ಕಾಗೆಯು ತಲೆಯನ್ನು ಮುಟ್ಟಿದರೆ ಏನರ್ಥ

0 49

ಕಾಗೆಯು ತಲೆಯನ್ನು ಮುಟ್ಟಿದರೆ ಏನರ್ಥ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಕಾಗೆಯ ಧ್ವನಿ ಕೇಳಿದಾಗ ಅದು ನಮಗೆ ಕಿರಿಕಿರಿಯನ್ನುಂಟು ಮಾಡಬಹುದು. ಕೆಲವರು ಮನೆ ಮುಂದೆ ಕಾಗೆ ಕೂಗುವುದಕ್ಕೆ ನಾನಾ ಅರ್ಥವನ್ನು ಸೂಚಿಸುತ್ತಾರೆ. ಕೆಲವರು ಇದನ್ನು ಅಶುಭವೆಂದು ಪರಿಗಣಿಸಿದರೆ, ಇನ್ನು ಕೆಲವರು ಇದನ್ನು ಶುಭವೆಂದು ಪರಿಗಣಿಸುತ್ತಾರೆ. ಶಕುನ ಶಾಸ್ತ್ರದ ಪ್ರಕಾರ, ಕಾಗೆಯು ನಮಗೆ ಶುಭ ವನ್ನು ಸೂಚಿಸುತ್ತದೆ ಎಂದು ಹೇಳಲಾಗಿದೆ. ಪ್ರತಿಯೊಂದು ಶುಭ ಕಾರ್ಯಗಳ ಮುನ್ಸೂಚನೆ ಇದಾಗಿದೆ ಎನ್ನುತ್ತಾರೆ. ಹಾಗಾದರೆ ಕಾಗೆಯು ಯಾವೆಲ್ಲಾ ಶುಭ ಸಂಕೇತವನ್ನು ಸೂಚಿಸುತ್ತದೆ ನೋಡಿ

ನೀವು ಒಂದು ವೇಳೆ ಪ್ರಯಾಣದಲ್ಲಿರುವಾಗ ಕಾಗೆಯನ್ನು ನೋಡಿದರೆ ನೀವು ಹೊರಟಿರುವ ಪ್ರಯಣವು ಯಶಸ್ವಿಯಾಗುತ್ತದೆ. ಒಂದು ವೇಳೆ ಕಾಗೆಯು ತನ್ನ ಬಾಯನ್ನು ಮಡಕೆಯೊಳಗೆ ಹಾಕಿ ಆ ಮಡಕೆಯಿಂದ ನೀರು ಕುಡಿಯುತ್ತಿರುವುದನ್ನು ನೀವು ನೋಡಿದರೆ ಅದು ನಿಮಗೆ ಆರ್ಥಿಕ ಲಾಭದ ಸೂಚನೆಯನ್ನು ನೀಡುತ್ತದೆ. ಈ ರೀತಿ ದೃಶ್ಯ ನಿಮ್ಮ ಕಣ್ಣ ಮುಂದೆ ಕಾಣಿಸಿಕೊಂಡರೆ ಆ ದಿನ ನಿಮ್ಮ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತದೆ.

ಸಾಮಾನ್ಯವಾಗಿ ಹೆಚ್ಚಿನವರು ಕಾಗೆಯ ಧ್ವನಿಯನ್ನು ಇಷ್ಟಪಡುವುದಿಲ್ಲ. ಆ ಒರಟಾದ ಧ್ವನಿಯುಳ್ಳ ಕಾಗೆಯು ಬೆಳಗ್ಗೆ ತನ್ನ ಪಾದವನ್ನು ನಿಮ್ಮ ದೇಹದ ಮೇಲಿಟ್ಟರೆ ಅದು ನೀವು ಶೀಘ್ರದಲ್ಲೇ ಪ್ರಗತಿ ಮತ್ತು ಸಂಪತ್ತನ್ನು ಪಡೆಯುವಿರಿ ಎಂಬೂದನ್ನು ಹೇಳುತ್ತದೆ. ಒಂದು ವೇಳೆ ಮುಂಜಾನೆ ನೀವು ಎದ್ದಾಕ್ಷಣ ನಿಮ್ಮ ಮನೆಯ ಮುಂದೆ ಕಾಗೆಯೊಂದು ಕುಳಿತು ಕೂಗುವ ಶಬ್ಧವನ್ನು ಕೇಳಿದರೆ ಅದು ನಿಮ್ಮ ಹಣ ಮತ್ತು ಗೌರವ ಎರಡು ಹೆಚ್ಚಾಗುವ ಮುನ್ಸೂಚನೆಯಾಗಿದೆ. ಕಾಗೆಯು ತನ್ನ ಬಾಯಲ್ಲಿ ಧಾನ್ಯಗಳನ್ನು, ಧೂಳನ್ನು, ಮಣ್ಣನ್ನು, ಹಣ್ಣನ್ನು ಅಥವಾ ಹೂವನ್ನು ಹಿಡಿದು ನಿಮ್ಮ ಮನೆಯ ಮುಂದೆ ಕುಳಿತಿರುವುದನ್ನು ನೀವು ನೋಡಿದರೆ ನಿಮ್ಮ ಮನೆಯ ಸಂಪತ್ತು ಇದ್ದಕ್ಕಿದ್ದಂತೆ ಹೆಚ್ಚಾಗುತ್ತದೆ

ಕಾಗೆಗಳು ಆಗಾಗ ರೊಟ್ಟಿಯನ್ನು ಅಥವಾ ಮಾಂಸವನ್ನು ತಿನ್ನುತ್ತಿರುವುದನ್ನು ನೀವು ನೋಡಿರಬಹುದು.ಇದರರ್ಥ ಏನು ಗೊತ್ತಾ. ಈ ದೃಶ್ಯದಿಂದ ನೀವು ಲಾಭವನ್ನೇ ಪಡೆದುಕೊಳ್ಳುವಿರಿ. ನೀವು ಮಾಂಸ ಅಥವಾ ರೊಟ್ಟಿಯನ್ನು ತಿನ್ನುತ್ತಿರುವ ಕಾಗೆಯನ್ನು ನೋಡಿದರೆ ನಿಮ್ಮ ಆಸೆಗಳು ಬಹುಬೇಗ ಈಡೇರುತ್ತದೆ. ನೀವು ಹೋಗುತ್ತಿರು ದಾರಿಯಲ್ಲಿ ಕಾಗೆ ಅಡ್ಡ ಬಂದರೆ ಅಥವಾ ದಾರಿಯಲ್ಲಿ ಯಾವುದಾದರೂ ಕಮಾನುಗಳ ಮೇಲೆ ಕಾಗೆ ಕುಳಿತುಕೊಂಡಿರುವುದನ್ನು ನೋಡಿದರೂ ಕೂಡ ನಿಮ್ಮ ಬಯಕೆಗಳು ಈಡೇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave A Reply

Your email address will not be published.