ಕೇವಲ 5 ಬಾರಿ ಮಂತ್ರ ಹೇಳಿ ಮಲಗಿ ಬೆಳಗಾಗುತ್ತಿದ್ದಂತೆಯೇ ನಿಮ್ಮ ಕೆಲಸ ಆಗಿದೆ ಅಂತಾನೇ ತಿಳಿಯಿರಿ

0 25

ಕೇವಲ 5 ಬಾರಿ ಮಂತ್ರ ಹೇಳಿ ಮಲಗಿ ಬೆಳಗಾಗುತ್ತಿದ್ದಂತೆಯೇ ನಿಮ್ಮ ಕೆಲಸ ಆಗಿದೆ ಅಂತಾನೇ ತಿಳಿಯಿರಿ

ನಮಸ್ಕಾರ ಸ್ನೇಹಿತರೇ, ಸ್ನೇಹಿತರೆ ಒಂದು ವೇಳೆ ನಿಮ್ಮ ಜೀವನದಲ್ಲಿ ಏನಾದರೂ ತೊಂದರೆಗಳಿದ್ದರೆ ನಿಮ್ಮ ಕಾರ್ಯಗಳು ಏನಾದರೂ ನಡೆಯುತ್ತಿಲ್ಲವೆಂದರೆ ಅಥವಾ ನಿಮ್ಮ ಕೆಲಸ ಕಾರ್ಯಗಳು ನಿಂತು ಹೋಗಿದ್ದರೆ ಅಂದರೆ ಇಲ್ಲಿ ಮಾಡುತ್ತಿರುವಂತಹ ಕೆಲಸಗಳು ಕೂಡ ಸರಿಯಾಗಿ ಆಗುತ್ತಿರುವುದಿಲ್ಲ ಇಂಥ ಸ್ಥಿತಿಯಲ್ಲಿ ಆಂಜನೇಯಸ್ವಾಮಿಯ ಒಂದು ಮಂತ್ರವಿದೆ

ಈ ಮಂತ್ರವನ್ನು ಕೇವಲ ನೀವು ಒಂದು ಮಾಲೆಯಲ್ಲಿ ಜಪ ಮಾಡಿದರೆ ನಿತ್ಯ ಮಂಗಳವಾರ ಆಗಲಿ ಅಥವಾ ಶನಿವಾರದ ದಿನ ಸಾಯಂಕಾಲದ ಅಥವಾ ಮುಂಜಾನೆ ಸ್ನಾನ ಮಾಡಿದ ನಂತರ ಈ ಮಂತ್ರವನ್ನು ನೀವು ಜಪ ಮಾಡಿದರೆ ನಿಮ್ಮ ಜೀವನದಲ್ಲಿ ಅದೆಷ್ಟೇ ದೊಡ್ಡದಾದ ಕಷ್ಟಗಳು ಇರಲಿ ಸಾಲದ ಸಮಸ್ಯೆಗಳಿರಲಿ ಕೆಲಸ ಕಾರ್ಯಗಳಲ್ಲಿ ತೊಂದರೆ ಬರುತ್ತಿದ್ದರೆ ಇಂತಹ ಎಲ್ಲ ಸಮಸ್ಯೆಗಳಿಂದ ನಿಮಗೆ ಆಂಜನೇಯಸ್ವಾಮಿ ಮುಕ್ತಿಯನ್ನು ಕೊಡುತ್ತಾನೆ ಹಾಗಾದರೆ ಬನ್ನಿ ಸ್ನೇಹಿತರೆ ಆ ಮಂತ್ರದ ಬಗ್ಗೆ ತಿಳಿಯೋಣ


ಸ್ನೇಹಿತರೆ ಈ ಮಂತ್ರವು ಈ ರೀತಿಯಾಗಿದೆ:
“ಓಂ ಹಂ ಹನುಮತೆ ಮಂ ಸರ್ವ ಭಾದ ನಿವಾರಾಯ ಸಪ್ನ ದರ್ಶಾಯ ನಮಹ”
ಈ ಮಂತ್ರವನ್ನು ನೀವು ಆಂಜನೇಯ ಸ್ವಾಮಿಯ ಚಿತ್ರ ಅಥವಾ ಮೂರ್ತಿಯ ಮುಂದೆ ಒಂದು ಮಾಲೆಯಲ್ಲಿ ಜಪ ಮಾಡಬೇಕು ಈ ಚಿಕ್ಕ ಮಂತ್ರದಿಂದ ನಿಮ್ಮ ಎಲ್ಲಾ ರೀತಿಯ ಕಷ್ಟಗಳು ದೂರವಾಗುತ್ತದೆ ಒಂದು ವೇಳೆ ಶುದ್ಧ ಭಕ್ತಿಯಿಂದ ಈ ಮಂತ್ರವನ್ನು 105 ಬಾರಿ ಜಪವನ್ನು ಮಾಡಿದರೆ ನಿಮ್ಮ ಎಲ್ಲರಿಗೂ ಕಷ್ಟಗಳು ಖಂಡಿತ ದೂರವಾಗುತ್ತದೆ
Leave A Reply

Your email address will not be published.