ನೀವು ಎಷ್ಟೇ ಬುದ್ಧಿವಂತರಾಗಿದ್ದರು ಈ ಗುಣ ನಿಮ್ಮಲ್ಲಿಲ್ಲದಿದ್ದರೆ ಎಲ್ಲವೂ ವ್ಯರ್ಥವೇ! ಈಗ ಏನಾಗಿದ್ದೀರೋ ಅದಕ್ಕೆ ನೀವೇ ಕಾರಣ

0 224

ನೀವು ಎಷ್ಟೇ ಬುದ್ಧಿವಂತರಾಗಿದ್ದರು ಈ ಗುಣ ನಿಮ್ಮಲ್ಲಿಲ್ಲದಿದ್ದರೆ ಎಲ್ಲವೂ ವ್ಯರ್ಥವೇ! ಈಗ ಏನಾಗಿದ್ದೀರೋ ಅದಕ್ಕೆ ನೀವೇ ಕಾರಣ

ಒಬ್ಬ ವ್ಯಕ್ತಿ ಕೆಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಎಂದಿದ್ದಾರೆ ಅಂದರೆ ಕಷ್ಟದ ಪರಿಸ್ಥಿತಿಯಲ್ಲಿದ್ದಾಗ ನಮಗೆ ಅನುಕೂಲಕರವಾಗಿ ಇಲ್ಲದೆ ಇದ್ದಾಗ ಒಬ್ಬೊಬ್ಬರು ಒಂದೊಂದು ತರಹ ಅವಮಾನ ಮಾಡುತ್ತಾರೆ ಹೀಯಾಳಿಸುತ್ತಾರೆ ಎಲ್ಲಾ ಕಲ್ಲುಗಳು ನಮ್ಮ ಕಡೆ ಬಂದರೂ ಅದರಿಂದ ನೋವು ಮಾಡಿಕೊಳ್ಳದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಅದೇ ಕಲ್ಲುಗಳನ್ನು ಮೆಟ್ಟಿಲುಗಳನ್ನಾಗಿ ಮಾಡಿಕೊಂಡು ಹಳ್ಳದಿಂದ ಮೇಲಕ್ಕೆ ಬರುವವನು ನಿಜವಾದ ಸಾಧಕ ಗೋಡೆಗೆ ಬಾಲ್ ಎಸೆದರೆ ಅದು ಹೇಗೆ ಬೌನ್ಸ್ ಆಗಿ ಮರಳಿ ಬರುತ್ತದೆಯೋ ಅದೇ ತರಹ ನೀವು ಪ್ರೀತಿಯನ್ನು ಎಸಿದ್ರೆ ಅದು ಪ್ರೀತಿಯಾಗಿ ಮರಳಿ ಸಿಗುತ್ತದೆ ನಿಮಗೆ ಆದರೆ ದ್ವೇಷವನ್ನು ಎಸೆದರೆ ಅದು ದ್ವೇಷವಾಗಿಯೇ ಮರಳುತ್ತದೆ

ನಿಮ್ಮ ಲೈಫ್ ಗೋಡೆ ತರಹ ಬಾಲ್ ಪ್ರೀತಿ ದ್ವೇಷ ಏನು ಬೇಕಾದರೂ ಆಗಿರಬಹುದು ನೀವು ಲೈಫ್ ಅನ್ನೋ ಗೋಡೆ ಮೇಲೆ ಪ್ರೀತಿ ಬಾಲ್ ಎಸೆಯುತ್ತಿದ್ದೀರೋ ಅಥವಾ ದ್ವೇಷದ ಬಾಲ್ ಎಸೆಯುತ್ತೀರೋ ಅದನ್ನು ನೀವೇ ನಿರ್ಧರಿಸಿ ನೀವು ತ್ರಿಪುರ ಸುಂದರಿ ಅಥವಾ ಸುಂದರ ಆಗಿರಬಹುದು ನಿಮ್ಮಲ್ಲಿ ಅಪಾರವಾದ ಪ್ರತಿಭೆ ಇರಬಹುದು ನೀವು ಯೋಚನೆ ಮಾಡುವ ರೀತಿ ಎಕ್ಸಲೆಂಟ್ ಆಗಿರಬಹುದು

ಬಟ್ ಧೈರ್ಯ ಎನ್ನುವ ಒಂದು ಗುಣ ಇಲ್ಲವೆಂದರೆ ಏನನ್ನು ಸಾಧಿಸಲು ಸಾಧ್ಯವಿಲ್ಲ ನಿಮ್ಮಲ್ಲಿರುವ ಎಲ್ಲಾ ಗುಣಗಳು ವ್ಯರ್ಥವಾಗುವ ಚಾನ್ಸಸ್ ಇದೆ ಹೀಗಾಗಿ ನಿಮ್ಮ ಒಳ್ಳೆ ಗುಣಗಳಲ್ಲಿ ಇದೆಯಲ್ಲ ಅದರಲ್ಲಿ ಫಸ್ಟ್ ಗುಣವಾಗಿ ಧೈರ್ಯವನ್ನು ಇಟ್ಟುಕೊಳ್ಳಿ ನೀವು ಹಿಡಿದುಕೊಂಡ ಕೆಲಸವನ್ನು ಮನಸ್ ಪೂರ್ತಿಯಾಗಿ ಮಾಡಬೇಕು ಅರ್ಧ ಮನಸ್ಸಿನಿಂದ ಏನೇ ಕೆಲಸ ಮಾಡಿದರು

ಅದು ನಿಮ್ಮನ್ನು ವಿಪರೀತ ಸುಸ್ತಾಗುವಂತೆ ಮಾಡುತ್ತದೆ ಬೋರ್ ಹೊಡೆಸುತ್ತದೆ ಅದಕ್ಕಿಂತ ಹೆಚ್ಚಾಗಿ ಜೀವನೋತ್ಸಾಹ ಕಡಿಮೆಯಾಗುತ್ತದೆ ಅದೇ ಕೆಲಸವನ್ನು ಪ್ರೀತಿಯಿಂದ ಮಾಡಿ ಹನ್ನೆರಡು ಗಂಟೆ ಕೆಲಸ ಮಾಡಿದರೆ ದೈಹಿಕವಾಗಿ ಅದೆಷ್ಟೇ ಸುಸ್ತಾದರು ಮಾನಸಿಕವಾಗಿ ಅದು ನಮ್ಮನ್ನು ಸುಸ್ತು ಮಾಡಲಾರದು

ಒಂದು ವಿಷಯದ ಬಗ್ಗೆ ಆತ್ಮವಿಶ್ವಾಸ ಬರಬೇಕು ಎಂದರೆ ಆ ವಿಷಯದ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿರಬೇಕು ಹಾಗಾಗಿ ನೀವು ಏನು ಕೆಲಸ ಮಾಡುತ್ತಿದ್ದೀರಾ ಯಾವ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದೀರಾ ಆ ಕ್ಷೇತ್ರದ ಬಗ್ಗೆ ಸಾಧ್ಯವಾದಷ್ಟು ತಿಳಿದುಕೊಳ್ಳುವ ಪ್ರಯತ್ನ ಮಾಡಬೇಕು ಆಗ ಗೆಲುವು ನಿಮ್ಮ ಬೆನ್ನಟ್ಟಿ ಬರುತ್ತದೆ

ನಿಮ್ಮ ಜೀವನದ ಸ್ಟಾರ್ಟಿಂಗ್ ಪಾಯಿಂಟ್ ಆರಂಭ ನಿಮ್ಮ ಕೈಯಲ್ಲಿಲ್ಲ ನೀವು ಎಲ್ಲಿ ಹುಟ್ಟುತ್ತೀರಾ ಯಾರ ಮನೆಯಲ್ಲಿ ಹುಟ್ಟುತ್ತೀರಾ ಯಾರ ನಮ್ಮ ಅಪ್ಪ-ಅಮ್ಮ ಯಾರು ನೀವು ಮಾತಾಡೋ ಭಾಷೆ ಯಾವುದು ನಿಮ್ಮ ಆರ್ಥಿಕ ಪರಿಸ್ಥಿತಿ ಏನು ಹೀಗೆ ಯಾವುದು ನಿಮ್ಮ ಕೈಯಲ್ಲಿಲ್ಲ ಅದೊಂದು ದೊಡ್ಡ ಲಾಟರಿ ಇದ್ದಂತೆ ಆದರೆ ಜೀವನದ ಕೊನೆಯ ಪಾಯಿಂಟ್ ಇದೆಯಲ್ಲಾ ಅದು ಲಾಟರಿ ಅಲ್ಲ ಅದು ಬಹುತೇಕ ನಿಮ್ಮ ಕೈಯಲ್ಲಿ ಇರುತ್ತದೆ ಅದನ್ನು ನಿಮ್ಮಿಷ್ಟದಂತೆ ರೂಪಿಸಿಕೊಳ್ಳುವ ಅವಕಾಶವಿದೆ ನಿಮಗೆ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave A Reply

Your email address will not be published.