೂ ಕೊರತೆ ಇದ್ಯಾ?

ಗುಣ ಹೇಗೆ ಏನಾದ್ರೂ ಸೀಕ್ರೆಟ್ ಮೇಂಟೈನ್ ಮಾಡ್ತಾರಾ ಅಂತ ಒಂದೇ ಸಲ ಹೇಳೋದು ಯಾರಿಗಾದರೂ ಕಷ್ಟ ಆಗುತ್ತೆ ಯಾಕಂದ್ರೆ ಹೊರಗಡೆಯಿಂದ ನೋಡಕ್ಕೆ ಎಷ್ಟು ಸೈಲೆಂಟ್ ಅನ್ನುಸ್ತಾರೋ ಅಷ್ಟೇ ಡಬಲ್ ವೈಲೆಂಟ್ ಜನರು ಅಂಥವರು ಒಂದು ದೊಡ್ಡ ರಹಸ್ಯವನ್ನು ಬೈಲಿಗೆ ಇಳಿಯೋಕೆ ನಾನಿವತ್ತು ಬಂದಿದ್ದೇನೆ ಹಾಗೇನೆ ಈ ನಕ್ಷತ್ರದಲ್ಲಿ ಹುಟ್ಟಿರುವಂತಹ ಸೆಲೆಬ್ರಿಟಿಗಳ ಹೆಸರು ಕೇಳಿದರೆ ನೀವು ಶಾಕ್ ಆಗೋದು ಖಂಡಿತ ಅಂತವರು ಯಾರಿದ್ದಾರೆ ಅಂತ ಮುಂದೆ ಹೇಳ್ತೀನಿ ನೋಡಿ.

ಈ ಉತ್ತರಷಾಡದ ಅಧಿಪತಿ ಸೂರ್ಯ ನಿಮಗೆ ಗೊತ್ತಿದೆ ಸೂರ್ಯ ನನ್ನ ಗ್ರಹಗಳ ರಾಜ ಅಂತಾನೂ ಕರೀತಾರೆ ಸೋ ಈ ನಕ್ಷತ್ರದಲ್ಲಿ ಹುಟ್ಟಿದವರು ಕೂಡ ರಾಜನಾಗೆ ಇರೋಕೆ ಇಷ್ಟ ಪಡೋರು ಹೇಳಿಸಿಕೊಂಡು ಕೆಲಸ ಮಾಡೋ ರೂಡಿ ಇಲ್ಲ ಬರಿ ಕಮಾಂಡಿಂಗ್ ಮಾಡಿ ಗೊತ್ತು ಅಷ್ಟೇ ಹಾಗೇನೆ ಸೂರ್ಯನಿಂದ ಬರುವಂತಹ ಇನ್ನೊಂದಷ್ಟು ಗುಣಗಳು ಅಂತಂದ್ರೆ ಆಶಾವಾದ ಒಂದು ಸಲ ಸೋತ್ರೆ ಅಥವಾ ಅನ್ಕೊಂಡಿದ್ದು ಮಾಡೋಕಾಗ್ದೆ ಇದ್ರೆ ಅದನ್ನ ಅಲ್ಲಿಗೆ ಬಿಟ್ಟು ಬಿಡಲ್ಲ ಮತ್ತಷ್ಟು ಪ್ರಾಕ್ಟೀಸ್ ಮಾಡ್ತಾರೆ

ಹಾಗೇನೇ ಚಾಲೆಂಜ್ ಆಗಿ ತಗೊಂಡು ಮುಂದೆ ಹೋಗುವಂತ ಜನ ಹಾಗೇನೆ ಯಾವಾಗಲೂ ಖುಷಿಯಿಂದ ಇರೋದು ಜೊತೆಗೆ ತಮ್ಮ ಜೊತೆಯಲ್ಲಿ ಇರುವವರ ಮುಖದಲ್ಲೂ ಕೂಡ ನಗು ಮೂಡಿಸುವಂತಹ ಶಕ್ತಿ ಇವರಲ್ಲಿ ಇರುತ್ತದೆ ಮೆಂಟಲಿ ಸ್ಟ್ರಾಂಗ್ ಆಗೋಕೆ ಯಶಸ್ಸನ್ನ ಕೊಡೋಕೆ ಹಾಗೆ ಆಧ್ಯಾತ್ಮಿಕ ಕಥೆಗೆ ವಾಲೋದಕ್ಕೂ ಕೂಡ ಸಹಾಯ ಮಾಡುವುದು ಈ ಸೂರ್ಯನೆ ಹಾಗಾಗಿ ಇವ್ರು ಬೆಳಿಗ್ಗೆ ಬೇಗನೆ ಎದ್ದು ಸೂರ್ಯನ ಪ್ರಾರ್ಥನೆ ಮಾಡುವುದರಿಂದ ತುಂಬಾ ಪ್ರಾಫಿಟ್ ಇದೆ ಅಂತಾನೆ ಹೇಳಬಹುದು.

ಹಾಗೇನೇ ಈ ನಕ್ಷತ್ರದಲ್ಲಿ ಹುಟ್ಟಿದವರು ಅದೃಷ್ಟವಂತರಾಗಿರುತ್ತಾರೆ ತುಂಬಾ ಕಷ್ಟಪಡಬೇಕು ಅಥವಾ ಬೇರೆವ್ರ್ ಮುಂದೆ ಕೈ ಚಾಚ್ಬೇಕು ಅನ್ನೋ ಸಿಚುವೇಶನ್ ಬರೋದು ತುಂಬಾನೇ ಅಪರೂಪ ಇವರು ಬಯಸಿದ್ದು ಈಸಿಯಾಗಿನೇ ಕೈ ಸೇರುತ್ತೆ ಅಂತ ಹೇಳಬಹುದು ಸೂರ್ಯನ ಹಾಗೆ ಶಕ್ತಿಶಾಲಿಯಾಗಿರುವ ಇವರು ನೋಡೋಕು ಕೂಡ ಅಷ್ಟೇ ತೇಜಸ್ವಿಗಳು ಮೈಬಣ್ಣನು ಬಿಳಿ ಅಥವಾ ಗೋಧಿ ಬಣ್ಣದಲ್ಲಿರುತ್ತದೆ ಹೆಚ್ಚಿನ ಜನ ಆಕ್ಟಿವ್ ಆಗಿದ್ದರೆ ಸ್ವಲ್ಪ ಅಗಲವಾದ ತಲೆ,

ಉದ್ದ ಮುಖ ಹಾಗೂ ಉದ್ದ ಮೂಗು ಮತ್ತೆ ಹುಬ್ಬುಗಳು ಕಣ್ಣುಗಳು ಕೂಡ ಬಾದಾಮಿ ಆಕಾರದಲ್ಲಿದ್ದು ಎಲ್ಲರನ್ನು ಸೆಳೆಯುತ್ತದೆ ತಲೆ ಕೂದಲು ಅಷ್ಟೊಂದು ಚೆನ್ನಾಗಿಲ್ಲ ಅಂದ್ರು ಸುಂದರ ನಗುವಿನಿಂದ ಎಲ್ಲರನ್ನು ಮೋಡಿ ಮಾಡುವಂತ ಜನ ಅಂತ ಹೇಳಬಹುದು ಮುಖದ ಮೇಲೆ ಅಥವಾ ಹೊಟ್ಟೆಯ ಮೇಲೆ ಏನಾದರೂ ಮಾರ್ಕ್ ಅಥವಾ ಮಚ್ಚೆ ಇರುತ್ತದೆ ಒಟ್ನಲ್ಲಿ ನೋಡಕಂತು ಸಕ್ಕತ್ತಾಗಿರ್ತಾರೆ ಹಾಗೇನೆ ಮಾತು ಕೂಡ ತುಂಬಾನೇ ಮೃದು ಬಾಯಲ್ಲಿ ಕೆಟ್ ಮಾತು ಬರಲ್ಲ .

ಹಾಗೇನೇ ಶಾಪ ಹಾಕೋದು ಇಂಥದೆಲ್ಲ ಇಲ್ಲ ಎಲ್ಲರ ಜೊತೆನೂ ತುಂಬಾ ಸ್ಮೂತ್ ಆಗಿ ಹಾಗೂ ಮುದ್ದಾಗಿ ತಮ್ಮ ಮಾತೃಭಾಷೆಯಲ್ಲಿ ಮಾತಾಡೋದಕ್ಕೆ ಇಷ್ಟಪಡುವಂತಹ ಜನ ಹೆಚ್ಚಿನ ಜನ ಶ್ರೀಮಂತಿಕೆಯಲ್ಲಿ ಹುಟ್ಟಿ ಬೆಳೆದಂತವರಾಗಿರಬಹುದು ಹಾಗಿದ್ರೂ ಕೂಡ ಆಡಂಬರ ತೋರ್ಸಕ್ಕೆ ಅಥವಾ ಅಹಂಕಾರ ತೋರ್ಸಕ್ಕೆ ಬಯಸುವುದಿಲ್ಲ .

ಸಿಂಪಲ್ ಲುಕ್ ಜೊತೆಗೆ ಸಿಂಪಲ್ ಬಟ್ಟೆಗಳು ಹಾಗೇನೆ ಸಿಂಪಲ್ ಆಗಿರೋ ಲೈಫ್ ಸ್ಟೈಲ್ ಅಂದ್ರೆ ಇಷ್ಟ ಮತ್ತೆ ಅಷ್ಟೇ ಪ್ರಾಮಾಣಿಕರು ಬಿಸಿನೆಸ್ ಮಾಡ್ತಿದ್ರೆ ಅಥವಾ ಹೈಯರ್ ಆಫೀಸರ್ ಆಗಿದ್ರು ಕೂಡ ಎಲ್ಲಿ ಎಲ್ಲಿ ದುಡ್ಡು ಸಿಗುತ್ತೆ ಯಾರಿಗೆ ನಾಮ ಹಾಕಿ ದುಡ್ಡು ಹೊಡಿಬಹುದು ಅಂತ ಯೋಚನೆಗಳೆಲ್ಲ ಇವರ ತಲೆಯಲ್ಲಿ ಬರೋದೇ ಇಲ್ಲ ಇನ್ನು ಪಾರ್ಟ್ನರ್ಶಿಪ್ ಬಿಸಿನೆಸ್ ಅಲ್ಲಿ ಇದ್ರು ಕೂಡ ಅಷ್ಟೇ ತಮ್ಮ ಪಾರ್ಟ್ನರ್ ಗೆ ನಿಷ್ಠೆಯಿಂದನೇ ಇರ್ತಾರೆ ಹಾಗೆ ಪ್ರಾಫಿಟ್ ಅನ್ನು ಸಮಾನವಾಗಿ ಶೇರ್ ಮಾಡಿಕೊಳ್ಳುವ ಬುದ್ಧಿ ಇವರಿಗೆ ಇದೆ .

ಯಾಕಂದ್ರೆ ಇವರಿಗೆ ಯಾರಿಗೂ ಮೋಸ ಮಾಡೋಕೆ ಇಷ್ಟ ಇಲ್ಲ ಹಾಗೇನೆ ಯಾರಿಗೂ ತೊಂದರೆ ಕೊಡುವುದಕ್ಕೂ ಬಯಸಲ್ಲ ಅಂತಾನೆ ಹೇಳಬಹುದು ನೋಡಿ ಸರಿ ಯಾವುದು ತಪ್ಪು ಯಾವುದು ಯಾವ ಕೆಲಸ ಮಾಡಿದರೆ ಒಳ್ಳೆ ರಿಸಲ್ಟ್ ಸಿಗುತ್ತೆ ಅಂತಾನೂ ಗೊತ್ತು ಸೋ ಇವರು ಅನಾವಶ್ಯಕವಾಗಿ ರಿಸ್ಕ್ ತೆಗೆದುಕೊಳ್ಳುವುದಕ್ಕೆ ಬಯಸುವುದಿಲ್ಲ ಹಾಗೇನೆ ಪ್ರೆಷರ್ ಇದ್ದಾಗ ಹೇಗೆ ಡಿಸಿಶನ್ ತಗೋಬೇಕು ಏನ್ ಮಾಡಬೇಕು ಅಂತ ಇವರಿಗೆ ಗೊತ್ತಿರುತ್ತದೆ ಹಾಗಾಗಿ ಈ ಉತ್ತರಾಷಾಢಕ್ಕೆ ಅಲ್ಟಿಮೇಟ್ ಅಥವಾ ವಿಜಯವನ್ನೇ ತಂದು ಕೊಡುವಂತಹ ನಕ್ಷತ್ರ ಎಂಬ ಹೆಸರಿದೆ ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.