ನಿಮ್ಮ ಬೆಡ್ರೂಮಿನಲ್ಲಿ ಈ ಒಂದು ವಸ್ತು ಇದ್ದರೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ

0 57

ನಿಮ್ಮ ಬೆಡ್ರೂಮಿನಲ್ಲಿ ಈ ಒಂದು ವಸ್ತು ಇದ್ದರೆ ಭಿಕ್ಷೆ ಬೇಡುವ ಪರಿಸ್ಥಿತಿ ಬರುತ್ತದೆ

ನಮಸ್ಕಾರ ಸ್ನೇಹಿತರೆ, ಮಿತ್ರರೇ ನೋಡಿ ಬೆಡ್ ರೂಮಿನಲ್ಲಿ ನೀವು ಮಲಗುವಂತಹ ರೂಮಿನಲ್ಲಿ ಈ ಒಂದು ವಸ್ತು ವಿದ್ದರೆ ನೀವು ಬರಿ ಸಂಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಮತ್ತು ನೀವು ಮಾಡುವಂತಹ ಕೆಲಸ ಕಾರ್ಯಗಳಲ್ಲಿ ಯಾವುದರಲ್ಲೂ ಏಳಿಗೆ ಎನ್ನುವುದು ಆಗುವುದಿಲ್ಲ ಹೌದು ಸ್ನೇಹಿತರೆ ಆಗಾದರೆ ಆ ವಸ್ತು ಯಾವುದು ಎಂದು ನೋಡೋಣ ಬನ್ನಿ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ಮಾಡಬೇಕು ಮತ್ತೊಂದಷ್ಟು ಕೆಲವು ಮಾಡಬಾರದು ಎಂದು ಶಾಸ್ತ್ರ ಹೇಳುತ್ತದೆ ಆದರೆ ನಾವು ಎಲ್ಲವನ್ನು ವಿರೋಧ ಮಾಡಿ ಅದಕ್ಕೆ ತದ್ವಿರುದ್ಧವೇ ನಡೆಯುತ್ತೇವೆ. ಆಗ ನಮ್ಮ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ನಾವು ಒಳಗಾಗುವ ಸಾಧ್ಯತೆ ಇರುತ್ತದೆ.

ಇನ್ನು ಜೀವನದಲ್ಲಿ ಏಳಿಗೆ ಕಾಣಲು ವಾಸ್ತುಶಾಸ್ತ್ರ ಸಹ ತುಂಬಾ ಪ್ರಾಮುಖ್ಯವಾಗಿರುತ್ತದೆ, ವಾಸ್ತು ಎಂದ ಮಾತ್ರಕ್ಕೆ ಇರೋ ಮನೆಯ ಗೋಡೆಯನ್ನು ಒಡೆದು ಏನೋ ಒಂದು ಬದಲಾವಣೆ ಮಾಡುವುದು ಅಲ್ಲ, ನಮಗೆ ತಿಳಿಯದೇ ಇರುವ ಕೆಲವೊಂದು ವಿಷಯ ಮತ್ತು ಇನ್ನಿತರ ಬದಲಾವಣೆ ಮಾಡುವುದರಿಂದ ಜೀವನದಲ್ಲಿ ನಾವು ಕಳೆದುಕೊಂಡ ಸುಖ ಶಾಂತಿ ಮತ್ತು ನೆಮ್ಮದಿಯನ್ನು ಮತ್ತೆ ಪಡೆಯಬಹುದು.

ಸಾಮಾನ್ಯವಾಗಿ ಬೆಡ್ರೂಮಿನಲ್ಲಿ ಎಲ್ಲರೂ ಸಹ ದೇವರ ಸ್ತಿಕ್ಕರ್ ಅಥವಾ ದೇವರ ಫೋಟೋ ಹಾಕಿರುತ್ತಾರೆ, ಬೆಳಗ್ಗೆ ಎದ್ದ ಕೂಡಲೆ ದೇವರ ಮುಖವನ್ನು ನೋಡಬೇಕು ಎಂದು ಆದರೆ ಹೀಗೆ ಸಿಕ್ಕಸಿಕ್ಕ ಕಡೆ ಸ್ಟಿಕ್ಕರ್ ಅಂಟಿಸುವುದು ತುಂಬಾ ದೊಡ್ಡ ತಪ್ಪು ಆಗಿರುತ್ತದೆ. ಇನ್ನು ಮಂಚದ ಕೆಳಗೆ ಚಪ್ಪಲಿ ಬಿಡಬಾರದು ಇದು ನಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಿಗೆ ಆಗುವಂತೆ ಮಾಡುತ್ತದೆ, ಇನ್ನು ಯಾವುದೇ ರೀತಿಯ ಕಬ್ಬಿಣದ ವಸ್ತುಗಳನ್ನು ಅಕ್ಕ-ಪಕ್ಕ ಇಟ್ಟುಕೊಂಡು ನಿದ್ರೆ ಮಾಡಬಾರದು ಇದು ರಾಹು ಸೂಚನೆಯಾಗಿರುತ್ತದೆ.

ಹಾಗೆ ಬೆಡ್ರೂಮಿನಲ್ಲಿ ಯಾವಾಗಲೂ ಸಹ ಒಂದು ಗಾಜಿನ ಲೋಟದಲ್ಲಿ ನಿಂಬೆಹಣ್ಣು ಹಾಕಿ ಇಡುವುದರಿಂದ ಗಂಡ ಹೆಂಡತಿ ಕಲಹಗಳು ಕಡಿಮೆಯಾಗುತ್ತದೆ, ಜೀವನದಲ್ಲಿ ನೆಮ್ಮದಿ ಎಂಬುದು ಜಾಸ್ತಿ ಇರುತ್ತದೆ. ಹಾಗೇ ನಿಮಗೆ ಅಂಗಡಿಯಲ್ಲಿ ಕೆಲವು ರೂಪಾಯಿಗಳಿಗೆ ಪಿರಮಿಡ್ ದೊರೆಯುತ್ತದೆ ಇದನ್ನು ನಿಮ್ಮ ಮನೆಯಲ್ಲಿ ಇಡುವುದರಿಂದ ನಿಮಗೆ ಬಂದಿರುವ ಸಂಕಷ್ಟಗಳಿಗೆ ಸಂರಕ್ಷಣೆ ನೀಡುತ್ತದೆ, ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ

ಪ್ರಧಾನ ತಾಂತ್ರಿಕರು ದೈವಜ್ಞರು ಹಾಗೂ ವಿದ್ವಾನರು ಮಹರ್ಷಿ ಶ್ರೀ ಶ್ರೀನಿವಾಸ್ ಗುರೂಜಿ ಮೊಬೈಲ್ ಸಂಖ್ಯೆ :95133 55544. ನಿಮ್ಮ ಧ್ವನಿಯ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ ವಿದ್ಯೆ ಉದ್ಯೋಗ ಆರೋಗ್ಯ ಸಂತಾನ ಸಾಲದ ಬಾಧೆ ವಿವಾಹದಲ್ಲಿ ತೊಂದರೆ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದರಿದ್ರತನ ದೋಷ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬದ ಕಷ್ಟ ಹಣಕಾಸಿನಲ್ಲಿ ಅಡಚಣೆ ಪ್ರೇಮ ವೈಫಲ್ಯ ಹಾಗೂ ವಾಸ್ತು, ಜ್ಯೋತಿಷ್ಯ, ಸಂಖ್ಯಾಶಾಸ್ತ್ರ, ಜಾತಕ ಭಾವಚಿತ್ರದ ಆಧಾರದ ಮೇಲೆ ನಿಮ್ಮ ವೈಯಕ್ತಿಕ ಜೀವನದ ಗುಪ್ತ ಸಮಸ್ಯೆಗಳಿಗೆ ಇಷ್ಟ ಪಟ್ಟ ಸ್ತ್ರೀ ಅಥವಾ ಪುರುಷ ನಿಮ್ಮಂತೆ ಆಗಲು ಇನ್ನೂ ಅನೇಕ ಸಮಸ್ಯೆಗಳಿಗೆ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಗಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 95133 55544

Leave A Reply

Your email address will not be published.