ಕೃತಿಕಾ ನಕ್ಷತ್ರದ ವಿಶೇಷತೆಗಳು

0 5,150

ಸರ್ವರಿಗೂ ನಮಸ್ಕಾರ, ಸ್ನೇಹಿತರೇ
ಕೃತಿಕಾ ನಕ್ಷತ್ರದಲ್ಲಿ ಜನಿಸಿದವರ ವಿಶೇಷತೆಗಳನ್ನು ರಹಸ್ಯಗಳನ್ನು ಹಾಗೂ ಉದ್ಯೋಗ ವಿಷಯಗಳನ್ನು ತಿಳಿಸಿಕೊಡುತ್ತೇನೆ ಹಾಗೂ ಕೊನೆಯಲ್ಲಿ ಕೃತಿಕಾ ನಕ್ಷತ್ರದವರಿಗೆ ಹಣ ಅದೃಷ್ಟ ಖ್ಯಾತಿ ಬರ್ಬೇಕು ಅಂದ್ರೆ ಏನ್ ಮಾಡಬೇಕು ಅಂತ ತಿಳಿಸಿಕೊಡುತ್ತೇನೆ ಕಣ್ಣುಗಳಿಲ್ಲದೆ ಮಾನವ ದೇಹ ಹೇಗೆ ಅಪೂರ್ಣವೋ

ಹಾಗೆಯೇ ನಕ್ಷತ್ರಗಳಿಲ್ಲದೆ ಜ್ಯೋತಿಷ್ಯವು ಅಪೂರ್ಣ ಜ್ಯೋತಿಷ್ಯ ವೇದದ ಕಣ್ಣಾದರೆ ನಕ್ಷತ್ರಗಳು ಜ್ಯೋತಿಷ್ಯದ ಕಣ್ಣುಗಳು ಈ ಭೂಮಿಯ ಮೇಲೆ ಎಲ್ಲಾ ಚರಾಚರಗಳ ಮೇಲೆಯೂ ನಕ್ಷತ್ರಗಳ ಪ್ರಭಾವ ಇದ್ದೇ ಇರುತ್ತದೆ ನಮ್ಮ ಸಂಸ್ಕೃತಿಯಲ್ಲಿ ಒಂದು ಮಗು ಜನಿಸಿದರೆ ಮೊದಲು ಕೇಳುವುದೇ ಯಾವ ನಕ್ಷತ್ರ ಅಂತ ಅದೇ ಯಾರಾದ್ರೂ ವಿಚಿತ್ರವಾಗಿ ಆಡ್ತಾ ಇದ್ರೆ ಸಾಮಾನ್ಯವಾಗಿ ಇವನು ಯಾವ ನಕ್ಷತ್ರದಲ್ಲಿ ಹುಟ್ಟಿದ್ನೋ ಅಂತಾರೆ .

ಅನಾದಿಕಾಲದಿಂದಲೂ ನಮ್ಮ ಪೂರ್ವಿಕರು ಒಬ್ಬ ವ್ಯಕ್ತಿಯ ಜನನವಾದ ನಕ್ಷತ್ರವೇ ಮುಖ್ಯ ಅಂತ ಹೇಳಿದ್ದಾರೆ ಜಾತಕ ರಚನೆ ಒಬ್ಬ ವ್ಯಕ್ತಿಯ ಗುಣ ಸ್ವಭಾವವನ್ನು ತಿಳಿಯಲು ನಕ್ಷತ್ರವೇ ಪ್ರಮುಖವಾಗಿರುತ್ತದೆ ನಮ್ಮ ಹಿಂದಿನ ಕಾಲದಲ್ಲಿ ಋಷಿಮುನಿಗಳು ಕೇವಲ ನಕ್ಷತ್ರ ಕೇಳಿಯೇ ಒಬ್ಬ ವ್ಯಕ್ತಿಯ ಪೂರ್ಣ ಜಾತಕವನ್ನು ಹೇಳ್ತಾ ಇದ್ರು ಅಂದ್ರೆ ಈ ನಕ್ಷತ್ರದ ಮಹತ್ವ ಎಷ್ಟು ಅಂತ ತಿಳಿಯುತ್ತದೆ ಬನ್ನಿ

ನಕ್ಷತ್ರಗಳ ಲೋಕಕ್ಕೆ ಹೋಗೋಣ ನಕ್ಷತ್ರ ಏನು ಹೇಳುತ್ತೆ ನಿಮ್ಮ ಅದೃಷ್ಟ ಪ್ರೀತಿ ಪ್ರೇಮ ಹಣ ಖ್ಯಾತಿ ಎಲ್ಲವನ್ನು ತಿಳಿಸಿಕೊಡುತ್ತೇನೆ ನಕ್ಷತ್ರಗಳಲ್ಲಿ ಮೂರನೇ ನಕ್ಷತ್ರವೇ ಕೃತಿಕಾ ನಕ್ಷತ್ರ ಕೃತಿಕಾ ನಕ್ಷತ್ರದ ಒಂದನೇ ಪಾದದಲ್ಲಿ ಜನಿಸಿದವರು ಮೇಷ ರಾಶಿಗೂ ಮತ್ತು ಎರಡು ಮೂರು ನಾಲ್ಕನೇ ಪಾದದಲ್ಲಿ ಜನಿಸಿದವರು ವೃಷಭ ರಾಶಿಗೆ ಸೇರುತ್ತಾರೆ.

ಕೃತಿಕಾ ನಕ್ಷತ್ರದ ಗ್ರಹ ಅಧಿದೇವತೆ ಸೂರ್ಯದೇವ ಕೃತಿಕ ನಕ್ಷತ್ರದ ಅಧಿದೇವತೆ ಅಗ್ನಿದೇವ 6 ನಕ್ಷತ್ರಗಳು ಒಟ್ಟಿಗೆ ಸೇರಿ ಆಕಾರದಂತಿರುತ್ತದೆ ಈ ನಕ್ಷತ್ರವು ಸ್ತ್ರೀ ನಕ್ಷತ್ರವಾಗಿದೆ ಈ ನಕ್ಷತ್ರದಲ್ಲಿ ಜನಿಸಿದವರಿಗೆ ಹೆಸರಿಡಲು ಅ ಇ ಉ ಏ ಅಕ್ಷರಗಳು ಸೂಕ್ತವಾಗಿದೆ ಇದು ರಾಕ್ಷಸ ಗಣಕ್ಕೆ ಸೇರುತ್ತದೆ ಅಂತ್ಯನಾಡಿ ಸುಲೋಚನಾ ಉದರಗಳನ್ನು ಸೂಚಿಸುತ್ತದೆ
ಬ್ರಾಹ್ಮಣ ಜಾತಿಗೆ ಸೇರುವ ನಕ್ಷತ್ರ ಆಡು ಯೋನಿಯನ್ನು ಸೂಚಿಸುತ್ತದೆ .

ಈ ನಕ್ಷತ್ರದಲ್ಲಿ ಸುಬ್ರಹ್ಮಣ್ಯ ಮತ್ತು ಅನಿರುದ್ಧನ ಜನನವಾಗಿದೆ ಈ ನಕ್ಷತ್ರದಲ್ಲಿ ಶಿಶು ಜನಿಸಿದರೆ ದೋಷವಿರೋದ್ರಿಂದ ನಕ್ಷತ್ರ ಶಾಂತಿಯನ್ನು ಆಚರಿಸಬೇಕಾಗುತ್ತದೆ ಕೃತಿಕಾ ನಕ್ಷತ್ರದಲ್ಲಿ ಜನಿಸಿದ ಪುರುಷನು ಹೊಸ ಭೋಜನಪ್ರಿಯನು, ಕುಶಲ ಬುದ್ಧಿ ಉಳ್ಳವನು, ಕಾಂತಿವಂತನು, ಪ್ರಸಿದ್ಧ ಪುರುಷನು, ಕಠೋರವಾಗಿ ಮಾತಾಡುವವರು, ತೇಜಸ್ವಿಯು ಲತಾ ಸಂಚಾರಿಯು ಆಗುವನು ಕೃತಿಕಾ ನಕ್ಷತ್ರದಲ್ಲಿ ಜನಿಸಿದವರು ಮಧ್ಯಮ ಎತ್ತರದವರು ಆಗಿರುವರು,

ಗುಂಗುರು ಕೂದಲು ಉಳ್ಳವರು, ಸದೃಢ ಶರೀರ ಉಳ್ಳವರು ಹಾಗೂ ಆಕರ್ಷಕ ಕಣ್ಣು ಮತ್ತು ಮುಖವನ್ನು ಹೊಂದಿರುತ್ತಾರೆ ಕೋಪಿಷ್ಟರು ಹಾಗೆಯೇ ತುಂಬಾ ಪ್ರೀತಿಸೋರು ಆಗಿರ್ತಾರೆ ಈ ನಕ್ಷತ್ರದಲ್ಲಿ ಜನಿಸಿದ ಸ್ತ್ರೀಯರು ಕಪ ಪ್ರಕೃತಿಯವರು ವೃಷವಾದ ಶರೀರವುಳ್ಳವರು ಕಲಾಪ್ರಿಯರು ಹೆಚ್ಚು ಧೈರ್ಯವಂತರು ಕುಟುಂಬ ಪ್ರಿಯರು ಹೋರಾಟ ಮನೋಭಾವ ಉಳ್ಳವರು ಸಮಾಜದಲ್ಲಿ ಹೆಸರು ಗೌರವ ಸಂಪಾದಿಸುತ್ತಾರೆ ಕೃತಿಕಾ ನಕ್ಷತ್ರದವರ ವಿದ್ಯೆ ಮತ್ತು ಆಸಕ್ತಿಗಳನ್ನು ಗಮನಿಸಿದರೆ ಆಡಳಿತ ಮತ್ತು ತಾಂತ್ರಿಕ ಶಿಕ್ಷಣದ ಬಗ್ಗೆ ಒಲವು ಹೆಚ್ಚಿರುತ್ತದೆ ಹಣಕಾಸು ಮತ್ತು ರಾಜಕೀಯದ ಬಗ್ಗೆ ತೀವ್ರ ಆಸಕ್ತಿ ಇರುತ್ತದೆ ನಟನೆ ಔಷಧಿ ವ್ಯಾಪಾರ ಆಹಾರ ಮತ್ತು ನೀರು ಸಂಬಂಧಿತ ವಿಚಾರಗಳಲ್ಲಿ ಅತಿಹೆಚ್ಚಿನ ಕಾಳಜಿ ಮತ್ತು ಗಮನವಿರುತ್ತದೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಈ ವಿಡಿಯೋವನ್ನು ನೋಡಿ.

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512.

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.